wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ ಪುನರಾವರ್ತನೆ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

.A,B.C. ಮತ್ತುD 84 ದ್ರಾವಣಗಳನ್ನು ಸಾರ್ವತ್ರಿಕ ಸೂಚಕ ದಲ್ಲಿ ಪರೀಕ್ಷಿಸಿದಾಗ ಕ್ರಮವಾಗಿ 5,1.10 ಮತ್ತು 14 pH ತೋರಿಸುತ್ತದೆ ಈ ಕೆಳಗಿನ ಯಾವ ಅಂಶಗಳು ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ?

a)

A ದ್ರಾವಣವು ದುರ್ಬಲ ಆಮ್ಲ ವಾಗಿದೆ

b)

C ದ್ರಾವಣವು ಪ್ರಬಲ ಪ್ರತ್ಯಾಮ್ಲ ವಾಗಿದೆ

c)

B ದ್ರಾವಣವು ಪ್ರಬಲ ಆಮ್ಲ ವಾಗಿದೆ

d)

D ದ್ರಾವಣವು ತಟಸ್ಥವಾಗಿದೆ.

2.

ಅಜೀರ್ಣತೆ ಯ ಚಿಕಿತ್ಸೆಗೆ ಬಳಸಲಾಗುವ ಔಷಧದ ಪ್ರಕಾರ

a)

ಜೀವನಿರೋಧಕ

b)

ಆಮ್ಲಶಾಮಕ

c)

ನೋವುನಿವಾರಕ

d)

ನಂಜುನಿವಾರಕ

3.

ಎ,ಬಿ,ಸಿ ಮತ್ತು ಡಿ ದ್ರಾವಣಗಳ pH ಮೌಲ್ಯ ಕ್ರಮವಾಗಿ 2,3,4 ಮತ್ತು 5 ಆಗಿದೆ. ಇವುಗಳಲ್ಲಿ ಅತಿ ಹೆಚ್ಚು ಆಮ್ಲಿಯ ಗುಣವನ್ನು ಹೊಂದಿದೆ.

a)

ದ್ರಾವಣ ಎ

b)

ದ್ರಾವಣ ಬಿ

c)

ದ್ರಾವಣ ಸಿ

d)

ದ್ರಾವಣ ಡಿ

4.

ಪಿನಾಫ್ತಲಿನ್ ದ್ರಾವಣವನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣಕ್ಕೆ ಸೇರಿಸಿದಾಗ ಉಂಟಾಗುವ ಬಣ್ಣ

a)

ನೀಲಿ ಬಣ್ಣ

b)

ಕೆಂಪು ಬಣ್ಣ .

c)

ಹಸಿರು ಬಣ್ಣ

d)

ಗುಲಾಬಿ ಬಣ್ಣ

5.

ಹಲ್ಲು ಹುಳುಕಾಗುವುದನ್ನು ತಡೆಯಲು ನಿಯತವಾಗಿ ಹಲ್ಲುಜ್ಜುವುದು ಸೂಕ್ತವಾಗಿದೆ ಇಲ್ಲಿ ಬಳಸುವ ಟೂತ್ಪೇಸ್ಟ್ ನ ಸ್ವಭಾವವು

a)

ಆಮ್ಲೀಯ

b)

ಪ್ರತ್ಯಾಮ್ಲೀಯ

c)

ತಟಸ್ಥ

d)

ಯಾವುದು ಅಲ್ಲ

6.

ಮಾನವ ಜಠರದಲ್ಲಿರುವ ಹೆಚ್ಚುವರಿ ಆಮ್ಲದ ಪರಿಣಾಮವನ್ನು ತಟಸ್ಥಗೊಳಿಸುವ ವಸ್ತುವಿನ ಗುಣ

a)

ಆಮ್ಲ ಶಾಮಕ

b)

ಆಮ್ಲ ನಾಶಕ

c)

ಸೋಂಕು ನಾಶಕ

d)

ನಿರ್ವಣಿ ಕಾರಕ

7.

ಆಮ್ಲವು ಪ್ರತ್ಯಾಮ್ಲ ದೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು

a)

ಲವಣ ಮತ್ತು ನೀರು

b)

ಲವಣ ಆಮ್ಲಜನಕ

c)

ನೀರು ಮತ್ತು ಹೈಡ್ರೋಜನ್

d)

ಲವಣ ಮತ್ತು ಹೈಡ್ರೋಜನ್

8.

ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ pH ಮೌಲ್ಯವು

a)

1

b)

4

c)

5

d)

10

9.

ಬಾಯಿಯ pH ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ

a)

8.0

b)

7.0

c)

5.5

d)

3.5

10.

ಆಮ್ಲೀಯ ಆಕ್ಸೈಡನ್ನು ಉಂಟುಮಾಡುವ ಧಾತು

a)

P

b)

Mg

c)

Na

d)

Al