NEW
Font size
Worksheetsಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
Total questions: 10
Worksheet time: 5mins
1.ಒಬ್ಬ ಪ್ರೌಢ ವಯಸ್ಕನ ಕಣ್ಣಿನ ಸಮೀಪ ಬಿಂದು __________cm
25
30
28
26
2. ಸಮೀಪ ದೃಷ್ಟಿ ದೋಷ( ಮಯೋಪಿಯಾ ) ಸರಿಪಡಿಸಲು ಬಳಸುವ ಮಸೂರ ಯಾವುದು
ಪೀನ ಮಸೂರ
ಪೀನ ದರ್ಪಣ
ನಿಮ್ನ ಮಸೂರ
ನಿಮ್ನ ದರ್ಪಣ
3. ದ್ವಿ ಸಂಗಮ ಮಸೂರವನ್ನು ಯಾವ ದೃಷ್ಟಿ ದೋಷ ನಿವಾರಿಸಲು ಬಳಸುತ್ತಾರೆ.
ಇರುಳು ಕುರುಡು
ಸಮೀಪ ದೃಷ್ಟಿ
ಕಣ್ಣಿನ ಪೊರೆ
ದೂರ ದೃಷ್ಟಿ
4. ಮಯೂಪಿಯದಲ್ಲಿ ವಸ್ತುವಿನ ಪ್ರತಿಬಿಂಬವು ಎಲ್ಲಿ ಉಂಟಾಗುತ್ತದೆ.
ರೆಟಿನಾದ ಮುಂದೆ
ರೆಟಿನಾದ ಹಿಂದೆ
ವಸ್ತುವಿನ ಮುಂದೆ
ವಸ್ತುವಿನ ಹಿಂದೆ
5. ಬೆಳಕಿನ ರೋಹಿತದಲ್ಲಿ ಗರಿಷ್ಠಬಾಗುವ ಬಣ್ಣ ಯಾವುದು.
ಕೆಂಪು
ನೀಲಿ
ನೇರಳೆ
ಹಳದಿ
6. ಬೆಳಕಿನ ರೋಹಿತದಲ್ಲಿ ಕನಿಷ್ಠ ವಾಗುವ ಬಣ್ಣ ಯಾವುದು.
ಹಸಿರು
ನೀಲಿ
ನೇರಳೆ
ಕೆಂಪು
7. ಶೀಘ್ರ ಸೂರ್ಯೋದಯ ಮತ್ತು ವಿಳಂಬ ಸೂರ್ಯಾಸ್ತಕ್ಕೆ ಕಾರಣವಾಗಿರುವ ಬೆಳಕಿನ ವಿದ್ಯಮಾನ ಯಾವುದು.
ಪ್ರತಿಫಲನ
ವಕ್ರೀಭವನ
ವರ್ಣ ವಿಭಜನೆ
ಚದುರುವಿಕೆ
8. ಅಪಾಯದ ದೀಪಗಳು ಕೆಂಪು ಬಣ್ಣದಲ್ಲಿರಲು ಕಾರಣವೇನು?
ಕನಿಷ್ಠ ಪ್ರತಿಫಲನ
ಕನಿಷ್ಠ ಚದುರುವಿಕೆ
ಗರಿಷ್ಠ ಪ್ರತಿಫಲನ
ಗರಿಷ್ಠ ಚದುರುವಿಕೆ
9. ಕಣ್ಣಿನ ಯಾವ ಭಾಗವು ಕಣ್ಣಿನ ಒಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುತ್ತದೆ?
ರೆಟಿನಾ
ಪಾಪೆ
ಐರಿಸ್
ಕಾರ್ನಿಯ
10. ಕಾಮನಬಿಲ್ಲು ಉಂಟಾಗಲು ಕಾರಣವಾದ ಬೆಳಕಿನ ವಿದ್ಯಮಾನ ಯಾವುದು?
ವಕ್ರೀಭವನ
ಪ್ರತಿ ಫಲನ
ವರ್ಣ ವಿಭಜನೆ
ಚದುರುವಿಕೆ
