wayground logo

Free Printable Worksheets

NEW

Font size

S
M
L
XL
Worksheets

Quiz 1

Total questions: 20

Worksheet time: 10mins

Name
Class
Date
1.

ಭಾರತದಲ್ಲಿಯ ನೀರಿನ ಕೋಯ್ಲು ವಿಧಾನಗಳು

a)

ಖಾದಿನ್

b)

ಕಟ್ಟಗಳು

c)

ತಾಲಗಳು

2.

ವಿದ್ಯುದಾವೇಶಗಳ ಎಸ್ ಐ ಏಕಮಾನ

a)

ಕೂಲಂ

b)

ಎಂಪಿಯರ್

c)

ಜೂಲ್

3.

ಒಂದು ಮಸೂರದ ವಕ್ರತಾ ತ್ರಿಜ್ಯ ೩೦ ಸೆ .ಮೀ ಆಗಿದ್ದರೆ ಅದರ ಸಂಗಮದೂರ

a)

೧೦ ಸೆ.ಮೀ

b)

೧೫ ಸೆ.ಮೀ

c)

೨೦ ಸೆ.ಮೀ

4.

ಒಂದು ಸರಳ ವಿದ್ಯುತ್ ಮೋಟಾರ ಕಾರ್ಯನಿರ್ವಹಿಸುವ ತತ್ವ

a)

ಫ್ಲೆಮಿಂಗನ ಎಡಗೈ ನಿಯಮ

b)

ಫ್ಲೆಮಿಂಗನ ಬಲಗೈ ನಿಯಮ

c)

ಹೆಬ್ಬೆರಳ ನಿಯಮ

5.

ವಿದ್ಯುತ್ ಮೋಟಾರಿನಲ್ಲಿ ಒಡಕು ಉಂಗುರಗಳ ಪಾತ್ರ

a)

ದಿಕ್ಪರಿವರ್ತಕಗಳಾಗಿ

b)

ಪರಿವರ್ತಕಗಳಾಗಿ

c)

ಸುರುಳಿಗಳಾಗಿ

6.

ವಾಹಕದಲ್ಲಿ ವಿದ್ಯುತ್ ಪ್ರವಾಹದ ಪ್ರಮಾಣ ಹೆಚ್ಚಿಸಿದಂತೆ ಕಾಂತಕ್ಷೇತ್ರದ ತೀವ್ರತೆ

a)

ಕಡಿಮೆಯಾಗುತ್ತದೆ

b)

ಹೆಚ್ಚುತ್ತದೆ

c)

ಸಮವಾಗಿರುತ್ತದೆ

7.

ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

a)

ಕಾರ್ಬನ

b)

ಹೈಡ್ರೋಜನ್

c)

ಆಕ್ಷಿಜನ್

8.

ಈ ಕೆಳಗಿನವುಗಳಲ್ಲಿ ಸಂಕಲನ ಕ್ರಿಯೆಗೆ ಒಳಪಡುವ ಹೈಡ್ರೋಕಾರ್ಬನ್

a)

C2H6

b)

C3H6

c)

C3H8

9.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಒಂದು ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಧಾತುಗಳ ಪರಮಾಣು ಗಾತ್ರವು

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಬದಲಾಗುವುದಿಲ್ಲ

10.

೧೭ನೇ ಗುಂಪಿನ ಧಾತುಗಳಾದ ಫ್ಲೋರಿನ್ ,ಕ್ಲೋರಿನ್ ಮತ್ತು ಬ್ರೋಮಿನಗಳಲ್ಲಿ ಎಲೆಕ್ಟ್ರಾನ್ ಪಡೆದುಕೊಳ್ಳುವ ಪ್ರವೃತ್ತಿ ಯಾವುದರಲ್ಲಿ ಹೆಚ್ಚಾಗಿದೆ

a)

ಫ್ಲೋರಿನ್

b)

ಕ್ಲೋರಿನ್

c)

ಬ್ರೋಮಿನ್

11.

ನಾಲ್ಕು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಒಂದು ಕಿಟೋನ ಇದಾಗಿದೆ

a)

ಬ್ಯುಟೆನ್

b)

ಬ್ಯುಟಿನ್

c)

ಬ್ಯುಟೆನೋನ

12.

