NEW
Font size
Worksheets10th science ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು ರಸಪ್ರಶ್ನೆ
Total questions: 15
Worksheet time: 15mins
ಜೇನುಕಡಿತವನ್ನು ಇದರಿಂದ ಗುಣಪಡಿಸಬಹುದು.
ಪೋಟ್ಯಾಸಿಯಂ ಹೈಡ್ರಾಕ್ಸೈಡ್
ವಿನೇಗರ್
ನಿಂಬೆರಸ
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
A, B, C ಮತ್ತು D ದ್ರಾವಣಗಳ ಮೌಲ್ಯವು ಕ್ರಮವಾಗಿ 2,3,4, ಮತ್ತು 5. ಇವುಗಳಲ್ಲಿ ಅತಿ ಹೆಚ್ಚು ಆಮ್ಲೀಯ ಗುಣವನ್ನು ಹೊಂದಿರುವ ದ್ರಾವಣ.
D ದ್ರಾವಣ
A ದ್ರಾವಣ
B ದ್ರಾವಣ
C ದ್ರಾವಣ
ಒಂದು ದ್ರಾವಣವು ಕೆಂಪು ಲಿಟ್ಮಸ್ ನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ. ಹಾಗಾದರೆ ಆ ದ್ರಾವಣದ pH
1
5
4
10
ಇವುಗಳಲ್ಲಿ ಯಾವುದು ಆಮ್ಲಗಳ ಗುಣವಲ್ಲ.
ಹುಳಿ ರುಚಿ ಹೊಂದಿದೆ.
ಪ್ರತ್ಯಾಮ್ಲದೊಂದಿಗೆ ವರ್ತಿಸಿ ಆಲ್ಕೋಹಾಲ್ ಬಿಡುತ್ತದೆ.
ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ.
pH ಮೌಲ್ಯವು 7 ಕ್ಕಿಂತ ಕಡಿಮೆ ಇರುತ್ತದೆ.
ಹೆಚ್ಚು ಊಟ ಮಾಡಿ ಅಜೀರ್ಣತೆ ಉಂಟಾದಾಗ ಈ ಕೆಳಗಿನ ಯಾವ ಔಷಧಿ ನೀಡುವಿರಿ?
ಆಂಟಿಸೆಪ್ಟಿಕ್
ಆಂಟಿಅನಾಲಜಿಕ್
ಆಂಟಿಸಿಡ್
ಆಂಟಿಬಯೋಟಿಕ್
H+
H-
OH-
OH+
ವಿನೇಗರ್ ಮತ್ತು ಮೊಸರು ಇವುಗಳಿಗಿರುವ ಸಾಮಾನ್ಯ ಗುಣ ಯಾವುದು?
ಕಹಿ ರುಚಿ
ಹುಳಿ ರುಚಿ
ಸಿಹಿ ರುಚಿ
ಉಪ್ಪು ರುಚಿ
ಈ ಸಮೀಕರಣದಲ್ಲಿ X ಗುರುತಿಸಿ.
CaCo3 + H2 + Co2 ---------X
CaHCO3
CaCo4
CaO3
Ca(HCO3)2)
ಪ್ಲಾಸ್ಟರ್ ಆಫ್ ಪ್ಯಾರಿಸ್ ನ್ನು ತಯಾರಿಸಲು ಬಳಸುವ ವಸ್ತು,
ಜಿಪ್ಸಂ
ಪ್ರೋಟೀನ್
ಸಿಮೆಂಟ್
ಪ್ಲಾಸ್ಟರ್
ಕ್ಲೋರ್ ಆಲ್ಕಲಿ ಉತ್ಪನ್ನಗಳು
Cl2 +H2
NaCl + Cl2
NaOH + Cl2 + H2
NaHCO3 + Cl2 + H2
ಇವುಗಳಲ್ಲಿ ಹೆಚ್ಚು ಹೈಡ್ರಾಕ್ಸಿಲ್ ಅಯಾನುಗಳನ್ನು ಉಂಟು ಮಾಡುವ ಸಂಯುಕ್ತ ಯಾವುದು?
ಅಮೋನಿಯಂ ಹೈಡ್ರಾಕ್ಸೈಡ್
ಅಸಿಟಿಕ್ ಆಮ್ಲ
ಸೋಡಿಯಂ ಹೈಡ್ರಾಕ್ಸೈಡ್
ಪೊಟ್ಯಾಸಿಯಂ ಹೈಡ್ರಾಕ್ಸೈಡ್
ದುರ್ಬಲ ಆಮ್ಲಕ್ಕೆ ಒಂದು ಉದಾಹರಣೆ
ಹೈಡ್ರೋಕ್ಲೋರಿಕ್ ಆಮ್ಲ
ಸಲ್ಫೂರಿಕ್ ಆಮ್ಲ
ನೈಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
ವಾಷಿಂಗ್ ಸೋಡಾದ ಸ್ಪಟಿಕದಲ್ಲಿ ಕಂಡು ಬರುವ ಸ್ಪಟಿಕ ಜಲ ಅಣುಗಳ ಸಂಖ್ಯೆ
10
5
2
7
ಈ ಲವಣವು ಅತೀ ಕಡಿಮೆ ಸಂಖ್ಯೆಯ ಸ್ಪಟಕೀಕರಣ ಜಲವನ್ನು ಹೊಂದಿದೆ.
ಜಿಪ್ಸಂ
ಸೋಡಿಯಂ ಕಾರ್ಬೋನೇಟ್
ತಾಮ್ರದ ಸಲ್ಪೇಟ್
ಪ್ಲಾಸ್ಟರ್ ಆಫ್ ಪ್ಯಾರಿಸ್
ಈ ಲವಣವನ್ನು ಉತ್ಕರ್ಷಣಕಾರಿಯಾಗಿ ಬಳಸಬಹುದು.
ಚೆಲುವೆಪುಡಿ
ಪ್ಲಾಸ್ಟರ್ ಆಫ್ ಪ್ಯಾರಿಸ್
ಅಡುಗೆಸೋಡಾ
ವಾಷಿಂಗ್ ಸೋಡಾ
