Worksheetsಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
Total questions: 10
Worksheet time: 5mins
ಮಾನವನ ಕಣ್ಣು ತನ್ನ ಕಣ್ಣಿನ ಮಸೂರದ ಸಂಗಮ ದೂರ ವನ್ನು ವಿವಿಧ ದೂರ ಗಳಲ್ಲಿರುವ ವಸ್ತುಗಳು ಕಾಣುವಂತೆ ಸರಿಹೊಂದಿಸಲು ಕಾರಣ
ಪ್ರೆಸ್ ಬಯೋಪಿಯಾ
ಕಣ್ಣಿನ ಹೊಂದಾಣಿಕೆ
ಸಮೀಪ ದೃಷ್ಟಿ
ದೂರದೃಷ್ಟಿ
ಮಾನವನ ಕಣ್ಣು ವಸ್ತುವಿನ ಪ್ರತಿಬಿಂಬವನ್ನು ಉಂಟುಮಾಡುವ ಭಾಗ
ಕಾರ್ನಿಯಾ
ವರ್ಣಪಟಲ
ಕಣ್ಣಿನ ಪಾಪೆ
ರೆಟಿನಾ
ಸಾಮಾನ್ಯ ದೃಷ್ಟಿ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಠ ದೃಷ್ಟಿ ದೂರ
25m
2.5cm
25cm
2.5m
ಕಣ್ಣಿನ ಮಸೂರದ ಸಂಗಮ ದೂರದ ಬದಲಾವಣೆಯಾಗುವ ಕ್ರಿಯೆಗೆ ಕಾರಣ
ಕಣ್ಣಿನ ಪಾಪೆ
ರೆಟಿನಾ
ಸಿಲಿಯರಿ ಸ್ನಾಯುಗಳು
ಐರಿಸ್
ಸಮೀಪ ದೃಷ್ಟಿ ದೋಷವನ್ನು ನಿವಾರಿಸಲು ಉಪಯೋಗಿಸುವ ಮಸೂರ
ನಿಮ್ನ ಮಸೂರ
ಪೀನ ಮಸೂರ
ಸಂಗಮ ಮಸೂರ
ದ್ವಿ ಸಂಗಮ ಮಸೂರ
ಕಣ್ಣುಗುಡ್ಡೆಗಳ ವಿವಿಧ ಬಣ್ಣಗಳಿಗೆ ಕಾರಣ
ಮಸೂರ
ಸಿಲಿಯಾರಿ ಸ್ನಾಯುಗಳು
ಐರಿಸ್
ರೆಟಿನಾ
ದೂರ ದೃಷ್ಟಿ ದೋಷ ನಿವಾರಣೆಗೆ ಉಪಯೋಗಿಸುವ ಮಸೂರ
ನಿಮ್ನ ಮಸೂರ
ಪೀನ ಮಸೂರ
ಸಂಗಮ ಮಸೂರ
ದ್ವಿಸಂಗಮ ಮಸೂರ
ಪ್ರಿಸ್ ಬಯೋಪಿಯಾಕೆ ಕಾರಣ
ಮಸೂರದ ವಿಪರೀತ ವಕ್ರತೆ
ಮಸೂರದ ಸಂಗಮ ದೂರ ವು ಉದ್ದ ವಾಗಿರುವುದು
ಸಿಲಿಯಾರಿ ಸ್ನಾಯುಗಳು ದುರ್ಬಲಗೊಳ್ಳುವವು
ಕಣ್ಣುಗುಡ್ಡೆ ಚಿಕ್ಕದಾಗಿರುವುದು
ವಯಸ್ಸಾದವರಿಗೆ ಕೆಲವೊಮ್ಮೆ ಕಣ್ಣಿನ ಸ್ಪಟಿಕ ಮಸೂರವು ಹಾಲಿನಂತೆ ಬೆಳ್ಳಗೆ ಹಾಗೂ ಮೋಡಕವಿದಂತಾಗುತ್ತದೆ ಈ ಸ್ಥಿತಿಯನ್ನು------ ಎನ್ನುತ್ತೇವೆ.
ಮಯೋಪಿಯಾ
ಹೈಪರ್ಮೆಟ್ರೋಪಿಯ
ಗ್ಲಾಕೋಮ
ಕಣ್ಣಿನ ಪೊರೆ
ಕಣ್ಣು ಹೊಂದಾಣಿಕೆಯ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುವ ಪ್ರಕ್ರಿಯೆಗೆ ------ ಎನ್ನುವರು.
ಹೊಂದಾಣಿಕೆ ಸಾಮರ್ಥ್ಯ
ದೃಷ್ಟಿ ದೋಷ
ರೆಟಿನೋಪತಿ
ಕ್ಯಾಟರಾಕ್ಟ್
