NEW
Font size
S
M
L
XL
Worksheets9 Class Activity 2
Total questions: 10
Worksheet time: 5mins
Name
Class
Date
1.
ಉಯೋಪಗ - ಅರ್ಥ ಬರುವ ಹಾಗೆ ಜೋಡಿಸಿ ಬರೆದ ಪದ ಗುರುತಿಸಿ
a)
ಪಯೋಉಗ
b)
ಉಗಪಯೋ
c)
ಉಪಯೋಗ
d)
ಯೋಗಉಪ
2.
ನೈಸರ್ಗಿಕ ಸಂಪನ್ಮೂಲಕ್ಕೆ ಒಂದು ಉದಾಹರಣೆ ತಿಳಿಸಿ
a)
ಗಾಜು
b)
ಸಿಮೆಂಟ್
c)
ಪ್ಲಾಸ್ಟಿಕ್
d)
ನೀರು
3.
ಈ ಕೆಳಗಿನವುಗಳಲ್ಲಿ ದೇಹದ ರಚನಾತ್ಮಕ ಹಾಗೂ ಕಾರ್ಯಾತ್ಮಕ ಘಟಕ ಯಾವುದಾಗಿದೆ ?
a)
ಅಂಗಾಂಶ
b)
ಅಂಗ
c)
ಅಂಗ ವ್ಯೂಹ
d)
ಜೀವಕೋಶ
4.
ಜೀವಿಯ ಎಲ್ಲಾ ಜೈವಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಕಣದಂಗ
a)
ಮೈಟೊಕಾಂಡ್ರಿಯ
b)
ರಸದಾನಿ
c)
ಗಾಲ್ಗಿಸಂಕೀರ್ಣ
d)
ಕೋಶಕೇಂದ್ರ
5.
ಕಬ್ಬಿಣ ಧಾತುವಿನ ರಸಾಯನಿಕ ಸಂಕೇತ
a)
Fe
b)
Mg
c)
Al
d)
F
6.
Ag ಯಾವ ಧಾತುವಿನ ರಸಾಯನಿಕ ಸಂಕೇತವಾಗಿದೆ ?
a)
ಮೆಗ್ನೀಸಿಯಮ್
b)
ಬಂಗಾರ
c)
ಬೆಳ್ಳಿ
d)
ತಾಮ್ರ
7.
ಈ ಕೆಳಗಿನವುಗಳಲ್ಲಿ ಘನದ್ರವ್ಯಕ್ಕೆ ಉದಾಹರಣೆ
a)
ನೀರು
b)
ಹಾಲು
c)
ಪಾದರಸ
d)
ಕಬ್ಬಿಣ
8.
HCl ಈ ಸಂಯುಕ್ತದ ರಸಾಯನಿಕ ಹೆಸರು ತಿಳಿಸಿ
a)
ನೈಟ್ರಿಕ್ ಆಮ್ಲ
b)
ಗಂಧಕಾಮ್ಲ
c)
ಹೈಡ್ರೋಕ್ಲೋರಿಕ್ ಆಮ್ಲ
d)
ಕಾರ್ಬೋನಿಕ್ ಆಮ್ಲ
9.
ತಮ್ಮ ಆಹಾರ ವನ್ನು ತಾವೇ ತಯಾರಿಸಿಕೊಳ್ಳುವ ಜೀವಿಯನ್ನು ಗುರುತಿಸಿ
a)
ಮೊಲ
b)
ಹಸು
c)
ಆಲದ ಮರ
d)
ಮಾನವ
10.
ಜೀವಿಯ ಲಕ್ಷಣಗಳು ಇಲ್ಲದ ವಸ್ತು ವನ್ನು ಗುರುತಿಸಿ
a)
ಹುಲ್ಲು
b)
ಸಿಂಹ
c)
ಚಿರತೆ
d)
ಬೆಳಕು
Reset
