wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ ರಸರಶ್ನೆ 2 ಬೈ ಶ್ರೀನಿವಾಸ್ ರೆಡ್ಡಿ ತುಮಕೂರು

Total questions: 20

Worksheet time: 10mins

Name
Class
Date
1.

ಕೆಳಗಿನ ಒಂದು ವಿದ್ಯಮಾನವು ಬೆಳಕಿನ ವಕ್ರೀಭವನದ ಪರಿಣಾಮವಾಗಿದೆ

a)

ಟಿಂಡಾಲ್ ಪರಿಣಾಮ

b)

ಶೀಘ್ರ ಸೂರ್ಯೋದಯ

c)

ಸಂಜೆ ಹೊತ್ತು ಆಕಾಶದ ಬಣ್ಣ ಕೆಂಪಾಗಿರುವುದು

d)

ಹಗಲಿನಲ್ಲಿ ಆಕಾಶದ ಬಣ್ಣ ನೀಲಿ ಆಗಿರುವುದು

2.

ಗ್ರಹಗಳು ಮಿ ನಗುತ್ತಿರುವಂತೆ ಕಾಣುವುದಿಲ್ಲ ಏಕೆಂದರೆ ಗ್ರಹಗಳಿಂದ ಬರುವ ಬೆಳಕು

a)

ಸತತವಾಗಿ ವಕ್ರೀಭವನ ಹೊಂದುವುದಿಲ್ಲ

b)

ವಾತಾವರಣದ ಕರಣಗಳಿಂದ ಚದುರಿ ಹೋಗುತ್ತದೆ

c)

ವರ್ಣ ವಿಭಜನೆಯನ್ನು ಹೊಂದುತ್ತದೆ

d)

ವಾತಾವರಣದಿಂದ ಪ್ರತಿಫಲನ ಹೊಂದುತ್ತದೆ

3.

ಇವುಗಳಲ್ಲಿ ಯಾವುದು ಒಂದು ಗುಂಪಿಗೆ ಸೇರುವುದಿಲ್ಲ

a)

ಅಂಡಾಶಯ

b)

ಅಂಡ

c)

ಶಲಾಕೆ

d)

ಪರಾಗಕೋಶ

4.

ಇವುಗಳಲ್ಲಿ ಯಾವುದು ಪರಿಸರಸ್ನೇಹಿ ಅಲ್ಲ?

a)

ಬಳಕೆ ಇಲ್ಲದಿದ್ದಾಗ ದೀಪಗಳು ಮತ್ತು ಫ್ಯಾನ್ ಗಳನ್ನು ಆಫ್ ಮಾಡುವುದು

b)

ದ್ವಿಚಕ್ರವಾಹನದ ಉಪಯೋಗದ ಬದಲಾಗಿ ನಡೆದುಕೊಂಡು ಹೋಗುವುದು

c)

ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಗಳನ್ನು ಸಾಗಿಸಲು ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಸುವುದು

d)

ಸ್ವಚ್ಛ ಗಾಳಿಗಾಗಿ ಕಿಟಕಿಗಳನ್ನು ತೆರೆಯುವುದು

5.

ಜೈವಿಕ ಅನಿಲ ಸ್ಥಾವರ ಗಳಲ್ಲಿ ಅನಿಲ ಪಡೆದ ನಂತರ ಉಳಿಯುವ ತ್ಯಾಜ್ಯವು ಒಂದು ಉತ್ತಮ ಗೊಬ್ಬರವಾಗಿ ಇದೆ ಏಕೆಂದರೆ?

a)

ಅದು ಪೊಟ್ಯಾಸಿಯಂ ಲವಣಗಳಿಂದ ಸಮೃದ್ಧವಾಗಿದೆ

b)

ಅದರಲ್ಲಿ ನೈಟ್ರೋಜನ್ ಮತ್ತು ರಂಜಕದ ಸಂಯುಕ್ತ ಗಳಿವೆ

c)

ಕ್ಯಾಲ್ಸಿಯಂ ಸಲ್ಫೈಡ್ ಹೊಂದಿದೆ

d)

ಅದರಲ್ಲಿ ಮೀಥೇನ್ ಮತ್ತು ಕಾರ್ಬನ್ ಡೈಯಾಕ್ಸೈಡ್ ಗಳಿವೆ.

