NEW
Font size
Worksheetsಜೀವ ಕ್ರಿಯೆಗಳು
Total questions: 10
Worksheet time: 5mins
ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಕ್ರಿಯೆ
ಉಸಿರಾಟ
ದ್ಯುತಿ ಸಂಶ್ಲೇಷಣೆ
ಪರ ಘೋಷಣೆ
ಚಲನೆ
ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ಈ ಕೆಳಗಿನ ಯಾವುದು ಬಿಡುಗಡೆ ಆಗುವುದಿಲ್ಲ
ಆಹಾರ
ಆಮ್ಲಜನಕ
ಇಂಗಾಲದ ಡೈ ಆಕ್ಸೈಡ್
ನೀರು
ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಇದು ಅಗತ್ಯವಿಲ್ಲ
ಆಮ್ಲಜನಕ
ಇಂಗಾಲದ ಡೈ ಆಕ್ಸೈಡ್
ಪತ್ರ ಹರಿತ್ತು
ಬೆಳಕು
ಪಿಷ್ಟದ ಪರೀಕ್ಷೆಯನ್ನು ಮಾಡಲು ಇದನ್ನು ಬಳಸುತ್ತಾರೆ
ತಾಮ್ರದ ಸಲ್ಫೇಟ್ ದ್ರಾವಣ
ಅಯೋಡಿನ್ ದ್ರಾವಣ
ಸೋಡಿಯಂ ಹೈಡ್ರಾಕ್ಸೈಡ್
ಪೊಟ್ಯಾಷಿಯಮ್ ಹೈಡ್ರಾಕ್ಸೈಡ್
ಪತ್ರ ರಂಧ್ರಗಳ ಕಾರ್ಯ
ಅನಿಲಗಳ ವಿನಿಮಯ
ಸಸ್ಯ ದೇಹದ ನೀರಿನ ಸಮತೋಲನ
ಸಸ್ಯ ದೇಹದ ತಾಪಮಾನ ನಿಯಂತ್ರಣ
ಈ ಎಲ್ಲವೂ
ಜೀರ್ಣ ನಾಳದ ಯಾವ ಭಾಗದಲ್ಲಿ ಆಹಾರವು ಸ್ವಲ್ಪ ಕಾಲ ಸಂಗ್ರಹವಾಗಿರುತ್ತದೆ
ಬಾಯಿ
ಜಠರ
ದೊಡ್ಡ ಕರುಳು
ಸಣ್ಣ ಕರುಳು
ವಿಲ್ಲೆ ಗಳು ಜೀರ್ಣ ನಾಳದ ಈ ಭಾಗದಲ್ಲಿ ಕಂಡು ಬರುತ್ತವೆ
ದೊಡ್ಡ ಕರುಳು
ಸಣ್ಣ ಕರುಳು
ಪಿತ್ತಕೋಶ
ಮೇದೋಜೀರಕಾಂಗ
ಜೀವಕೋಶದಲ್ಲಿ ಆಹಾರದ ಉತ್ಕರ್ಷ ಣೆಯನ್ನು ಹೀಗೆ ಕರೆಯಬಹುದು
ವಿಸರ್ಜನೆ
ಉಸಿರಾಟ
ಬೆಳವಣಿಗೆ
ಚಲನೆ
ಗ್ಲೂಕೋಸ್ ಆಮ್ಲಜನಕದ ಅನುಪಸ್ಥಿತಿಯಲ್ಲಿ ಈ ಕೆಳಗಿನ ಯಾವ ವಸ್ತುವಾಗಿ ಬದಲಾಗುತ್ತದೆ
ಎಥನಾಲ ಮತ್ತು ಇಂಗಾಲದ ಡೈ ಆಕ್ಸೈಡ್
ಲ್ಯಾಕ್ಟಿಕ್ ಆಮ್ಲ
ಇಂಗಾಲದ ಡೈ ಆಕ್ಸೈಡ್ ಮತ್ತು ನೀರು
ಪೈರು ವೇಟ್
ಇವುಗಳಲ್ಲಿ ಯಾವುದು ರಕ್ತದ ಘಟಕ ಅಲ್ಲ
ಕೆಂಪು ರಕ್ತ ಕಣ
ನರಕೋಶ
ಬಿಳಿ ರಕ್ತಕಣ
ಕಿರು ತಟ್ಟೆ
