Worksheetsಲೋಹಗಳು ಮತ್ತು ಅಲೋಹಗಳು
Total questions: 20
Worksheet time: 10mins
ದ್ರವ ಸ್ಥಿತಿಯಲ್ಲಿರುವ ಅಲೋಹಕ್ಕೆ ಒಂದು ಉದಾಹರಣೆ
ಪಾದರಸ
ಗ್ಯಾಲಿಯಮ್
ಬ್ರೋಮೀನ್
ಸೀಸಿಯಂ
ಉತ್ತಮ ವಿದ್ಯುತ್ ವಾಹಕ ಗುಣವನ್ನು ತೋರಿಸುವ ಒಂದು ಅಲೋಹ
ಗ್ರಾಫೈಟ್
ಅಯೋಡಿನ್
ಗಂಧಕ
ಬ್ರೋಮಿನ್
ಈ ಚಿತ್ರ ಲೋಹದ ಯಾವ ಗುಣವನ್ನು ತಿಳಿಸಿಕೊಡುತ್ತದೆ
ಕುಟ್ಯತೆ
ವಿದ್ಯುತ್ ವಾಹಕತೆ
ತನ್ಯತೆ
ಮೇಲಿನ ಮೂರು ಸರಿ
ಸೋಡಿಯಂ ಲೋಹ ಮೃದು ಲೋಹ ವಾಗಿರಲು ಕಾರಣ
ಸಾಂದ್ರತೆ ಮತ್ತು ಕರಗುವ ಬಿಂದು ಕಡಿಮೆ
ಸಾಂದ್ರತೆ ಮತ್ತು ಕರಗುವ ಬಿಂದು ಹೆಚ್ಚು
ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಡುವುದರಿಂದ
ಇದು ದ್ರವ ಸ್ಥಿತಿಯಲ್ಲಿರುವುದರಿಂದ
ಲೋಹದ ಪಾತ್ರೆಗಳನ್ನು ಅಡುಗೆಮನೆಯ ಸಾಧನಗಳಲ್ಲಿ ಬಳಸಲು ಕಾರಣ
ಶಾಬ್ದನ ಗುಣ
ತನ್ಯತೆ ಗುಣ
ವಿದ್ಯುತ್ ವಾಹಕ ಗುಣ
ಉಷ್ಣವಾಹಕ ಗುಣ
ಬಿಸಿ ನೀರಿನೊಂದಿಗೆ ವರ್ತಿಸುವ ಲೋಹ
ಚಿನ್ನ
ಕ್ಯಾಲ್ಸಿಯಂ
ಮೆಗ್ನೀಷಿಯಂ
ಮ್ಯಾಂಗನೀಸ್
K,Au,Zn,Ca ಕ್ರಿಯಾಶೀಲತೆ ಆಧಾರದ ಮೇಲೆ ಇವುಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸಿದಾಗ ಸರಿಯಾದ ಕ್ರಮ
K,Ca,Zn,Au
Au,Zn,Ca,K
Au,Zn,K,Ca
Zn,Ca,K,,Au
ಅತಿ ಕ್ರಿಯಾಶೀಲ ಲೋಹಗಳನ್ನು ಉದ್ಧರಿಸಲು ಈ ವಿಧಾನ ಸೂಕ್ತ
ವಿದ್ಯುದ್ವಿಭಜನೆ
ಹುರಿಯುವಿಕೆ
ಕಾಸುವಿಕೆ
ಕೋಕ್ ನಿಂದ ಆಕರ್ಷಿಸುವಿಕೆ
ಚಿತ್ರದಲ್ಲಿ ಸೂಚಿಸಿರುವ ಭಾಗವನ್ನು ಹೆಸರಿಸಿ
ತಾಮ್ರದ ಸಲ್ಫೇಟ್ ದ್ರಾವಣ
ಸಂಗ್ರಾಹಕ
ಧನಾಗ್ರ ಮಡ್ಡಿ
ತಾಮ್ರ
ಹುರಿಯುವಿಕೆ ವಿಧಾನದಲ್ಲಿ ಈ ಹೇಳಿಕೆ ತಪ್ಪಾಗಿದೆ
ಸಲ್ಫೈಡ್ ಅದಿರನ್ನು ಆಕ್ಸೈಡ್ ಆಗಿ ಪರಿವರ್ತಿಸುವುದು
ಕಾರ್ಬೋನೇಟ್ ಅದಿರನ್ನು ಆಕ್ಸೈಡ್ ಆಗಿ ಪರಿವರ್ತಿಸುವುದು
ಹೆಚ್ಚಿನ ಗಾಳಿಯ ಅವಶ್ಯಕತೆ
ಹೆಚ್ಚಿನ ಉಷ್ಣತೆಯ ಅವಶ್ಯಕತೆ
