wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು

Total questions: 20

Worksheet time: 10mins

Name
Class
Date
1.

ಕೊಠಡಿಯ ತಾಪದಲ್ಲಿ ದ್ರವರೂಪದ ಲೋಹ

a)

ಬೆಳ್ಳಿ

b)

ಚಿನ್ನ

c)

ಅಯೋಡಿನ್

d)

ಪಾದರಸ

2.

ಶುದ್ಧರೂಪದಲ್ಲಿ ದೊರೆಯುವ ಲೋಹ

a)

ಚಿನ್ನ

b)

ಪ್ಲಾಟಿನಮ್

c)

ಬೆಳ್ಳಿ

d)

ಎಲ್ಲವೂ

3.

ಆಭರಣಗಳ ತಯಾರಿಕೆಯಲ್ಲಿ ಬಳಸುವ ಲೋಹ

a)

ಚಿನ್ನ

b)

ಪ್ಲಾಟಿನಮ್

c)

ಬೆಳ್ಳಿ

d)

ಮೇಲಿನ ಎಲ್ಲೂ

4.

ಅತ್ಯಂತ ಭಾರವಾದ ವಿಷಕಾರಿ ಮತ್ತು ದ್ರವರೂಪದಲ್ಲಿರುವ ಒಂದು ಲೋಹ

a)

ಕಬ್ಬಿಣ

b)

ಪಾದರಸ

c)

ಬೆಳ್ಳಿ

d)

ಚಿನ್ನ

5.

ಹೊಳೆಯುವ ಒಂದು ಅಲೋಹ

a)

ಅಯೋಡಿನ್

b)

ಪಾದರಸ

c)

ಬ್ರೋಮಿನ್

d)

ಎಲ್ಲವೂ

6.

ಅತ್ಯಂತ ಕ್ರಿಯಾಶೀಲ ಲೋಹ

a)

Na k

b)

Mg Mn

c)

Al Hg

d)

Pt Au

7.

ಲೋಹಾಭ ಗಳಿಗೆ ಒಂದು ಉದಾಹರಣೆ

a)

Si Ge

b)

Mg Mn

c)

Na K

d)

Be Li

8.

ಅತ್ಯಂತ ಹಗುರ ಅನಿಲ

a)

H

b)

He

c)

Li

d)

Ar

9.

ಇದು ಒಂದು ಶಾಖ ಮತ್ತು ವಿದ್ಯುತ್ತಿನ ಉತ್ತಮ ವಾಹಕ ಅಲೋಹ

a)

ವಜ್ರ

b)

ಗ್ರಾಫೈಟ್

c)

ಕೋಕ್

d)

ಇದ್ದಿಲು

10.

ಇವುಗಳಲ್ಲಿ ಜಡ ಅನಿಲದ ಗುಂಪು ಯಾವುದು

a)

He Ne Ar

b)

Mg Mn He

c)

H He Ar

d)

N Ne Xe

11.

ಇದು ಒಂದು ಉಭಯ ಧರ್ಮ ಆಕ್ಸೈಡ್

a)

ಮೆಗ್ನಿಸಿಯಮ್ ಆಕ್ಸೈಡ್

b)

ಮ್ಯಾಂಗನೀಸ್ ಆಕ್ಸೈಡ್

c)

ಅಲುಮಿನಿಯಂ ಆಕ್ಸೈಡ್

d)

ಎಲ್ಲವೂ

12.

ಇವುಗಳಲ್ಲಿರುವ ತಟಸ್ಥ ಲೋಹಗಳ ಗುಂಪು

a)

Fe Au Ag

b)

Cu Au Ag

c)

Hg Au Ag

d)

Hg Mg Mn

13.

ಇದು ಒಂದು ಪಾದರಸದ ಮಿಶ್ರಲೋಹ

a)

ಅಮಾಲ್ಗಮ್

b)

ಬ್ಲೂ ವಿತ್ರಿಯಲ್

c)

ಗ್ರೀನ್ ವಿಟರಿಯ

d)

ಎಲ್ಲವೂ

14.

ಆಕ್ಸಿಜನ್ ಪಡೆದುಕೊಳ್ಳುವ ಕ್ರಿಯೆ

a)

ಅಪಕರ್ಷಣೆ

b)

ಉತ್ಕರ್ಷಣೆ

c)

ರೆಡಾಕ್ಸ್

d)

ಪರ್ಮಿಟ್

15.

ಲೋಹಗಳನ್ನು ತೆಳುವಾದ ತಂತಿ ಯನ್ನಾಗಿ ಮಾಡುವ ಗುಣ

a)

ತನ್ನ

b)

ಕುಟ್ಟೆ

c)

ಎರಡು ಸರಿ

d)

ಎರಡು ಅಲ್ಲ

16.

ತ ಣ್ಣೀರಿನ ಜೊತೆ ವರ್ತಿಸುವ ಲೋಹಗಳ ಗುಂಪು

a)

Na K Ca

b)

Cu Au Ag

c)

Al Fe Zn

d)

Mg Ag Au

17.

ಇವುಗಳಲ್ಲಿ ನೀರಿನ ಹವೆಯ ಜೊತೆ ವರ್ತಿಸುವ ಲೋಹಗಳ ಗುಂಪು

a)

Na K Ca

b)

Al Fe Zn

c)

Cu Au Ag

d)

Mg Mn Ag

18.

ಇವು ನೀರಿನ ಜೊತೆ ವರ್ತಿಸದ ಇರುವ ಲೋಹಗಳ ಗುಂಪು

a)

Na K Ca

b)

Al Fe Zn

c)

Cu Au Ag

d)

Mg Mn Au

19.

ಬಿಸಿನೀರಿನ ಜೊ ತೆ ವರ್ತಿಸುವ ಲೋಹ

a)

Mg

b)

Mn

c)

Au

20.

ಇದು ಒಂದು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳು ಮಿಶ್ರಣ

a)

ಅಮಾಲ್ಗಂ

b)

ರಾಜ ದ್ರವ

c)

ಹಸಿರು ಮೈಲುತುತ್ತ

d)

ನೀಲಿ ಮೈಲುತುತ್ತ