ಕಾರ್ಬನ್ ಸಂಯುಕ್ತಗಳು ದಹನ ಕ್ರಿಯೆಗೆ ಒಳಪಟ್ಟಾಗ ಕಾರ್ಬನ್ ಡೈಆಕ್ಸೈಡ್ ,ನೀರು ಹಾಗು ---------------ಬಿಡುಗಡೆ ಮಾಡುತ್ತವೆ

a)

ಶಾಖ

b)

ಬೆಳಕು

c)

ಶಕ್ತಿ

13.

ಎರಡು ಅಥವಾ ಹೆಚ್ಚು ಲೋಹಗಳು ಅಥವಾ ಲೋಹ - ಅಲೋಹಗಳ ಸಮರೂಪ ಮಿಶ್ರಣವೇ

a)

ಪ್ರಬಲ ಲೋಹ

b)

ದುರ್ಬಲ ಲೋಹ

c)

ಮಿಶ್ರಲೋಹ

14.

ಸೀಸ ಮತ್ತು ತವರಗಳನ್ನುಘಟಕಗಳನ್ನಾಗಿ ಹೊಂದಿರುವ ಮಿಶ್ರಲೋಹ

a)

ತಾಮ್ರ

b)

ತವರ

c)

ಬೆಸುಗೆಲೋಹ

15.

ಈ ಮೊದಲೆ ಬಳಸಿದ ವಸ್ತುಗಳ ಆಕಾರ ಮತ್ತು ಸ್ವರೂಪವನ್ನು ಬದಲಾಯಿಸದೆ ಅವುಗಳನ್ನು ಬಳಕೆ ಮಾಡುವ ಅಭ್ಯಾಸವು

a)

ಮರುಬಳಕೆ

b)

ಮರುಚಕ್ರೀಕರಣ

c)

ಮಿತಗೊಳಿಸು

16.

ಬಟಾಣಿ ಸಸ್ಯದ ಬಳ್ಳಿಯ ಕುಡಿಗಳು ಸಸ್ಯ ಬೆಳೆದಂತೆ ನಿರ್ದಿಷ್ಟ ದಿಕ್ಕಿಗೆ ಚಲಿಸುತ್ತಿರುವಂತೆ ಕಾಣುತ್ತದೆ ಈ ಪ್ರತಿಕ್ರಿಯೆ ಉಂಟಾಗಲು ಕಾರಣ

a)

ಜಲನುವರ್ತನೆ

b)

ಗುರುತ್ವಾನುವರ್ತನೆ

c)

ಸ್ಪರ್ಶಾನುವರ್ತನೆ

17.

ನಮ್ಮ ದೇಹದಲ್ಲಿ ರಾಸಾಯನಿಕ ಸಹಭಾಗಿತ್ವವನ್ನು ತರುವ ಗ್ರಂಥಿ

a)

ಥೈರಾಯಿಡ್

b)

ಅಡ್ರಿನಲ್

c)

ಪಿಟ್ಯುಟರಿ

18.

ಪ್ರಭೇದವೊಂದರಲ್ಲಿ ಉಂಟಾದ ಭಿನ್ನತೆಯು ಅದರ ಬದುಕುಳಿಯುವಿಕೆಗೆ ಕಾರಣವಾದರೆ ಅದನ್ನು-----------------ಎನ್ನುವರು

a)

ಅನುವಂಶೀಯ ದಿಕ್ಚ್ಯುತಿ

b)

ನಿಸರ್ಗದ ಆಯ್ಕೆ

c)

ಅಂಗಗಳ ಬಳಕೆ

19.

ನಮ್ಮ ದೇಹದಲ್ಲಿ ಇದು ಆಹಾರ ,ಆಕ್ಸಿಜನ್ ಮತ್ತು ತ್ಯಾಜ್ಯ ವಸ್ತುಗಳನ್ನು ಸಾಗಾಣಿಕೆ ಮಾಡುತ್ತದೆ.

a)

ರಕ್ತ

b)

ದುಗ್ಧರಸ

c)

ರಕ್ತರಸ

20.

ರಕ್ತದಿಂದ ಮೂತ್ರಕ್ಕೆ ಸೇರಲ್ಪಡುವ ವಿಭಿನ್ನ ತ್ಯಾಜ್ಯ ವಸ್ತುಗಳು

a)

ಯೂರಿಯಾ ಮತ್ತು ಯೂರಿಕ್ ಆಮ್ಲ

b)

ಯೂರಿಯಾ ಮತ್ತು ಲಿಗ್ನಿನ್

c)

ಸೆಲ್ಯುಲೋಸ್