wayground logo

Free Printable Worksheets

NEW

Font size

S
M
L
XL
Worksheets

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

Total questions: 18

Worksheet time: 7mins

Name
Class
Date
1.

ಗಂಗಾ ನದಿಯ ಸಂರಕ್ಷಣೆಗಾಗಿ ಭಾರತ ಸರ್ಕಾರವು ಜಾರಿಗೆತಂದ "ಗಂಗಾ ಕಾರ್ಯ ಯೋಜನೆ" ಯು ಈ ವರ್ಷದಲ್ಲಿ ಜಾರಿಗೆ ಬಂತು

a)

1985

b)

1992

c)

1976

d)

1983

2.

ಗಂಗಾ ನದಿಯ ನೀರು ತುಂಬಾ ಮಲಿನವಾಗಿದೆ ಎಂದು ತಿಳಿಯಲು ನೀರಿನಲ್ಲಿ ಮಾನವನ ಸಣ್ಣ ಕರುಳಿನಲ್ಲಿರುವ ಈ ಬ್ಯಾಕ್ಟೀರಿಯಾ ಹೆಚ್ಚಾಗಿ ಕಂಡು ಬಂದಿರುವುದರಿಂದ

a)

ಎಂಟಮೀಬಾ

b)

ಕೊಲಿಫಾರ್ಮಾ

c)

ವಿಬ್ರಿಯೋ ಕಾಲರೆ

d)

ಚಪ್ಪಟೆ ಹುಳುಗಳು

3.

ಭೂಮಿಯ ಮೇಲಿರುವ ಎಲ್ಲಾ ವಿಧದ ಶಕ್ತಿಗೆ ಮೂಲ ಕಾರಣ

a)

ಸಸ್ಯಗಳು

b)

ಚಂದ್ರ

c)

ಸೂರ್ಯ

d)

ಆಹಾರ

4.

ಬೀಡಿ ಕಟ್ಟಲು ಬಳಸುವ ಎಲೆ

a)

ತೆಂಡು ಎಲೆ

b)

ಬಾಳೆ ಎಲೆ

c)

ಬಸಳೆ ಎಲೆ

d)

ತೇಗದ ಎಲೆ

5.

ರಾಜಸ್ಥಾನದ ಈ ಸಮುದಾಯವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯು ಅವರಿಗೆ ಧಾರ್ಮಿಕ ಸಿದ್ಧಾಂತವಾಗಿದೆ.

a)

ಜಾಧವ್

b)

ಜಾಟ್

c)

ಬಿಷ್ನೋಯಿ

d)

ರಾಥೋಡ್

6.

ಭಾರತ ಸರ್ಕಾರವು ಇತ್ತೀಚಿಗೆ ಪರಿಸರ ಸಂರಕ್ಷಣೆಗಾಗಿ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ.

a)

ಸಾಲುಮರದ ತಿಮ್ಮಕ್ಕ

b)

ಸುಂದರ್ ಲಾಲ್ ಬಹುಗುಣ

c)

ಮೇಧಾ ಪಾಟ್ಕರ್

d)

ಅಮೃತಾದೇವಿ ಬಿಷ್ನೋಯಿ

7.

1731 ರಲ್ಲಿ ರಾಜಸ್ಥಾನದ ಜೋಧಪುರದ ಖೆಜ್ರಾಲಿ ಹಳ್ಳಿಯಲ್ಲಿ ಜನರು ಈ ಮರದ ಉಳಿವಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು

a)

ಯೋಕ್ ಮರ

b)

ಖೇಜ್ರಿ ಮರ

c)

ತೇಗದ ಮರ

d)

ಗಂಧದ ಮರ

8.

ಚಿಪ್ಕೋ ಆಂದೋಲನವು ಈ ವರ್ಷದಲ್ಲಿ ನಡೆಯಿತು

a)

1990

b)

1965

c)

1970

d)

1935

9.

ಚಿಪ್ಕೋ ಆಂದೋಲನವು ನಡೆದ ಸ್ಥಳ

a)

ಬಿಹಾರದ ಪಾಟ್ನಾ

b)

ಘರ್ ವಾಲ್ ನ ರೇನಿ

c)

ಕರ್ನಾಟಕದ ಶಿವಪುರ

d)

ರಾಜಸ್ತಾನದ ಜೋಧಪುರ

10.

1972 ರಲ್ಲಿ ಪಶ್ಚಿಮಬಂಗಾಳ ರಾಜ್ಯದ ನೈರುತ್ಯ ಜಿಲ್ಲೆಗಳಲ್ಲಿ ಈ ಮರಗಳು ನಾಶವಾಗಿದ್ದವು

a)

ಸಾಲ್ ಮರ

b)

ಪಪ್ಪಾಯ ಮರ

c)

ಖೆಜ್ರಿ ಮರ

d)

ಓಕ್ ಮರ

11.

