wayground logo

Free Printable Worksheets

NEW

Font size

S
M
L
XL
Worksheets

SSLC acids base salt chapter

Total questions: 10

Worksheet time: 5mins

Name
Class
Date
1.

ಈ ಕೆಳಗಿನವುಗಳಲ್ಲಿ ಪ್ರತ್ಯಾಮ್ಲಗಳ ಸರಿಯಾದ ಜೋಡಿ ಯಾವುದು? *

a)

HCl, NaOH, HNO3

b)

NaOH, KOH, Mg(OH)2

c)

NaOH, KOH,H2SO4

2.

* ಪ್ರತ್ಯಾಮ್ಲ ಗಳು ___ರುಚಿ ಹೊಂದಿರುತ್ತವೆ? *

a)

ಹುಳಿ

b)

ಕಹಿ

c)

ಸಿಹಿ

3.

ನೀಲಿ ಲಿಟ್ಮಸ್ ಕೆಂಪು ಬಣ್ಣಕ್ಕೆ ಬದಲಾದರೆ ಅದು....... *

a)

,ಆಮ್ಲ

b)

ಪ್ರತ್ಯಾಮ್ಲ

c)

ಲವಣ

4.

ಕೆಂಪು ಲಿಟ್ಮಸ್ ನೀಲಿ ಬಣ್ಣಕ್ಕೆ ಬದಲಾದರೆ ಅದು....... *

a)

ಆಮ್ಲ

b)

ಪ್ರತ್ಯಾಮ್ಲ

c)

ನೀರು

5.

* ಈ ಕೆಳಗಿನವುಗಳಲ್ಲಿ ಆಮ್ಲಗಳ ಸರಿಯಾದ ಜೋಡಿ ಯಾವುದು?

a)

HCl, H2SO4, HNO3

b)

HCl, NaOH, HNO3

c)

NaOH, KOH, Mg(OH)2

6.

* ಪ್ರತ್ಯಾಮ್ಲ ಗಳು ನೀರಿನೊಂದಿಗೆ ವರ್ತಿಸಿ ------ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ. *

a)

H+ ಅಯಾನು

b)

OH- ಅಯಾನು.

c)

H3O+ ಅಯಾನು.

7.

ಆಮ್ಲಗಳು ನೀರಿನೊಂದಿಗೆ ವರ್ತಿಸಿ ------ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ. *

a)

H+ ಅಯಾನು

b)

OH- ಅಯಾನು.

c)

H3O+ ಅಯಾನು.

8.

.......... ಇದು ನೈಸಗಿ೯ಕ ಸೂಚಕವಾಗಿದೆ ? *

a)

ಅರಿಶಿನ

b)

ಪಿನಾಪ್ತಲಿನ

c)

ಮಿಥೈಲ್ ಆರೆಂಜ್

9.

* ಆಮ್ಲ + ಪ್ರತ್ಯಾಮ್ಲ ~> ---------

a)

ನೀರು + ಹೈಡ್ರೋಜನ ಅನಿಲ

b)

ಲವಣ+ ನೀರು

c)

ಲವಣ+ಆಮ್ಲ

10.

ಅಲೋಹಿಯ ಆಕ್ಸೈಡ್ ನೀರಿನ ಜೊತೆ ವರ್ತಿಸಿ

a)

ಆಮ್ಲ ಉತ್ಪಾದನೆ ಆಗುತ್ತದೆ

b)

ಪ್ರತ್ಯಾಮ್ಲ ಉತ್ಪಾದನೆ ಆಗುತ್ತದೆ

c)

ಲವಣ ಉತ್ಪಾದನೆ