wayground logo

Free Printable Worksheets

NEW

Font size

S
M
L
XL
Worksheets

8. ಚಲನೆ

Total questions: 10

Worksheet time: 4mins

Name
Class
Date
1.

ಒಂದು ವಸ್ತು ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದರೆ ಅದು ಎಂತಹ ಚಲನೆಯಾಗಿದೆ

a)

ಸರಳರೇಖಾ ಚಲನೆ

b)

ವಕ್ರ ಚಲನೆ

c)

ಪರಿಭ್ರಮಣ ಚಲನೆ

d)

ವೃತ್ತಿಯ ಚಲನೆ

2.

ಆರಂಭಿಕ ಸ್ಥಾನದಿಂದ ಅಂತಿಮ ಸ್ಥಾನಕ್ಕೆ ಇರುವ ಅತ್ಯಂತ ಕನಿಷ್ಠ ದೂರವನ್ನು ಹೀಗೆಂದು ಕರೆಯುತ್ತಾರೆ

a)

ದೂರ

b)

ಜವ

c)

ಸ್ಥಾನಪಲ್ಲಟ

d)

ವೇಗ

3.

ಒಂದು ಕಾರು ಪ್ರತಿ ಗಂಟೆಗೆ 60 ಕಿಲೋಮೀಟರ್ ದೂರವನ್ನು ಕ್ರಮಿಸುತ್ತಿದ್ದರೆ ಅದು ಎಂತಹ ಚಲನೆಯಾಗಿದೆ

a)

ವೇಗವಾದ ಚಲನೆ

b)

ಏಕರೂಪವಲ್ಲದ ಚಲನೆ

c)

ಏಕರೂಪದ ಚಲನೆ

d)

ತಡೆರಹಿತ ಚಲನೆ

4.

ಒಂದು ಬಸ್ ಮೊದಲ ಗಂಟೆಯಲ್ಲಿ 50 ಕಿಲೋಮೀಟರ್ ದೂರ ಚಲಿಸಿ, ಎರಡನೇ ಗಂಟೆಯಲ್ಲಿ 40 ಕಿಲೋಮೀಟರ್ ದೂರ ಕ್ರಮಿಸಿದರೆ ಅದು ಎಂತಹ ಚಲನೆಯಾಗಿದೆ

a)

ವೇಗವಾದ ಚಲನೆ

b)

ಏಕರೂಪವಲ್ಲದ ಚಲನೆ

c)

ಏಕರೂಪದ ಚಲನೆ

d)

ತಡೆರಹಿತ ಚಲನೆ

5.

ಸರಾಸರಿ ಜವ ವನ್ನು ಕಂಡು ಹಿಡಿಯಲು ಬಳಸುವ ಸೂತ್ರ

(s= ಸ್ಥಾನಪಲ್ಲಟ, v- ಜವ, t- ತೆಗೆದುಕೊಂಡ ಸಮಯ)

a)

s = v / t

b)

v = s / t

c)

v = m / q

d)

t = v / t

6.

ಏಕಮಾನ ಕಾಲದಲ್ಲಿ ಒಂದು ಕಾಯದ ವೇಗದಲ್ಲಿ ಆಗುವ ಬದಲಾವಣೆಯನ್ನು ಹೀಗೆನ್ನುವರು

a)

ಜವ

b)

ವೇಗ

c)

ವೇಗೋತ್ಕರ್ಷ

d)

ಸ್ಥಾನಪಲ್ಲಟ

7.

ಜವದ ಅಂತರಾಷ್ಟ್ರೀಯ ಏಕಮಾನ

a)

J/s

b)

N/s

c)

m/s

d)

W/hr

8.

ಈ ಚಿತ್ರವನ್ನು ಗಮನಿಸಿ,

ಇದು ಎಂತಹ ಚಲನೆಯಾಗಿದೆ?

a)

ವೇಗವಾದ ಚಲನೆ

b)

ಏಕರೂಪವಲ್ಲದ ಚಲನೆ

c)

ಏಕರೂಪದ ಚಲನೆ

d)

ತಡೆರಹಿತ ಚಲನೆ

9.

ಆಟಗಾರರು ಸ್ಪರ್ಧಾಕೂಟದಲ್ಲಿ ಹ್ಯಾಮರ್ ಎಸೆಯುವಾಗ ತಮ್ಮ ದೇಹವನ್ನು ತಿರುಗಿಸಿ ಹ್ಯಾಮರ್ ಗೆ ಈ ಚಲನೆಯನ್ನು ನೀಡುತ್ತಾರೆ

a)

ಸರಳರೇಖಾ ಚಲನೆ

b)

ವಕ್ರ ಚಲನೆ

c)

ಸರಳ ಸಂಗತ ಚಲನೆ

d)

ಏಕರೂಪ ವೃತ್ತಿಯ ಚಲನೆ

10.

ವೃತ್ತಾಕಾರದ ಪತ್ರದಲ್ಲಿ ಚಲಿಸುವ ವಸ್ತುಗಳ ವೇಗವನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

v = 2 π\pi  r

b)

v = 2 \pi  r / t

c)

 \pi  r

d)

mgh