wayground logo

Free Printable Worksheets

NEW

Font size

S
M
L
XL
Worksheets

9th science

Total questions: 20

Worksheet time: 10mins

Name
Class
Date
1.

ವಿದ್ಯುತ್ ಪ್ರವಾಹದ SI ಮಾನ

a)

ವ್ಯಾಟ್

b)

ಅಂಪೀಯರ್

c)

ಓಮ್

d)

ಕೂಲಾಮ್

2.

ವಿದ್ಯುತ್ ವಿಭವದ ಏಕಮಾನ

a)

V

b)

A

c)

KWh

d)

C

3.

ವಿದ್ಯುತ್ ಸಾಮರ್ಥ್ಯ ಮೂಲಮಾನ

a)

ವ್ಯಾಟ್

b)

ವೋಲ್ಟ್

c)

ಅಂಪೀರ್

d)

ಸೆಕೆಂಡ್

4.

ವಿದ್ಯುತ್ ಸಾಮರ್ಥ್ಯ ದ ವ್ಯವಹಾರಿಕ ಏಕಮಾನ

a)

ವ್ಯಾಟ್

b)

ಕಿಲೋ ವ್ಯಾಟ್ ಘಂಟೆ

c)

ವೋಲ್ಟ್

d)

ಕೂಲಾಮ್

5.

ಬಲ್ಬ್ ನ ತಯಾರಿಕೆಯಲ್ಲಿ ಬಳಸುವ ಲೋಹ

a)

ತಾಮ್ರ

b)

ಕಬ್ಬಿಣ

c)

ಟಂಗಸ್ಟನ್

d)

ಸತು

6.

R=V/I

a)

ಓಮ್ ನ ಸಮೀಕರಣ

b)

ಜೌಲ್ ನ ಉಷ್ಙೋತ್ಪಾದನ ಸಮೀಕರಣ

c)

ರೋಧದ ಸಮೀಕರಣ

d)

ವಿದ್ಯುತ್ ಶಕ್ತಿ ಸಮೀಕರಣ

7.

R1=2ಓಮ್

,R2=4ಓಮ್

,R3=3ಓಮ್ ಆದರೆ ಆ ಮಂಡಲದಲ್ಲಿನ ಒಟ್ಟು ರೋಧ ಎಷ್ಟು?

a)

8ಓಮ್

b)

9ಓಮ್

c)

10ಓಮ್

d)

3ಓಮ್

8.

ವಿದ್ಯುತ್ ಪ್ರವಾಹ ಅಳೆಯುವ ಸಾಧನ

a)

ವೋಲ್ಟ್ ಮೀಟರ್

b)

ಅಮ್ಮೀಟರ್

c)

ರಿಯೋಸ್ಟಾಟ್

d)

ಪ್ಯೂಜ್

9.

ಒಂದು ಸರಳ ಮಂಡಲದಲ್ಲಿ ಸಮಾಂತರವಾಗಿ ರೋದಗಳನ್ನು R1=1ಓಮ್,R=2ಓಮ್,R=2ಓಮ್ ಜೋಡಿಸಲಾಗಿದೆ ಹಾಗಾದರೆ ಆ ಮಂಡಲದಲ್ಲಿನ ಒಟ್ಟು ರೋದ ಎಷ್ಟು?

a)

2ಓಮ್

b)

4 ಓಮ್

c)

1/2 ಓಮ್

d)

6 ಓಮ್

10.

ಒಂದು ವಿದ್ಯುತ್ ಮಂಡಲದಲ್ಲಿ ವೋಲ್ಟ್ ಮೀಟರ್ ಮತ್ತು ಅಮ್ಮಿಟರ್ ಕ್ರಮಾನುಗತ ವಾಗಿ ಹೇಗೆ ಜೋಡಿಸಬೇಕು

a)

ಸಮಾಂತರ ಮತ್ತು ಸರಣಿಯಲ್ಲಿ

b)

ಸರಣಿ ಮತ್ತು ಸಮಾಂತರವಾಗಿ

c)

ಎರಡೂ ಸಮಾಂತರವಾಗಿ

d)

ಎರಡೂ ಸರಣಿಯಲ್ಲಿ

11.

ವಿದ್ಯುತ್ ರೋಧದ ಮೂಲ ಮಾನ

a)

ಓಮ್

b)

ಅಂಪೀಯರ್

c)

ವೋಲ್ಟ್

d)

ವ್ಯಾಟ್

12.

ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ಪರಿಣಾಮ ತತ್ವವನ್ನಾದರಿಸಿದ ತಯಾರಿಸಿದ ಸಾಧನ

a)

ವಿದ್ಯುತ್ ಹೀಟರ್

b)

ಇಸ್ತ್ರಿ ಪೆಟ್ಟಿಗೆ

c)

ವಿದ್ಯುತ್ ಒಲೆ

d)

ಎಲ್ಲವೂ

13.

