wayground logo

Free Printable Worksheets

NEW

Font size

S
M
L
XL
Worksheets

ಧಾತುಗಳ ಆವರ್ತನೀಯ ವರ್ಗೀಕರಣ - ರಚನೆ :ಖಲೀಲ್

Total questions: 15

Worksheet time: 8mins

Name
Class
Date
1.

ಕೆಳಗಿನವುಗಳಲ್ಲಿ ಡೋಬರೈನರ ತ್ರಿವಳಿ ಅಲ್ಲದ್ದು....

a)

ಲಿಥಿಯಂ, ಸೋಡಿಯಂ, ಪೊಟಾಸಿಯಂ

b)

ಕ್ಯಾಲ್ಸಿಯಂ, ಸ್ಟ್ರಾನ್ಶಿಯಂ, ಬೇರಿಯಂ

c)

ಕ್ಲೋರಿನ್, ಬ್ರೋಮಿನ್, ಅಯೋಡಿನ್

d)

ಸೋಡಿಯಂ, ಕ್ಯಾಲ್ಸಿಯಂ , ಅಲ್ಯುಮಿನಿಯಂ

2.

ವೇಲೆನ್ಸಿ =2 ಆಗಿರುವ ಧಾತುಗಳು

a)

ಸೋಡಿಯಂ, ಪೊಟಾಸಿಯಂ, ಲಿಥಿಯಂ

b)

ಅಲ್ಯುಮಿನಿಯಂ, ಬೋರಾನ್, ನೈಟ್ರೋಜನ್

c)

ಕ್ಯಾಲ್ಸಿಯಂ, ಮೆಗ್ನೀಸಿಯಂ, ಆಕ್ಸಿಜನ್

d)

ಫಾಸ್ಫರಸ್, ಸಲ್ಫರ್, ಕಾರ್ಬನ್

3.

ಮೂರು ಮತ್ತು ಎರಡು ವೇಲೆನ್ಸಿ ಹೊಂದಿರುವ ಧಾತುಗಳು ಒಟ್ಟಿಗೆ ಸೇರಿ ಉಂಟಾದ ಅಣು..

a)

ಅಲ್ಯುಮಿನಿಯಂ ಕ್ಲೋರೈಡ್

b)

ಅಲ್ಯುಮಿನಿಯಂ ಆಕ್ಸೈಡ್

c)

ಅಲ್ಯುಮಿನಿಯಂ ನೈಟ್ರೇಟ್

d)

ಅಲ್ಯುಮಿನಿಯಂ ಸಲ್ಫೇಟ್

4.

ಕೋಷ್ಟಕದಲ್ಲಿರುವ 4 ಧಾತುಗಳಲ್ಲಿ

a)

ಮೆಗ್ನೀಸಿಯಂನ ಪರಮಾಣು ಗಾತ್ರವು ಅತೀ ಹೆಚ್ಚು - ಸರಿ ಹೇಳಿಕೆ

b)

ಪೊಟಾಸಿಯಂ ನ ಲೋಹೀಯ ಗುಣ ಅತ್ಯಂತ ಹೆಚ್ಚು - ಸರಿ ಹೇಳಿಕೆ

c)

ಸೋಡಿಯಂ ನ ಅಯಾನೀಕರಣ ಶಕ್ತಿ ಅತ್ಯಂತ ಹೆಚ್ಚು - ಸರಿ ಹೇಳಿಕೆ

d)

ಕ್ಯಾಲ್ಸಿಯಂ ನ ಪರಮಾಣು ಗಾತ್ರ ಅತ್ಯಂತ ಹೆಚ್ಚು - ಸರಿ ಹೇಳಿಕೆ

5.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಫ್ಲೋರಿನ್ ಆವರ್ತದಲ್ಲಿ ಬರುವ ಜಡ ಅನಿಲ....

a)

ಕ್ರಿಪ್ಟಾನ್

b)

ನಿಯಾನ್

c)

ಆರ್ಗಾನ್

d)

ಹೀಲಿಯಂ

6.

ಒಂದು ಧಾತುವಿನ ಗುಣವು ಲೋಹ ಮತ್ತು ಅಲೋಹಗಳ ನಡುವೆ ಇದ್ದರೆ ಅಂತಹ ಧಾತುಗಳನ್ನು... ಎನ್ನುವರು.

a)

ಶ್ರೇಷ್ಟ ಧಾತುಗಳು

b)

f - ಬ್ಲಾಕ್ ಧಾತುಗಳು

c)

ಲೋಹಾಭಗಳು

d)

ಹ್ಯಾಲೋಜನ್ ಗಳು

7.

