wayground logo

Free Printable Worksheets

NEW

Font size

S
M
L
XL
Worksheets

ಕಾರ್ಬನ್ ಮತ್ತು ಅದರ ಸಂಯುಕ್ತಗಳು

Total questions: 10

Worksheet time: 50secs

Name
Class
Date
1.

ಈಥೇನ್ ನಲ್ಲಿರುವುದು

a)

1) 6 ಕೋವೆಲೆಂಟ್ ಬಂಧಗಳು

b)

2) 7 ಕೋವೆಲೆಂಟ್ ಬಂಧಗಳು

c)

3) 8 ಕೋವೆಲೆಂಟ್ ಬಂಧಗಳು

d)

4) 9 ಕೋವೆಲೆಂಟ್ ಬಂಧಗಳು

2.

CH3CH2COOH ನ ಹೆಸರು

a)

1.ಏತನೋಯಿಕ್ ಆಮ್ಲ

b)

2.ಪ್ರೊಪೆನೋಯಿಕ್ ಆಮ್ಲ

c)

3.ಎಥನೋಲ್

d)

4.ಪ್ರೊಪೆನೋಲ್

3.

3.ಎರಡು ಪರಮಾಣುಗಳ ತ್ರಿಬಂಧ ಉಂಟಾಗಬೇಕಾದರೆ ಬೇಕಾಗುವ ಕನಿಷ್ಟ ಎಲೆಕ್ಟ್ರಾನಗಳ ಸಂಖ್ಯೆ

a)

1.2

b)

2.4

c)

3.6

d)

4.8

4.

4.ಇವುಗಳಲ್ಲಿ ಯಾವ ಸಂಯುಕ್ತಗಳು ಹೆಚ್ಚು ಕ್ರಿಯಾಶೀಲವಾಗಿವೆ?

a)

1.ಪರ್ಯಾಪ್ತ

b)

2.ಅಪರ್ಯಾಪ್ತ

c)

3.ಮೇಲಿನ ಎರಡೂ ಸರಿ

d)

4.ಯಾವುದೂ ಅಲ್ಲ

5.

5.ಎರಡೂ ಕಾರ್ಬನ್ ಪರಮಾನುಗಳ ನಡುವೆ ಇರುವ ಪ್ರಬಲ ಬಂಧ

a)

1.ಆಯಾನಿಕ ಬಂಧ

b)

2.ಸಹವೇಲೆನ್ಸಿಯ ಬಂಧ

c)

3.ಮೇಲಿನ ಎರಡೂ ಸರಿ

d)

4.ಯಾವುದೂ ಅಲ್ಲ

6.

3.ಎರಡು ಪರಮಾಣುಗಳ ತ್ರಿಬಂಧ ಉಂಟಾಗಬೇಕಾದರೆ ಬೇಕಾಗುವ ಕನಿಷ್ಟ ಎಲೆಕ್ಟ್ರಾನಗಳ ಸಂಖ್ಯೆ

a)

1.2

b)

2.4

c)

3.6

d)

4.8

7.

ಸೈಕ್ಲೋ ಹೆಕ್ಸೋನ್ ನ ಅಣುಸೂತ್ರ

a)

1.C2 H6

b)

2.C6 H8

c)

3.C6 H12

d)

4.C6 H6

8.

ಅಪರ್ಯಾಪ್ತ ಹೈಡ್ರೋಕಾರ್ಬನಗಳಿಗೆ ಹೈಡ್ರೋಜನ್ ಸೇರಿಸುವ ಕ್ರಿಯೆ

a)

1.ಅನುರೂಪ ಶ್ರೇಣಿ

b)

2.ಕೇಟನೀಕರಣ

c)

3.ಸಂಕಲನ ಕ್ರಿಯೆ

d)

4.ಯಾವುದೂ ಅಲ್ಲ

9.

9.ಆಲ್ಕೆನುಗಳ ಸಾಮಾನ್ಯ ಸೂತ್ರ

a)

1.Cn Hn

b)

2.Cn H 2n+2

c)

3.Cn H 2n-2

d)

4.ಮೇಲಿನ ಯಾವುದು ಅಲ್ಲ

10.

10.ಕಾರ್ಬಾಕ್ಸಿಲಿಕ್ ಆಮ್ಲ ಸಂಯುಕ್ತಗಳಲ್ಲಿನ ಕ್ರಿಯಾಗುಂಪು

a)

1.-OH

b)

2.-CO

c)

3.-CHO

d)

4.-COOH