NEW
Font size
Worksheetsಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 11
Worksheet time: 6mins
ಆಮ್ಲ ಮತ್ತು ಪ್ರತ್ಯಾಮ್ಲಗಳೆರಡು ಜೊತೆಗೆ ವರ್ತಿಸಿದಾಗ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುವ ಸಂಯುಕ್ತ
A ಅಲುಮಿನಿಯಂ ಆಕ್ಸೈಡ್
B. ತಾಮ್ರದ ಆಕ್ಸೈಡ್
C ಕಬ್ಬಿಣದ ಆಕ್ಸೈಡ್
D. ಸೋಡಿಯಂ ಆಕ್ಸೈಡ್
ಸೋಡಿಯಂ ಕಾರ್ಬೋನೇಟ್ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಕಾರ್ಬನ್ ಡೈ ಆಕ್ಸೈಡ್
ನೈಟ್ರೋಜನ್ ಡಯಾಕ್ಸೈಡ್
ಹೈಡ್ರೋಜನ್
ಕ್ಲೋರಿನ್
ನೀಲಿ ಲಿಟ್ಮಸ ಕಾಗದವನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ವಸ್ತು
ಸುಣ್ಣದ ತಿಳಿ ನೀರು
ಶುದ್ಧ ನೀರು
ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ
ಜಠರ ರಸ
ತುರಿಕೆ ಗಿಡದ ಎಲೆಗಳ ಚುಚ್ಚುವ ಕೂದಲುಗಳಲ್ಲಿರುವ ಆಮ್ಲ
ಮೆಥನೋಯಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಸಿಟ್ರಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ನೀರಿನ ಶಾಶ್ವತ ಗಡಿಸುತನ ನಿವಾರಣೆಗೆ ಬಳಸುವ ಸಯುಕ್ತವೆಂದರೆ
ಸೋಡಿಯಂ ಕಾರ್ಬೊನೇಟ್
ಸೋಡಿಯಂ ಹೈಡ್ರಾಕ್ಸೈಡ್
ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್
ಸೋಡಿಯಂ ಕ್ಲೋರೈಡ್
ಆಮ್ಲದ ಪಿಎಚ್ ಮೌಲ್ಯದ ವ್ಯಾಪ್ತಿ
0-7
2-12
7-14
12-14
ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳ ಸಂಖ್ಯೆ ಹೆಚ್ಚಾದಂತೆ
ತಟಸ್ಥವಗುತ್ತದೆ
ಆಮ್ಲಿಯತೆ ಹೆಚ್ಚಾಗುತ್ತದೆ
ಆಮ್ಲೀಯತೆ ಕಡಿಮೆಯಾಗುತ್ತದೆ
ಪ್ರತ್ಯಾಮ್ಲಿ ಯತಿ ಹೆಚ್ಚಾಗುತ್ತದೆ
ಸತುವಿಗೆ ಸಾರರಿಕ್ತ ಸಲ್ಫೋಲಿಕ್ ಆಮ್ಲ ಬೆರೆಸಿದಾಗ ಬಿಡುಗಡೆಯಾಗುವ ಅನಿಲ
ಆಕ್ಸಿಜನ್
ನೈಟ್ರೋಜನ್
ಹೈಡ್ರೋಜನ್
ಕಾರ್ಬನ್
ಆಮ್ಲವನ್ನು ಲೋಹಕ್ಕೆ ಬೆರೆಸಿದಾಗ ದೊರೆಯುವ ಉತ್ಪನ್ನ
ಲೋಹದ ಆಕ್ಸೈಡ್ ಮತ್ತು ನೀರು
ಲವಣ ಮತ್ತು ನೀರು
ಲೋಹದ ಆಕ್ಸೈಡ್ ಮತ್ತು ಹೈಡ್ರೋಜನ್ ಅನಿಲ
ಲವಣ ಮತ್ತು ಹೈಡ್ರೋಜನ್ ಅನಿಲ
ಸುಣ್ಣದ ತಿಳಿ ನೀರಿನ ಅಣುಸತ್ರ
Cao
Ca(OH)2
Caco3
CO2
ತಾಮ್ರದ ಆಕ್ಸೈಡ್ ದ್ರಾವಣಕ್ಕೆ ಹೈಡ್ರೋಕ್ಲೋರಿಕ್ ಆಮ್ಲವನ್ನು ಬೆರೆಸಿದಾಗ ನೀಲಿ ಹಸಿರು ಆಗಲು ಕಾರಣ
ತಾಮ್ರದ ಆಕ್ಸೈಡ್
ನೀರು
ತಾಮ್ರದ ಹೈಡ್ರಾಕ್ಸೈಡ್
ತಾಮ್ರದ ಕ್ಲೋರೈಡ್