ವಿದ್ಯುತ್ ಧನೀಯತೆ ಗುಣವು ಆವರ್ತಕ ಕೋಷ್ಟಕದಲ್ಲಿ.....

a)

ಎಡದಿಂದ ಬಲಕ್ಕೆ ಹೋದಂತೆ ಹೆಚ್ಚು ಆಗುತ್ತದೆ :ಮೇಲಿನಿಂದ ಕೆಳಗೆ ಹೋದಂತೆ ಹೆಚ್ಚು ಆಗುತ್ತದೆ

b)

ಎಡದಿಂದ ಬಲಕ್ಕೆ ಹೋದಂತೆ ಹೆಚ್ಚು ಆಗುತ್ತದೆ :ಮೇಲಿನಿಂದ ಕೆಳಗೆ ಹೋದಂತೆ ಕಡಿಮೆ ಆಗುತ್ತದೆ

c)

ಮೇಲಿನಿಂದ ಕೆಳಗೆ ಹೋದಂತೆ ಹೆಚ್ಚು ಆಗುತ್ತದೆ :ಎಡದಿಂದ ಬಲಕ್ಕೆ ಹೋದಂತೆ ಕಡಿಮೆ ಆಗುತ್ತದೆ

d)

ಮೇಲಿನಿಂದ ಕೆಳಗೆ ಹೋದಂತೆ ಕಡಿಮೆ ಆಗುತ್ತದೆ :ಎಡದಿಂದ ಬಲಕ್ಕೆ ಹೋದಂತೆ ಕಡಿಮೆ ಆಗುತ್ತದೆ

8.

ಕೋಷ್ಟಕದಲ್ಲಿ 7 ಧಾತುಗಳಿವೆ. ಅವುಗಳಲ್ಲಿ ಅತೀ ಹೆಚ್ಚು ಅಯಾನೀಕರಣ ಶಕ್ತಿ ಹೊಂದಿರುವ ಧಾತು ಯಾವುದು?

a)

ಹೀಲಿಯಂ

b)

ನಿಯಾನ್

c)

ಆಕ್ಸಿಜನ್

d)

ಫ್ಲೋರಿನ್

9.

ಮೆಂಡಲೀವ್ ಆವರ್ತಕ ಕೋಷ್ಟಕದ ಇತಿಮಿತಿಗಳು ಅಲ್ಲದ್ದು...

a)

ಹೈಡ್ರೋಜನ್ ಗೆ ಸರಿಯಾದ ಸ್ಥಾನ ಕಲ್ಪಿಸುವಲ್ಲಿ ವಿಫಲ ಆಗಿರುವುದು

b)

ಸಮಸ್ಥಾನಿಗಳ ಸ್ಥಾನ ಕಲ್ಪಿಸುವಲ್ಲಿ ಉಂಟಾದ ಸಮಸ್ಯೆಗಳು

c)

ಪರಮಾಣು ರಾಶಿ ಹೆಚ್ಚು ಇರುವ ಧಾತುಗಳ ಮಧ್ಯೆ ಇರುವ ಧಾತುಗಳ ಆವಿಷ್ಕಾರದ ಬಗ್ಗೆ ಮುನ್ಸೂಚನೆ ನೀಡುವಲ್ಲಿ ಉಂಟಾದ ಸಮಸ್ಯೆಗಳು

d)

ಧಾತುಗಳನ್ನು ಗುಂಪು ಮತ್ತು ಆವರ್ತಗಳಲ್ಲಿ ಜೋಡಣೆ ಮಾಡಿರುವುದು

10.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಫ್ಲೋರಿನ್ ಆವರ್ತದಲ್ಲಿ ಬರುವ ಜಡ ಅನಿಲ....

a)

ಕ್ರಿಪ್ಟಾನ್

b)

ನಿಯಾನ್

c)

ಆರ್ಗಾನ್

d)

ಹೀಲಿಯಂ

11.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಕ್ಷಾರೀಯ ಲೋಹಗಳ ಗುಂಪು...

a)

18

b)

17

c)

2

d)

1

12.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಹ್ಯಾಲೋಜನ್ ಗುಂಪು...

a)

1

b)

2

c)

17

d)

18

13.

ಅಲ್ಯುಮಿನಿಯಂ ಪರಮಾಣು ಸಂಖ್ಯೆ =13

ಕ್ಲೋರಿನ್ ಪರಮಾಣು ಸಂಖ್ಯೆ =17

ಇದರಿಂದ ಉಂಟಾದ ಸಂಯುಕ್ತದ ಅಣುಸೂತ್ರ

a)

Al2Cl3

b)

Al3Cl

c)

AlCl3

d)

Al7Cl3

14.

ಕ್ಯಾಲ್ಸಿಯಂ ಧಾತವಿನ ಇಲೆಕ್ಟ್ರಾನ್ ಹಂಚಿಕೆ.

a)

K=2,L=8,M=10

b)

K=2,L=6,M=10,N=2

c)

K=2,L=6,M=12

d)

K=2,L=8,M=8,N=2

15.

f-ಬ್ಲಾಕ್ ಧಾತುಗಳನ್ನು ಪ್ರತ್ಯೇಕವಾಗಿ ಇರಿಸಲು ಕಾರಣ..

a)

ಎಲ್ಲಾ ಕಕ್ಷೆ ಗಳು ಸಂಪೂರ್ಣವಾಗಿ ಭರ್ತಿ ಆಗಿದೆ

b)

ಅಡ್ಡ ಸಾಲಿನಲ್ಲಿ ಇರುವ ಧಾತುಗಳಲ್ಲಿ ಹೆಚ್ಚು ಸಾಮ್ಯತೆ ಕಂಡು ಬರುತ್ತದೆ

c)

ಕಂಬ ಸಾಲಿನಲ್ಲಿ ಇರುವ ಧಾತುಗಳಲ್ಲಿ ಹೆಚ್ಚು ಸಾಮ್ಯತೆ ಕಂಡು ಬರುತ್ತದೆ

d)

ಯಾವುದೂ ಅಲ್ಲ