wayground logo

Free Printable Worksheets

NEW

Font size

S
M
L
XL
Worksheets

ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು

Total questions: 10

Worksheet time: 5mins

Name
Class
Date
1.

ಉತ್ತಮ ವಿದ್ಯುತ್ ವಾಹಕ

a)

b)

c)

d)

2.

ಇವುಗಳಲ್ಲಿ ವಿದ್ಯುತ್ ನ ದುರ್ಬಲ ವಾಹಕ

a)

b)

c)

d)

3.

ಬಲ್ಬ್ ನ ಮೂಲಕ ವಿದ್ಯುತ್ ಪ್ರವಾಹಿಸಿದಾಗ ಅದು ಬೆಳಗಲು ಕಾರಣವಾದ ಪರಿಣಾಮ

a)

ವಿದ್ಯುತ್ ನ ಕಾಂತೀಯ ಪರಿಣಾಮ

b)

ವಿದ್ಯುತ್ ನ ರಾಸಾಯನಿಕ ಪರಿಣಾಮ

c)

ವಿದ್ಯುತ್ ನ ಶಾಖೋತ್ಪನ್ನ ಪರಿಣಾಮ

d)

ಮೇಲಿನ ಎಲ್ಲವೂ

4.

ದ್ಯುತಿ ಉತ್ಸರ್ಜಕ ಡಯೋಡ್ ಗೆ ಸಂಬಂದಿಸಿದ ಯಾವ ಹೇಳಿಕೆ ಸರಿಯಾಗಿದೆ?

a)

1.ಡಯೋಡ್ ನ ಉದ್ದನೆಯ ತಂತಿಯನ್ನು ಬ್ಯಾಟರಿಯ ಋಣಗ್ರಕ್ಕೆ ಸಂಪರ್ಕಿಸಬೇಕು.

b)

2.ಡಯೋಡ್ ನ ಉದ್ದ ನೆಯ ತಂತಿಯನ್ನು ಬ್ಯಾಟರಿಯ ಧನಾಗ್ರಕ್ಕೆ ಸಂಪರ್ಕಿಸಬೇಕು.

c)

3.ಡಯೋಡ ನ ಸ್ವಲ್ಪ ಗಿಡ್ಡಗಿನ ತಂತಿಯನ್ನು ಬ್ಯಾಟರಿಯ ಧನಾಗ್ರಕ್ಕೆ ಸಂಪರ್ಕಿಸಬೇಕಗಿಡ್ಡನೆಯ

d)

4.ಡಯೋಡ ನ ಸ್ವಲ್ಪಗಿಡ್ಡಗಿನ ತಂತಿಯನ್ನು ಬ್ಯಾಟರಿಯ ಋಣಾಗ್ರಕ್ಕೆ ಸಂಪರ್ಕಿಸಬೇಕಗಿಡ್ಡನೆಯ

e)

2 ಮತ್ತು 4 ಸರಿ

5.

ಕೆಳಗಿನವುಗಳಲ್ಲಿ ವಿದ್ಯುತ್ ನ ಉತ್ತಮ ವಾಹಕಗಳು

a)

ನಿಂಬೆಹಣ್ಣಿನ ರಸ, ಅಸವಿತ ನೀರು

b)

ನಿಂಬೆ ಹಣ್ಣಿನ ರಸ, ತೆಂಗಿನ ಎಣ್ಣೆ

c)

ನಿಂಬೆ ಹಣ್ಣಿನ ರಸ, ಉಪ್ಪು ನೀರು

d)

ನಿಂಬೆ ಹಣ್ಣಿನ ರಸ, ಜೇನು ತುಪ್ಪ

6.

ನಲ್ಲಿ ನೀರು : ------:: ಅಸವಿತ ನೀರು -----

a)

ದುರ್ಬಲ ವಾಹಕ, ಉತ್ತಮ ವಾಹಕ

b)

ಉತ್ತಮ ವಾಹಕ, ದುರ್ಬಲ ವಾಹಕ

7.

ಚಿತ್ರದಲ್ಲಿನ ವಸ್ತುಗಳು

a)

ಬಣ್ಣ ಬಡಿದ ವಸ್ತುಗಳು

b)

ಕಲೆ ರಹಿತ ಉಕ್ಕಿನ ವಸ್ತುಗಳು

c)

ವಿದ್ಯುತ್ ಲೇಪಿತ ವಸ್ತುಗಳು

d)

ಮೇಲಿನ ಎಲ್ಲವೂ

8.

ಕಡಿಮೆ ಬೆಲೆಯ ವಸ್ತುಗಳ ಮೆಲೆ ಕ್ರೋಮಿಯಂ ಲೇಪನ ಮಾಡುವುದರ ಉದ್ದೇಶ

a)

A) ಸಂಕ್ಷರಣೆ ತಡೆಯಲು

b)

B) ತರಚು ವಿರೋಧಿ ಗುಣ ಪಡೆಯಲು

c)

C) A & B

d)

ಮೇಲಿನ ಯಾವುದೂ ಅಲ್ಲ

9.

ಇತ್ತೀಚಿನ ದಿನಗಳಲ್ಲಿ ಕಬ್ಬಿಣದ ಸೇತುವೆಗಳು ದೀರ್ಘ ಕಾಲ ಬಾಳಿಕೆ ಬರುತ್ತವೆಇದಕ್ಕೆ ಕಾರಣ.

a)

ಮಳೆ ನೀರು ಬೀಳದಂತೆ ಶೀಟ್ ಗಳನ್ನು ಅಳವಡಿಸಿರುವುದರಿಂದ.

b)

ಕಬ್ಬಿಣ ಗಟ್ಟಿಯಾಗಿರುವುದರಿಂದ.

c)

ಕಬ್ಬಿಣದ ಮೆಲೆ ಸತುವಿನ ಲೇಪನ ಮಾಡಿರುವುದರಿಂದ

d)

ಕಬ್ಬಿಣದ ಮೇಲೆ ಆಗಾಗ ಎಣ್ಣೆ ಸವರುತ್ತಾರೆ

10.

ಈ ಪರೀಕ್ಷಕ ದಲ್ಲಿ A ಮತ್ತು B ಭಾಗಗಳು ಕ್ರಮವಾಗಿ

a)

A.ವಿದ್ಯುತ್ ವಾಹಕ B. ದುರ್ಬಲ ವಾಹಕ

b)

A. ದುರ್ಬಲ ವಾಹಕ B. ವಿದ್ಯುತ್ ವಾಹಕ