ಬೆಳ್ಳಿಯನ್ನು ಗಾಳಿಗೆ ತೆರೆದಿಟ್ಟಾಗ ಕಪ್ಪಾಗುತ್ತದೆ ಕಾರಣ
ಬೆಳ್ಳಿಯ ಅಯೋಡೈಡ್ ಪದರ ಉಂಟಾಗುವುದರಿಂದ
ಬೆಳ್ಳಿಯ ಕ್ಲೋರೈಡ್ ಪದರ ಉಂಟಾಗುವುದರಿಂದ
ಬೆಳ್ಳಿಯ ಸಲ್ಫೈಡ್ ಪದರ ಉಂಟಾಗುವುದರಿಂದ
ಬೆಳ್ಳಿಯ ಆಕ್ಸೈಡ್ ಪದರ ಉಂಟಾಗುವುದರಿಂದ
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ವಿಧಾನ ಸೂಕ್ತ
ಕ್ರೋಮಿಯಂ ಲೇಪನ
ಗ್ರೀಸ್ ಹಚ್ಚುವುದು
ಬಣ್ಣ ಹಚ್ಚುವುದು
ಸತುವಿನ ಲೇಪನ
ಸಿನ್ನಬಾರ್ ನ ಅಣುಸೂತ್ರ
HgS
HgO
HgI
HgCl
ಕಲೆರಹಿತ ಉಕ್ಕನ್ನು ತಯಾರಿಸಲು ಬೇಕಾದ ಲೋಹಗಳೆಂದರೆ
ಕಬ್ಬಿಣ, ಸತು, ತಾಮ್ರ
ಕಬ್ಬಿಣ, ಕ್ರೋಮಿಯಂ
ಕಬ್ಬಿಣ, ನಿಕ್ಕಲ್, ಕ್ರೋಮಿಯಂ
ನಿಕ್ಕಲ್, ಕ್ರೋಮಿಯಂ
ಅಯಾನಿಕ್ ಸಂಯುಕ್ತಗಳು ದ್ರವಿಸಿದ ಸ್ಥಿತಿಯಲ್ಲಿ ವಿದ್ಯುತ್ ವಾಹಕ ಗುಣವನ್ನು ತೋರಿಸುತ್ತವೆ ಕಾರಣ
ಹೆಚ್ಚಿನ ಕರಗುವ ಹಾಗೂ ಕುದಿಬಿಂದು
ಅಯಾನುಗಳ ನಡುವಿನ ವಿದ್ಯುದಾಕರ್ಷಣ ಬಲ ಹೆಚ್ಚಾಗಿರುವುದರಿಂದ
ಅಯಾನುಗಳ ನಡುವಿನ ವಿದ್ಯುದಾಕರ್ಷಣ ಬಲ ಕಡಿಮೆ ಇರುವುದರಿಂದ
ಅಯಾನುಗಳ ನಡುವಿನ ವಿದ್ಯುದಾಕರ್ಷಣ ಬಲ ಒಡೆಯುವುದರಿಂದ
ಅತಿ ಹೆಚ್ಚು ಕರಗುವ ಹಾಗೂ ಕುದಿಬಿಂದು ಹೊಂದಿರುವ ಅಲೋಹ
ಗ್ರಾಫೈಟ್
ಅಯೋಡಿನ್
ವಜ್ರ
ಮೇಲಿನ ಮೂರು ಸರಿ
ಲೋಹವನ್ನು ಅದರ ಆಕ್ಸೈಡ್ ನಿಂದ ಪಡೆಯಲು ಬಳಸುವ ವಿಧಾನ
ಅಪಕರ್ಷಣೆ
ಕಾಸುವಿಕೆ
ಹುರಿಯುವಿಕೆ
ವಿದ್ಯುದ್ವಿಭಜನೆ
ಮುಕ್ತ ರೂಪದಲ್ಲಿ ದೊರೆಯುವ ಲೋಹ
ತಾಮ್ರವು ತೇವಪೂರಿತ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿ ಹಸಿರು ಪದರವನ್ನು ಉಂಟು ಮಾಡುತ್ತದೆ ಈ ಹಸಿರು ವಸ್ತು
ತಾಮ್ರದ ಆಕ್ಸೈಡ್
ತಾಮ್ರದ ಕಾರ್ಬೊನೇಟ್
ತಾಮ್ರದ ಸಲ್ಫೇಟ್
ತಾಮ್ರದ ಸಲ್ಫೈಡ್
ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸದೇ ಇರುವ ಲೋಹ
ತಾಮ್ರ
ಮೆಗ್ನೀಷಿಯಂ
ಮ್ಯಾಂಗನೀಸ್
ಕಬ್ಬಿಣ
