wayground logo

Free Printable Worksheets

Font size

S
M
L
XL
Worksheets

ಅಂಗಾಶಗಳು

Total questions: 19

Worksheet time: 14mins

Name
Class
Date
1.

ನಮ್ಮ ಬಾಯಿ ಒಳಗಡೆ ಯನ್ನು ಆವರಿಸಿರುವ ಅಂಗಾoಶ

a)

ಅನುಲೇಪಕ ಅಂಗಾಂಶ

b)

ಸಂಯೋಜಕ ಅಂಗಾಂಶ

c)

ಸ್ನಾಯು ಅಂಗಾಂಶ

d)

ಸ್ನಾಯು ಅಂಗಾಂಶ

2.

ಮನುಷ್ಯರಲ್ಲಿ ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವ ಅಂಗಾಂಶ

a)

ಮೃದ್ವಸ್ತಿ ಅಂಗಾಶ

b)

ಸ್ನಾಯುರಜ್ಜು ಅಂಗಾಂಶ

c)

ಆಸ್ತಿ ಸ್ನಾಯುಗಳು

d)

ನರ ಅಂಗಾಂಶ

3.

ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ

a)

ಫಿಲಂ

b)

ಫ್ಲೋಯಂ

c)

ಫಿಲಂ ನ

d)

ಅತ್ತು ರಜು

4.

ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಿಸುವ ಅಂಗಾಶ

a)

ಅಡಿಪೋಸ್ ಅಂಗಾಂಶ

b)

ಮೃದ್ವಸ್ತಿ ಅಂಗಾಶ

c)

ಸಂಯೋಜಕ ಅಂಗಾಂಶ

d)

ಪ್ರೋಟೀನ್

5.

ದ್ರವ ಮಾತೃಕೆ ಹೊಂದಿರುವ ಸಂಯೋಜಕ ಅಂಗಾಂಶ

a)

ಮೊಳೆ

b)

ರಕ್ತ

c)

ಅಸ್ಥಿರಜ್ಜು

d)

ಮುರು ದೋಸ್ತಿ

6.

ಮೆದುಳಿನಲ್ಲಿ ಕಂಡುಬರುವ ಅಂಗಾಂಶ

a)

ನರ ಅಂಗಾಂಶ

b)

ಅಸ್ಥಿರಜ್ಜು

c)

ಮೃದ್ವಸ್ತಿ

d)

ಮೃದ್ವಸ್ತಿ ಎಲ್ಲವೂ

7.

ಒಂದೇ ರೀತಿಯ ರಚನೆ ಮತ್ತು ಕಾರ್ಯವನ್ನು ಮಾಡುವ ಜೀವಕೋಶಗಳ ಗುಂಪು

a)

ಅಂಗಾಂಶ

b)

ಗಾಲ್ಗಿ ಸಂಕೀರ್ಣ

c)

ಲೈಸೋಸೋಮ್

d)

ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್

8.

ಇದು ಸಂಕೀರ್ಣ ಶಾಶ್ವತ ಅಂಗಾಂಶ

a)

ಪೇರಂಕೈಮ

b)

ಕೋಲಂಕೈಮ

c)

ಜೈಲಂ

d)

ಜೈಲಂ ಶ್ರೀರಂಗ

9.

ತೆಂಗಿನಕಾಯಿಯ ಸಿಪ್ಪೆಯು ಅಂಗಾಂಶದಿಂದ ಉಂಟಾಗಿದೆ

a)

ಲಿಗ್ನಿನ್

b)

ಶ್ರೀರಂ ಕೈಮ

c)

ಕ್ಲೋರೋಫಿಲ್

d)

ಕೋಲಂಕೈಮ

10.

ತುದಿ ವರ್ಧನ ಅಂಗಾಂಶ ಎಲ್ಲಿ ಕಂಡುಬರುತ್ತದೆ

a)

ಬೆಳೆಯುತ್ತಿರುವ ಕಾಂಡ ಮತ್ತು ಬೇರುಗಳ ತುದಿ

b)

ಸಸ್ಯದ ತೊಗಟೆ

c)

ಸಸ್ಯದ ಎಲೆ

d)

ಸಸ್ಯದ ಎಲೆ ಹೂವು

11.