ರೋದಶೀಲತೆ ಅಳೆಯುವ ಮಾನ

a)

ಓಮ್

b)

ಓಮ್ ಮೀಟರ್

c)

ಯುನಿಟ್

d)

ಹರ್ಟ್ಝ್

14.

ಈ ಸಂಕೇತಗಳು ಕ್ರಮವಾಗಿ

a)

ವಿದ್ಯುತ್ಕೋಶ ಸಂಯೋಜನೆ, ತೆರದ ಸ್ವಿಚ್,ಮುಚ್ಚಿದ ಸ್ವಿಚ್,ತಂತಿಯ ಕೀಲು

b)

ತೆರದ ಸ್ವಿಚ್, ಸಂಯೋಜನೆ, ಮುಚ್ಚಿದ ಸ್ವಿಚ್,ತಂತಿಯ ಕೀಲು

c)

ವಿದ್ಯುತ್ಕೋಶ ಸಂಯೋಜನೆ, ಬಲ್ಬ್. ಮುಚ್ಚಿದ ಸ್ವಿಚ್,ತಂತಿಯ ಕೀಲು

d)

ವಿದ್ಯುತ್ಕೋಶ ಸಂಯೋಜನೆ, ತೆರದ ಸ್ವಿಚ್,ಮುಚ್ಚಿದ ಸ್ವಿಚ್,ರೋದಕದ ರೋದ

15.

ವಿದ್ಯುತ್ ರೋಧವು ಅವಲಂಬಿಸಿರುವ ಅಂಶಗಳು

a)

ವಾಹಕದ ಉದ್ದ

b)

ವಾಹಕದ ಅಡ್ಡ ಸೆಲೆ

c)

ವಾಹಕದ ತಾಪ

d)

ಮೇಲಿನ ಎಲ್ಲವೂ

16.

ಒಂದು ವೋಲ್ಟ್ ಎಂದರೆ

a)

1ಜೌಲ್/ಕೂಲಮ್

b)

1ವ್ಯಾಟ್/ಕೂಲಮ್

c)

1ಅಂಪಿಯರ್/ಕೂಲಮ್

d)

1 ವೋಲ್ಟ್/ಕೂಲಾಮ್

17.

ಬಲ್ಬನ ಒಳಗೆ ನೈಟ್ರೋಜನ್ ಮತ್ತು ಆರ್ಗಾನ್ ನಂತಹ ಕಡಿಮೆ ಕ್ರಿಯಾಶೀಲ ಅನಿಲ ತುಂಬಿರುತ್ತಾರೆ ಕಾರಣ

a)

ದೀರ್ಘ ಕಾಲದ ಬಾಳಿಕೆಗೆ

b)

ಬಲ್ಬ ಬೆಳಕು ಹೆಚ್ಚಿಸಲು

c)

ಶಾಖ ಕಡಿಮೆ ಮಾಡಲು

d)

ಶಾಖ ಹೆಚ್ಚು ಮಾಡಲು

18.

12 V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 2C ಆವೇಶ ಗಳು ಚಲಿಸಿದಾಗ ಆಗುವ ಕೆಲಸ ಎಷ್ಟು?

a)

12J

b)

24J

c)

10J

d)

8J

19.

ವಿದ್ಯುತ್ ವಿಭವಾಂತರದ ಮೂಲವನ್ನು ಬದಲಾಯಿಸದೆ ವಿದ್ಯುತ್ ಪ್ರವಾಹ ನಿಯಂತ್ರಿಸುವ ಸಲುವಾಗಿ ಉಪಯೋಗಿಸುವ ಉಪಕರಣ

a)

ಅಮ್ಮಿಟರ್

b)

ವೋಲ್ಟ್ ಮೀಟರ್

c)

ಪರಿವರ್ತಿತ ರೋಧ

d)

ಪ್ಯೂಜ್

20.

220V ಜನರೇಟರ್ ಗೆ ಒಂದು ವಿದ್ಯುತ್ ಬಲ್ಬ್ ನ್ನು ಸಂಪರ್ಕಿಸಲಾಗಿದೆ.ಆ ಬಲ್ಬ್ ನಲ್ಲಿ0.5A ವಿದ್ಯುತ್ ಪ್ರವಾಹ ಪ್ರವಹಿಸುತ್ತದೆ. ಆಗ ಬಲ್ಬ್ ನ ಸಾಮರ್ಥ್ಯ ಎಷ್ಟು?

a)

220W

b)

110W

c)

55W

d)

100W