6.

ಸೈಕ್ಲೋಹೆಕ್ಸಾನ್ ನ ಅಣುಸೂತ್ರ

a)

C6H14

b)

C6H6

c)

C6H12

d)

C6H10

7.

ಕಣ್ಣಿನೊಳಗೆ ಪ್ರವೇಶಿಸುವ ಬೆಳಕನ್ನು ನಿಯಂತ್ರಿಸುವ ಮಾನವನ ಕಣ್ಣಿನ ಭಾಗ.

a)

ಮಸೂರ

b)

ರೆಟಿನಾ

c)

ಕಣ್ಣಿನ ಪಾಪೆ

d)

ಸಿಲಿಯರಿ ಸ್ನಾಯುಗಳು

8.

ವಾಹನಗಳ ಹಿನ್ನೋಟದ ಕನ್ನಡಿಯು ಉಂಟುಮಾಡುವ ಪ್ರತಿಬಿಂಬದ ಸ್ವಭಾವ.

a)

ವರ್ಧನೆ ಗೊಂಡ ತಲೆಕೆಳಗಾಗಿರುವ ಪ್ರತಿಬಿಂಬ

b)

ಸತ್ಯ ಮತ್ತು ತಲೆಕೆಳಗಾಗಿರುವ ಪ್ರತಿಬಿಂಬ

c)

ನಿತ್ಯ ಮತ್ತು ವರ್ಧನೆಗುಂಡ ಪ್ರತಿಬಿಂಬ

d)

ಮಿಥ್ಯ ಮತ್ತು ಕಿರಿದಾದ ಪ್ರತಿಬಿಂಬ

9.

ಆಲ್ಕೋಹಾಲ್ ಮತ್ತು ಕಾರ್ಬೊಕ್ಸಿಲಿಕ್ ಆಮ್ಲಗಳ ನಡುವೆ ನಡೆಯುವ ಕ್ರಿಯೆಯನ್ನು ಹೀಗೆಂದು ಕರೆಯುತ್ತಾರೆ

a)

ಸಂಕಲನ ಕ್ರಿಯೆ

b)

ಆದೇಶನ ಕ್ರಿಯೆ

c)

ಎಸ್ಟರಿಕರಣ

d)

ತಟಸ್ಥೀಕರಣ

10.

ತಾಮ್ರದ ಸಲ್ಫೇಟ್ ಇಂದ ಸಣ್ಣ ಪ್ರಮಾಣದ ತಾಮ್ರವನ್ನು ಈ ಕೆಳಗಿನ ರಾಸಾಯನಿಕ ಕ್ರಿಯೆಯಿಂದ ತಯಾರಿಸಬಹುದು.

a)

ಸ್ಥಾನಪಲ್ಲಟ

b)

ವಿಭಜನೆ

c)

ದ್ವಿ ಸ್ಥಾನಪಲ್ಲಟ

d)

ಸಂಯೋಜನೆ

11.

ಇವುಗಳಲ್ಲಿ ಒಂದು ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ

a)

ಅಂಡಾಶಯ

b)

ಗರ್ಭಕೋಶ

c)

ವೀರ್ಯ ನಾಳ

d)

ಫೆಲೋಪಿಯನ್ ನಾಳ

12.

ಇವುಗಳಲ್ಲಿ ಒಂದು ಸಸ್ಯವು ಗುಂಡಾದ ಮತ್ತು ಹಳದಿ ಬಣ್ಣದ ಬೀಜಗಳನ್ನು ಒಳಗೊಂಡಿದೆ.

a)

RrYy

b)

RRyy

c)

rrYY

d)

rrryY

13.

ಪೋಟಸಿಯಂ ಪರಮಾಂಗನೇಟ್ ನಿಂದ ಎಥೆನಾಲ್ ಅನ್ನು ಉತ್ಕರ್ಷಿಸಿದಾಗ ಈ ಕೆಳಗಿನ ವಸ್ತು ದೊರೆಯುತ್ತದೆ

a)

ಎಸ್ಟರ್

b)

ಆಮ್ಲ

c)

ಲವಣ

d)

ಆಲ್ಡಿಹೈಡ್

14.

