wayground logo

Free Printable Worksheets

NEW

Font size

S
M
L
XL
Worksheets

ಸ.ಸಾ.ಸ.ರಸಪ್ರಶ್ನೆ (ವಿಜ್ಞಾನ ಪರಿಭಾಷೆ)

Total questions: 6

Worksheet time: 3mins

Name
Class
Date
1.

೧. ಬಲ, ಶಕ್ತಿ, ಸಾಮರ್ಥ್ಯ ಇವುಗಳ ಇಂಗ್ಲೀಷ್‌ ಸಮಾನಾರ್ಥಕಗಳು ಕ್ರಮವಾಗಿ.

a)

A) Energy, Power, Force

b)

B) Force, power, Energy

c)

C) Force, Energy, Power

d)

D) Power, Force, Energy.

2.

೨. Speed ಮತ್ತು Velocity ಇವುಗಳ ಸಮಾನಾರ್ಥಕ ಕನ್ನಡ ಪದಗಳು ಕ್ರಮವಾಗಿ.

a)

A) ವೇಗ ಮತ್ತು ಜವ

b)

B) ಜವ ಮತ್ತು ವೇಗ

c)

C) ಎರಡಕ್ಕೂ ಜವ

d)

D) ಎರಡಕ್ಕೂ ವೇಗ.

3.

೩. Ignition Temperature ತಲುಪುವ ತನಕ ನಾ ಉರಿಯಲಾರೆ ಅನ್ನುತ್ತೆ ಹಸಿ ಸೌದೆ. ಹಾಗಾದರೆ ಮಡಿ ಅಡುಗೆ ಕತೆ ? ಇಲ್ಲಿನ ಇಂಗ್ಲೀಷ್‌ ಪದಕ್ಕೆ ಬದಲಾಗಿ ಬಳಕೆಯಲ್ಲಿರುವ ಕನ್ನಡ ಪದ?

a)

A) ಜ್ವಲನ ತಾಪ

b)

B) ಉರಿ ತಾಪ

c)

C) ಇಗ್ನಿಷನ್‌ ತಾಪ

d)

D) ಆರಂಭಿಕ ತಾಪ

4.

೪. ಕೃಷ್ಣನ ಲೆಕ್ಕದ ವಿವರ ಪರಿಶೀಲಿಸಿದಾಗ ಕಣ್ಣಿಗೆ ಕಾಣದ ಈ ಒಂದು ಖಗೋಳ ವಿಸ್ಮಯವೊಂದರ ಕನ್ನಡ ಪದ ತಿಳಿಯುತ್ತೆ ಅದರ ಇಂಗ್ಲೀಷ್ ಪದ ಯಾವುದದು ?

a)

A) Universe.

b)

B) Galaxy.

c)

C) Black hole.

d)

D) Binary Stars.

5.

ಕೆರೆ - ಹಳ್ಳದ ನೀರು ಕುಡಿಯುತ್ತಿದ್ದ ನಾವು ಈಗ RO water ಕುಡಿಯುತ್ತಿದ್ದೇವೆ. RO stands for Reverse Osmosis

೫. ಈ osmosis ಇದರ ಕನ್ನಡ ಪದ…..

a)

A) ವಿಸರಣೆ.

b)

B) ಅಭಿಸರಣೆ.

c)

C) ವಿಸರ್ಜನೆ.

d)

D) ವಿಚಲನೆ.

6.

“ಗಣಿತ ವಿಜ್ಞಾನದ ಕೀಲಿಕೈ” ಗಣಿತದಲ್ಲಿ 16 = 8*2 = 4*4 = 2*2*2*2 ಹೀಗೆ ಬರೆದರೂ ಬೆಲೆ ಅದೇ ಆಗಿರುತ್ತದೆ, ಬರೆಯುವ ರೀತಿ ಬೇರೆ ಅಷ್ಟೇ.


೬. ಸಂಖ್ಯೆಯನ್ನು ಹೀಗೆ ಬರೆಯುವ ಕ್ರಿಯೆಯ ಹೆಸರು….

a)

A) ಅಪಸವ್ಯ ಕ್ರಿಯೆ.

b)

B) ಅಪರೂಪ ಕ್ರಿಯೆ.

c)

C) ಅಪವರ್ತನ ಕ್ರಿಯೆ.

d)

D) ಅಭಾಗಲಬ್ಧ ಕ್ರಿಯೆ.