Font size
Worksheets10 ನೇ ತರಗತಿ(ವಿಜ್ಞಾನ)-ಲೋಹಗಳು ಮತ್ತು ಅಲೋಹಗಳು
Total questions: 15
Worksheet time: 26mins
ಇವುಗಳೆಲ್ಲಾ ಲೋಹದ ಗುಣಗಳು
ಒಳ್ಳೆಯ ಕಾಂತಿ ಇದೆ
ಕುಟ್ಯತೆ ಇಲ್ಲ
ತನ್ಯತೆ ಇದೆ
ಉತ್ತಮ ಉಷ್ಣವಾಹಕಗಳು
ನಿಮ್ಮ ಶಾಲಾ ಘಂಟೆಯನ್ನು ಲೋಹದಿಂದ ಏಕೆ ಮಾಡಿರುತ್ತಾರೆಂದರೆ
ಹೊಳಪು ಇರುವ ಕಾರಣ
ಉಷ್ಣವಾಹಕವಾಗಿರುವ ಕಾರಣ
ವಿದ್ಯುತ್ ವಾಹಕವಾಗಿರುವ ಕಾರಣ
ಶಾಬ್ದನ ಗುಣವಿರುವ ಕಾರಣ
ನೀವು ಈ ಲೋಹವನ್ನು ಹಸ್ತದಲ್ಲಿಟ್ಟ ತಕ್ಷಣ ಕರಗುವುದನ್ನು ಕಾಣುವಿರಿ
ಪಾದರಸ
ಸೋಡಿಯಂ
ಗ್ಯಾಲಿಯಂ
ಕ್ಯಾಲ್ಸಿಯಂ
ಇವುಗಳಲ್ಲಿ ಕಾರ್ಬನ್‌ನ ಬಹುರೂಪಗಳು
ವಜ್ರ
ಇಂಗಾಲದ ಮೊನಾಕ್ಸೈಡ್
ಗ್ರಾಫೈಟ್
ಇಂಗಾಲದ ಡೈ ಆಕೈಡ್
ಕ್ಷಾರಿಯ ಲೋಹಗಳನ್ನು ಆರಿಸಿ
ನಿಕ್ಕಲ್
ಲೀಥಿಯಂ
ಸೋಡಿಯಂ
ಪೊಟ್ಯಾಸಿಯಂ
ಅಲ್ಯುಮಿನಿಯಂ ಆಕ್ಸೈಡ್‌ನ ವಿಶೇಷತೆಯೆನೆಂದರೆ.
ಅದು ಆಮ್ಲೀಯ ಆಕ್ಸೈಡ್ ನ ಗುಣ ಮಾತ್ರ ಹೊಂದಿರುತ್ತದೆ
ಅದು ಒಂದು ಅಲೋಹದ ಅಕ್ಸೈಡ್
ಅದು ಉಭಯಧರ್ಮಿ ಅಕ್ಸೈಡ್
ಪ್ರತ್ಯಾಮ್ಲದ ಗುಣವನ್ನು ಮಾತ್ರ ಹೊಂದಿರುತ್ತದೆ.