ಮೆದುಳಿನ ಪ್ರಮುಖ ಆಲೋಚನೆಯ ಭಾಗ

a)

ಮಧ್ಯ ಮೆದುಳು

b)

ಮುಮ್ಮೆದುಳು

c)

ಹೈಪೋಥಲಾಮಸ್

d)

ಹಿಮ್ಮೆದುಳು

15.

ಪರ್ಯಾಯ ವಿದ್ಯುತ್ ಪ್ರವಾಹದ ಒಂದು ಮುಖ್ಯ ಪ್ರಯೋಜನವೆಂದರೆ

a)

ಸಾಗಾಣಿಕೆ ನಷ್ಟ ಕಡಿಮೆ

b)

ಎಸಿ ವಿದ್ಯುತ್ ಜನಕ ದ ರಚನೆ ಸುಲಭ

c)

ಅದರ ಆವೃತ್ತಿ ಹೆಚ್ಚು

d)

ಅದರ ಆವೃತ್ತಿ ಕಡಿಮೆ

16.

ಸತುವಿನಿಂದ ಹೈಡ್ರೋಜನ್ ಅನಿಲವನ್ನು ತಯಾರಿಸಲು ನೈಟ್ರಿಕ್ ಆಮ್ಲವನ್ನು ಉಪಯೋಗಿಸುವುದಿಲ್ಲ ಏಕೆಂದರೆ ನೈಟ್ರಿಕ್ ಆಮ್ಲ.

a)

ದುರ್ಬಲ ಆಮ್ಲ

b)

ಹೈಡ್ರೋಜನ್ ಅನ್ನು ನೀರಾಗಿ ಉತ್ಕರ್ಷಿಸುತ್ತದೆ

c)

ಅದರ ಕ್ರಿಯಾಶೀಲತೆ ಸತುವಿಗಿಂತ ಕಡಿಮೆ

d)

ಸತುವನ್ನು ಸತುವಿನ ಆಕ್ಸೈಡ್ ಆಗಿ ಉತ್ಕರ್ಷಿಸುತ್ತದೆ

17.

ಈ ಕೆಳಗಿನವುಗಳಲ್ಲಿ ಯಾವುದು ಆಹಾರ ಸರಪಳಿಯನ್ನು ರಚಿಸುತ್ತದೆ?

a)

ಹುಲ್ಲು ಗೋಧಿ ಮತ್ತು ಮಾವು

b)

ಹುಲ್ಲು ಮಿಡತೆ ಮತ್ತು ಕಪ್ಪೆ

c)

ಮೇಕೆ ಹಸು ಮತ್ತು ಆನೆ

d)

ಹುಲ್ಲು ಮೀನು ಮತ್ತು ಮೇಕೆ

18.

ವಿದ್ಯುತ್ಕಾಂತಿಯ ಪ್ರೇರಣೆ ತತ್ವವನ್ನು ಉಪಯೋಗಿಸಿ ನಾವು ಕೆಳಗಿನ ಸಾಧನವನ್ನು ತಯಾರಿಸಬಹುದು.

a)

ಸೌರ ವಿದ್ಯುತ್ ಕೋಶಗಳು

b)

ಸೊಲೆನಾಯ್ಡ್

c)

ವಿದ್ಯುತ್ಕಾಂತ

d)

ವಿದ್ಯುತ್ ಜನಕ

19.

ಮಾನವನ ನರ ಮಂಡಲ ದಿಂದ ಕಳುಹಿಸಲಾಗುವ ಸೂಚನೆಗಳಿಗೆ ಸ್ಪಂದಿಸುವ ಭಾಗವನ್ನು ಹೀಗೆ ಕರೆಯುತ್ತಾರೆ

a)

ಗ್ರಾಹಕ

b)

ಕಾರ್ಯನಿರ್ವಾಹಕ

c)

ನರಗಳು

d)

ಸ್ನಾಯು

20.

ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಇಂಧನ.

a)

ಅಸಿಟಲಿನ್

b)

ಹೈಡ್ರೋಜನ್

c)

ಕಲ್ಲಿದ್ದಲು

d)

ಯುರೇನಿಯಂ