wayground logo

Free Printable Worksheets

Font size

S
M
L
XL
Worksheets

ಎಸ್.ಎಸ್.ಎಲ್.ಸಿ ವಿಜ್ಞಾನ ಚಿತ್ರಾಧಾರಿತ ರಸಪ್ರಶ್ನೆಗಳು

Total questions: 8

Worksheet time: 4mins

Name
Class
Date
1.

ಚಿತ್ರದಲ್ಲಿ ಗುರುತಿಸಿರುವ ಸಂಖ್ಯೆ 1, ಈ ಭಾಗದ ಕಾರ್ಯವೇನು ?

a)

ಅಶುದ್ದ ರಕ್ತವನ್ನು ಶ್ವಾಸಕೋಶದಿಂದ ತರುವುದು

b)

ಶುದ್ದ ರಕ್ತವನ್ನು ಶ್ವಾಸಕೋಶದಿಂದ ತರುವುದು

c)

ಅಶುದ್ಧ ರಕ್ತವನ್ನು ಶ್ವಾಸಕೋಶಕ್ಕೆ ಕಳುಹಿಸುವುದು

d)

ಶುದ್ಧ ರಕ್ತವನ್ನು ಶ್ವಾಸಕೋಶಕ್ಕೆ ಕಳುಹಿಸುವುದು

2.

ಚಿತ್ರದಲ್ಲಿ '1' ಎಂದು ಗುರುತಿಸಿರುವ ಭಾಗದ ಕಾರ್ಯವೇನು ?

a)

ರಕ್ತವನ್ನು ಸೋಸುವುದು

b)

ರಕ್ತದಲ್ಲಿನ ಹೆಚ್ಚುವರಿ ನೀರನ್ನು ಪ್ರತ್ಯೇಕಿಸುವುದು

c)

ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡನ್ನು ಪ್ರತ್ಯೇಕಿಸುವುದು

d)

ರಕ್ತದಲ್ಲಿರುವ ಅಗತ್ಯ ವಸ್ತುಗಳನ್ನು ಹೀರಿಕೊಳ್ಳುವುದು

3.

ವಿದ್ಯುತ್ ಮೋಟಾರ್ ಗಳಲ್ಲಿ ಒಡಕು ಉಂಗುರಗಳು ----------- ಗಳಾಗಿ ಕಾರ್ಯ ನಿರ್ವಹಿಸುತ್ತವೆ

(a)  

4.

ಕಣ್ಣು ಪಾಪೆಯ ಗಾತ್ರವನ್ನು ಕಣ್ಣಿನ -------- ಭಾಗವು ನಿಯಂತ್ರಿಸುತ್ತದೆ

(a)  

5.

ಹೃದಯದ ಸೆಪ್ಟಮ್ ನ ಕಾರ್ಯ

a)

ರಕ್ತದ ಒತ್ತಡವನ್ನು ನಿಯಂತ್ರಿಸುವುದು

b)

ಹೃದಯಕ್ಕೆ ನಿರ್ದಿಷ್ಟ ಆಕಾರವನ್ನು ನೀಡುವುದು

c)

ಹೃದಯಕ್ಕೆ ರಕ್ತದ ಹರಿವನ್ನು ನಿಯಂತ್ರಿಸುವುದು

d)

ಶುದ್ಧ ಮತ್ತು ಅಶುದ್ಧ ರಕ್ತವನ್ನು ಬೇರ್ಪಡಿಸುವ ಗೋಡೆಯಂತೆ ಕೆಲಸ ಮಾಡುವುದು

6.

ಈ ಚಿತ್ರದಲ್ಲಿ ಗುರುತಿಸಿರುವ ಭಾಗಗಳ ಕಾರ್ಯಗಳು

a)

ಮುಖದ ಭಾವ, ನೀರಿನ ಸಮತೋಲನದ ನಿಯಂತ್ರಣ

b)

ರಕ್ತದ ಒತ್ತಡ, ವಾಂತಿಯಾಗುವಿಕೆಯನ್ನು ನಿಯಂತ್ರಿಸುವುದು

c)

ಆಲೋಚನೆ, ದೃಷ್ಠಿಗೆ ಸಂಬಂಧಿಸಿದ ಕಾರ್ಯ

d)

ದೇಹದ ಉಷ್ಣತೆ, ದೇಹದ ಸಮತೋಲನ ಕಾಪಾಡುವುದು

7.

ಈ ಚಿತ್ರವು ಕಣ್ಣಿನ ಯಾವ ದೋಷಕ್ಕೆ ಪರಿಹಾರವಾಗಿದೆ

a)

ಹೈಪರ್ ಮೆಟ್ರೋಪಿಯ

b)

ಮಯೋಪಿಯ

c)

ಪ್ರಿಸ್ಬಯೋಪಿಯಾ

d)

ಗ್ಲಾಕೋಮಾ

8.

ಈ ಕೆಳಗಿನವುಗಳಲ್ಲಿ ಸರಿಯಾದ ವಿದ್ಯುತ್ ಮಂಡಲ ಯಾವುದು ?

a)
b)
c)
d)