ಸರ್ದಾರ್ ಸರೋವರ ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸಲು ವಿರೋಧಿಸಿ ನಡೆದ ಆಂದೋಲನದ ಹೆಸರು

a)

ಸರ್ದಾರ್ ಸರೋವರ್ ಬಚಾವೋ ಆಂದೋಲನ

b)

ಚಿಪ್ಕೋ ಆಂದೋಲನ

c)

ಗಂಗಾ ಬಚಾವೋ ಆಂದೋಲನ

d)

ನರ್ಮದಾ ಬಚಾವೋ ಆಂದೋಲನ

12.

ಬೃಹತ್ ಅಣೆಕಟ್ಟುಗಳ ನಿರ್ಮಾಣದಲ್ಲಿ ಎದುರಿಸಬೇಕಾದ ಸಮಸ್ಯೆ/ ಗಳು ಎಂದರೆ

a)

ಜನರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸಬೇಕಾಗುತ್ತದೆ

b)

ಬೃಹತ್ ಪ್ರಮಾಣದ ಸಾರ್ವಜನಿಕ ಹಣವನ್ನು ವಹಿಸಬೇಕಾಗುತ್ತದೆ

c)

ಬೃಹತ್ ಪ್ರಮಾಣದ ಅರಣ್ಯ ನಾಶ ಮತ್ತು ಜೀವವೈವಿಧ್ಯತೆಯ ನಾಶವಾಗುತ್ತದೆ

d)

ಮೇಲಿನ ಎಲ್ಲವೂ ಸರಿ

13.

ನೀರಿನ ಕೊಯ್ಲು ಎಂದರೆ

a)

ನೀರಿನ ವೈಜ್ಞಾನಿಕ ಸಂರಕ್ಷಣೆ

b)

ಬತ್ತದ ಗದ್ದೆಗಳಿಗೆ ಯಥೇಚ್ಛ ನೀರಿನ ಬಳಕೆ

c)

ಜಲಮಾಲಿನ್ಯವನ್ನು ತಡೆಗಟ್ಟುವುದು

d)

ಜಲಚರಗಳನ್ನು ಸಂರಕ್ಷಿಸುವುದು

14.

ಜಾಗತಿಕ ತಾಪಮಾನ ಏರಿಕೆಗೆ ಈ ಅನಿಲ ಪ್ರಮುಖ ಕಾರಣವಾಗಿದೆ

a)

ಹೈಡ್ರೋಜನ್ ಪೆರಾಕ್ಸೈಡ್

b)

ಕಾರ್ಬನ್ ಡೈ ಆಕ್ಸೈಡ್

c)

ನೈಟ್ರೋಜನ್ ಆಕ್ಸೈಡ್

d)

ಸಲ್ಫರ್ ಡೈ ಆಕ್ಸೈಡ್

15.

ಪರಿಸರಸ್ನೇಹಿ ಅಭ್ಯಾಸ/ಗಳು ಎಂದರೆ

a)

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು

b)

ಸಮೀಪದ ದೂರವನ್ನು ಕ್ರಮಿಸಲು ಸೈಕಲ್ ಅನ್ನು ಬಳಸುವುದು

c)

ಪ್ರತಿದೀಪ್ತ ನಳಿಗೆಗಳನ್ನು ಬಳಸುವುದು

d)

ಮೇಲಿನ ಎಲ್ಲವೂ ಸರಿ

16.

ಒಂದು ವಸ್ತುವನ್ನು ಪುನ: ಬಳಸಲು ಸಾಧ್ಯವಿಲ್ಲದಿದ್ದರೆ, ಅದನ್ನು ಕಚ್ಚಾ ವಸ್ತುವಾಗಿ ಬಳಸಿ ಅದರಿಂದ ಹೊಸ ವಸ್ತುಗಳನ್ನು ತಯಾರಿಸುವ ವಿಧಾನ

a)

ಮರು ಉದ್ದೇಶ

b)

ಮರುಚಕ್ರೀಕರಣ

c)

ಮಿತ ಬಳಕೆ

d)

ನಿರಾಕರಣೆ

17.

ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ ಅದನ್ನು ಬೇರೆ ಉದ್ದೇಶಕ್ಕೆ ಬಳಸುವುದನ್ನು ಹೀಗೆ ಕರೆಯುವರು.

a)

ಮರು ಉದ್ದೇಶ

b)

ಮರುಚಕ್ರೀಕರಣ

c)

ಮಿತ ಬಳಕೆ

d)

ನಿರಾಕರಣೆ

18.

ನಮಗೆ ಅಗತ್ಯವಿಲ್ಲದ ವಸ್ತುಗಳನ್ನು ಜನರು ಕೊಡಲು ಬಂದಾಗ ಅಥವಾ ಪರಿಸರಕ್ಕೆ ಹಾನಿಯನ್ನು ಉಂಟುಮಾಡುವ ವಸ್ತುಗಳನ್ನು ಬೇಡ ಎಂದು ಹೇಳುವುದು ಈ ವಿಧಾನವಾಗಿದೆ

a)

ಮರುಬಳಕೆ

b)

ಮರುಚಕ್ರೀಕರಣ

c)

ಮಿತ ಬಳಕೆ/ ನಿರಾಕರಣೆ

d)

ಮರು ಉದ್ದೇಶ