wayground logo

Free Printable Worksheets

NEW

Font size

S
M
L
XL
Worksheets

Science quiz

Total questions: 10

Worksheet time: 5mins

Name
Class
Date
1.

ಮೆಗ್ನೇಸಿಯಂ + ಆಕ್ಸಿಜನ್ __________

a)

ಮೆಗ್ನೇಸಿಯಂ ಆಕ್ಸಿಜನ್

b)

ಮೆಗ್ನೇಸಿಯಂ

c)

ಮೆಗ್ನೇಸಿಯಂ ಆಕ್ಸೈಡ್

d)

ಮೆಗ್ನೇಸಿಯಂ ಡೈಆಕ್ಸೈಡ್

2.

ಕೆಳಗಿನ ಯಾವ ವಸ್ತುವಿನ ಒಂದು ಜಲೀಯ ದ್ರಾವಣ ವಿದ್ಯುತ್ ಪ್ರವಾಹವನ್ನು ನಡೆಸುತ್ತದೆ?

a)

ಈಥೈಲ್ ಆಲ್ಕೋಹಾಲ್

b)

ಅಸಿಟಿಕ್ ಆಮ್ಲ

c)

ಆಮ್ಲ

d)

ಈಥರ್

3.

ಮಾನವ ಪ್ರಭೇದದ ಮೊದಲ ಸದಸ್ಯ ಪತ್ತೆಯಾದದ್ದು

a)

ಆಫ್ರಿಕಾ

b)

ಏಷ್ಯಾ

c)

ಆಸ್ಟ್ರೇಲಿಯಾ

d)

ಮಧ್ಯ ಏಷ್ಯಾ

4.

ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮ್ಯೆ ಕಪ್ಪಾಗಿದ್ದರೆ, ಇದರ ಅರ್ಥ

a)

ಆಹಾರವು ಸರಿಯಾಗಿ ಬೆಂದಿಲ್ಲ

b)

ಇಂಧನವು ಸಂಪೂರ್ಣವಾಗಿ ದಹನ ಹೊಂದುತ್ತಿಲ್ಲ

c)

ಇಂಧನವು ಒದ್ದೆಯಾಗಿದೆ

d)

ಇಂಧನವು ಸಂಪೂರ್ಣವಾಗಿ ದಹಿಸುತ್ತಿದೆ

5.

ವಿದ್ಯುತ್ ಆವೇಶದ ಏಕಮಾನ

a)

ಯೂನಿಟ್

b)

ಆಂಪಿಯರ್

c)

ಕೂಲಮ್

d)

ಓಮ್

6.

ಪೈರುವೇಟ್ ನ ವಿಭಜನೆಯಿಂದ CO2, H2O ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ

a)

ಕೋಶ ದ್ರವ್ಯ

b)

ಮೈಟೋಕಾಂಡ್ರಿಯಾ

c)

ಕ್ಲೋರೋಪ್ಲಾಸ್ಟ್

d)

ನ್ಯೂಕ್ಲಿಯಸ್

7.

ಸಂಕಲನ ಕ್ರಿಯೆಯಲ್ಲಿ ಉಪಯೋಗಿಸುವ ಕ್ರಿಯಾವರ್ಧಕ

a)

ಹೈಡ್ರೋಜನ್

b)

ಪೆಲ್ಲೇಡಿಯಂ

c)

ಆಲ್ಕೇನ್

d)

ಈಥೇನ್

8.

ಈ ಕೆಳಗಿನವುಗಳಲ್ಲಿ ಯಾವ ವಸ್ತುವನ್ನು ಮಸೂರಗಳ ತಯಾರಿಕೆಯಲ್ಲಿ ಬಳಸುವುದಿಲ್ಲ

a)

ನೀರು

b)

ಗಾಜು

c)

ಪ್ಲಾಸ್ಟಿಕ್

d)

ಜೇಡಿಮಣ್ಣು

9.

ಗಂಗಾನದಿಯ ನೀರಿನಲ್ಲಿ ದೊರೆತ ಬ್ಯಾಕ್ಟಿರೀಯಾ

a)

ಕೋಲಿಫಾರ್ಮ್

b)

ವಿಬ್ರಿಯೋ

c)

ಕ್ಲೋಸ್ಟ್ರೀಡಿಯಂ

d)

ಬ್ಯಾಸಿಲಸ್

10.

ಮಾರುತಗಳ ರಾಷ್ಟ್ರ

a)

ಜರ್ಮನಿ

b)

ಡೆನ್ಮಾರ್ಕ್

c)

ಇಂಡಿಯಾ

d)

ಇಂಗ್ಲೇಂಡ್