wayground logo

Free Printable Worksheets

NEW

Font size

S
M
L
XL
Worksheets

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುನರಾವರ್ತನೆ

Total questions: 10

Worksheet time: 5mins

Name
Class
Date
1.

ಜೀವಕ್ರಿಯೆಗೆ ಉದಾಹರಣೆ ಅಲ್ಲದಿರುವುದು

a)

ಉಸಿರಾಟ

b)

ಪೋಷಣೆ

c)

ಚಲನೆ

d)

ವಿಸರ್ಜನೆ

2.

ರಕ್ತ ಸೋರಿಕೆ ಯಾದಾಗ ರಕ್ತ ಸೋರದಂತೆ ತಡೆಯುವುದು

a)

ಕಿರುತಟ್ಟೆಗಳು

b)

ಹೃದಯ

c)

ರಕ್ತನಾಳಗಳು

d)

ಬಿಳಿರಕ್ತ ಕಣ

3.

ತುರ್ತು ಪರಿಸ್ಥಿತಿ ಯ ಹಾರ್ಮೋನು

a)

ಈಸ್ಟ್ರೋಜನ್

b)

ಇನ್ಸುಲಿನ್

c)

ಅಡ್ರಿನಾಲಿನ್

d)

ಥೈರಾಕ್ಸಿನ್

4.

ನರಕೋಶದಲ್ಲಿ ಪ್ರೇರಣೆಗಳನ್ನು ಕೋಶ ಕಾಯದೆಡೆಗೆ ಕೊಂಡೊಯ್ಯುವುದು

a)

ಆಕ್ಸಾನ್

b)

ಕೋಶಕಾಯ

c)

ನ್ಯೂಕ್ಲಿಯಸ್

d)

ಡೆಂಡ್ರೈಟ್

5.

ಗಂಡು ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ ಹಾಗೂ ವೀರ್ಯಾಣು ಉತ್ಪಾದನೆ ಮೇಲೆ ನಿಯಂತ್ರಣ ಮಾಡುವ ಹಾರ್ಮೋನು

a)

ಥೈರಾಕ್ಸಿನ್

b)

ಇನ್ಸುಲಿನ್

c)

ಟೆಸ್ಟೋಸ್ಟೆರಾನ್

d)

ಈಸ್ಟ್ರೋಜನ್

6.

ಮಾನವನಲ್ಲಿ ಪ್ರಚೋದನೆ ಗೆ ಪ್ರತಿಕ್ರಿಯೆ ಉಂಟಾದಾಗ

a)

ಸ್ನಾಯುಕೋಶಗಳ ಆಕಾರ ಬದಲಾವಣೆ ಆಗುತ್ತದೆ

b)

ಸ್ನಾಯುಕೋಶಗಳ ಆಕಾರ ಬದಲಾವಣೆ ಆಗುವುದಿಲ್ಲ

c)

ಸ್ನಾಯುಕೋಶಗಳಲ್ಲಿ ನೀರಿನ ಪ್ರಮಾಣದ ಬದಲಾವಣೆ ಆಗುತ್ತದೆ

d)

ಸ್ನಾಯುಕೋಶಗಳಲ್ಲಿ ನೀರಿನ ಪ್ರಮಾಣದ ಬದಲಾವಣೆ ಆಗುವುದಿಲ್ಲ

7.

ಸ್ನಾಯುಕೋಶಗಳಲ್ಲಿ ನೀರಿನ ಪ್ರಮಾಣದ ಬದಲಾವಣೆ ಆಗುತ್ತದೆ

a)

ಆಮ್ಲಜನಕ

b)

ಜಲಜನಕ

c)

ಸಾರಜನಕ

d)

ಕ್ಲೋರಿನ್

8.

ಇರುವೆ ಕಚ್ಚಿದಾಗ ಉರಿಗೆ ಕಾರಣ

a)

ಅಸಿಟಿಕ್ ಆಮ್ಲ

b)

ನೈಟ್ರಿಕ್ ಆಮ್ಲ

c)

ಗಂಧಕಾಮ್ಲ

d)

ಮೆಥನೋಯಿಕ್ ಆಮ್ಲ

9.

ಸಸ್ಯಗಳಲ್ಲಿ ಗಾಳಿಗೆ ತೆರೆದ ಭಾಗಗಳಿಂದ ನೀರು ನಷ್ಟವಾಗುವುದು ಇದನ್ನು ಹೀಗೆ ಕರೆಯುತ್ತಾರೆ

a)

ಬಾಷ್ಪ ವಿಸರ್ಜನೆ

b)

ಸಾಗಾಣಿಕೆ

c)

ಹೀರುವಿಕೆ

d)

ದ್ಯುತಿ ಸಂಶ್ಲೇಷಣೆ

10.

ಪರಸ್ಪರ ಆಮ್ಲ ಮತ್ತು ಪ್ರತ್ಯಾಮ್ಲಗಳು ಪರಿಣಾಮವನ್ನು ಶೂನ್ಯ ಗೊಳಿಸುವ ಕ್ರಿಯೆಗೆ ಹೀಗೆನ್ನುವರು

a)

ಸ್ಥಾನಪಲ್ಲಟ

b)

ತಟಸ್ಥೀಕರಣ

c)

ಅಪಕರ್ಷಣೆ

d)

ಉತ್ಕರ್ಷಣೆ