ಸೀಮೆಎಣ್ಣೆಯಲ್ಲಿ ಈ ಲೋಹವನ್ನು ಸಂಗ್ರಹಿಸಿಡುತ್ತಾರೆ
(a)
ಕೆಳಗಿನ ಲೋಹಗಳ ಕ್ರಿಯಾಶೀಲತೆಯ ಸರಿಯಾದ ಏರಿಕೆ ಕ್ರಮ
Mg > Al > Zn > Fe
Fe < Zn < Al < Mg
Mg > Zn > Al > Fe
Mg > Al > Fe > Zn
ಇವುಗಳಲ್ಲಿ ಜಡ ಅನಿಲವಲ್ಲದ್ದು
ಹೀಲಿಯಂ
ಆರ್ಗಾನ್
ನೈಟ್ರೋಜನ್
ನಿಯಾನ್
ಅಯಾನಿಕ ಸಂಯುಕ್ತಗಳ ಗುಣಗಳನ್ನು ಗುರುತಿಸಿ
ಬಿದುರವಾಗಿರುತ್ತವೆ
ಸೀಮೆಎಣ್ಣೆಯಲ್ಲಿ ವಿಲೀನವಾಗುತ್ತವೆ
ಕರಗುವ ಬಿಂದು ಅಧಿಕ
ನೀರಿನಲ್ಲಿ ವಿಲೀನವಾಗುತ್ತವೆ
ಲೋಹೋದ್ಧರಣದಲ್ಲಿ ಕಾಸುವಿಕೆಯ ಲಕ್ಷಣಗಳನ್ನು ಗುರುತಿಸಿ
ಕಾರ್ಬೋನೇಟ್ ಅದಿರುಗಳಿಗೆ ಸೂಕ್ತ
ಸಲ್ಫೈಡ್ ಅದಿರುಗಳಿಗೆ ಸೂಕ್ತ
ಕಡಿಮೆ ಗಾಳಿಯಲ್ಲಿ ಕಾಸಬೇಕು
ಹೆಚ್ಚಿನ ಗಾಳಿಯಲ್ಲಿ ಕಾಸಬೇಕು
ಲೋಹೋದ್ಧರಣದಲ್ಲಿ ಹುರಿಯುವಿಕೆಯ ಲಕ್ಷಣಗಳನ್ನು ಗುರುತಿಸಿ
ಕಾರ್ಬೋನೇಟ್ ಅದಿರುಗಳಿಗೆ ಸೂಕ್ತ
ಸಲ್ಫೈಡ್ ಅದಿರುಗಳಿಗೆ ಸೂಕ್ತ
ಕಡಿಮೆ ಗಾಳಿಯಲ್ಲಿ ಕಾಸಬೇಕು
ಹೆಚ್ಚಿನ ಗಾಳಿಯಲ್ಲಿ ಕಾಸಬೇಕು
ಥರ್ಮೈಟ್ ಕ್ರಿಯಯ ಉಪಯೋಗಗಳನ್ನು ಗುರುತಿಸಿ
ರೈಲ್ವೆ ಸಿಗ್ನಲ್‌ಗೆ
ರೈಲ್ವೆ ಹಳಿಗಳ ಜೋಡಣೆಗೆ
ಮುರಿದ ಯಂತ್ರ ಭಾಗಗಳ ಜೋಡಣೆಗೆ
ಯಂತ್ರಗಳ ಚಾಲನೆಗೆ
ಲೋಹಗಳ ಶುದ್ಧೀಕರಣಕ್ಕೆ ಸಂಬಂಧಪಡದ್ದು ಯಾವುದು?
ಅಶುದ್ಧ ಲೋಹವನ್ನು ಧನಾಗ್ರಕ್ಕೆ ಜೋಡಿಸಬೇಕು.
ಅಶುದ್ಧ ಲೋಹವನ್ನು ಋಣಾಗ್ರಕ್ಕೆ ಜೋಡಿಸಬೇಕು.
ಶುದ್ಧ ಲೋಹವನ್ನು ಋಣಾಗ್ರಕ್ಕೆ ಜೋಡಿಸಬೇಕು.
ಲೋಹೀಯ ಲವಣದ ದ್ರಾವಣವನ್ನು ವಿದ್ಯುದ್ವಿಭಾಜ್ಯವಾಗಿ ಬಳಸುವರು
ಶುದ್ಧ ಲೋಹವನ್ನು ಧನಾಗ್ರಕ್ಕೆ ಜೋಡಿಸಬೇಕು.
ಅಮಾಲ್ಗಂ ಎಂದರೆ?
ಮಿಶ್ರಲೋಹಕ್ಕೆ ಒಂದು ಅಮಲು ಪದಾರ್ಥವನ್ನು ಸೇರಿಸಲಾಗಿರುತ್ತದೆ.
ಮಿಶ್ರಲೋಹಕ್ಕೆ ಒಂದು ಅಂಟನ್ನು ಸೇರಿಸಲಾಗಿರುತ್ತದೆ.
ಮಿಶ್ರಲೋಹದ ಒಂದು ಘಟಕ ಪಾದರಸವಾಗಿರುತ್ತದೆ.
ಮಿಶ್ರಲೋಹದ ಒಂದು ಘಟಕ ಚಿನ್ನವಾಗಿರುತ್ತದೆ.