ಸಂಯೋಜಕ ಅಂಗಾಂಶ ಗಳಿಗೆ ಸಂಬಂಧಿಸಿದಂತೆ ಸೂಕ್ತವಲ್ಲದ ಹೇಳಿಕೆ

a)

ರಕ್ತವು ಒಂದು ವಿಧದ ಸಂಯೋಜಕ ಅಂಗಾಂಶ

b)

ಮೊಳೆಯೂ ದೇಹಕ್ಕೆ ಆದರೆ ನೀಡುವ ಚೌಕಟ್ಟನ್ನು ನೀಡುತ್ತದೆ

c)

ಮೃದ್ವಸ್ಥಿ ಅಂಗಾಂಶವು ಮೂಗು ಕಿವಿ ಶ್ವಾಸನಾಳಗಳಲ್ಲಿ ಕಂಡುಬರುತ್ತದೆ

d)

ಸ್ನಾಯುರಜ್ಜು ಗಳು ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವುದಿಲ್ಲ

12.

ಇದು ಒಂದು ರಾಸಾಯನಿಕವಾಗಿದ್ದು ಸಿಮೆಂಟ್ ರೀತಿ ವರ್ತಿಸಿ ಕೋಷಬಿತ್ತಿ ಯನ್ನು ಗಟ್ಟಿಯಾಗಿಸುತ್ತದೆ

a)

ಪೆಕ್ಟಿನ್

b)

ಲಿಗ್ನಿನ್

c)

ಎಪಿಡರ್ಮಿಸ್

d)

ನ್ಯೂರಾನ್

13.

ಸಸ್ಯಗಳಿಗೆ ಯಾಂತ್ರಿಕ ಆಧಾರ ವನ್ನು ಒದಗಿಸುವ ಹಾಗೂ ನಮ ತೆ ಗೆ ಕಾರಣವಾಗಿರುವ ಶಾಶ್ವತ ಅಂಗಾಂಶ

a)

ಸ್ಟಿ ರ ಕೈಮಾ

b)

ಕೋಲಂಕೈಮ

c)

ಲಿಗ್ನಿನ್

d)

ಪೇರಂಕೈಮ

14.

ಸಸ್ಯದ ಎಲೆಗಳ ಎಪಿಡರ್ಮಿಸ್ ನಲ್ಲಿ ಕಂಡುಬರುವ ಸಣ್ಣ ರಂದ್ರಗಳು

a)

ಕ್ಯೂಟಿನ್

b)

ಶುಭದಿನ

c)

ಪತ್ರರಂದ್ರಗಳು

d)

ಪತ್ರರಂದ್ರಗಳು ಭಿತ್ತಿಗಳು

15.

ಮೂತ್ರಪಿಂಡದ ನಾಳಗಳಲ್ಲಿ ಮತ್ತು ಲಾಲಾರಸ ಗ್ರಂಥಿಯ ನಾಳಗಳ ಪದರಗಳಲ್ಲಿ ಕಂಡುಬರುವ ಅಂಗಾಂಶ

a)

ಘನಾಕೃತಿ ಅನುಲೇಪಕ ಅಂಗಾಂಶ

b)

ಚಪ್ಪಟೆ ಅನುಲೇಪಕ ಅಂಗಾಂಶ

c)

ಸರಳ ಚಪ್ಪಟೆ ಅಂಗಾಂಶ

d)

ಸ್ತರೀಕೃತ ಚಪ್ಪಟೆ ಅಂಗಾಂಶ

16.

ಈ ನೀರಿನಲ್ಲಿ ಸಸ್ಯಗಳು ತೇಲಲು ಕಾರಣವಾಗಿರುವ ಅಂಗಾಂಶ

a)

ಎ ರಂಕೈಮ

b)

ಲಿಗ್ನಿನ್

c)

ಕೈಮಾ

d)

ಕ್ಲೋರೋಫಿಲ್

17.

ಇವುಗಳಲ್ಲಿ ಯಾವುದು ಫ್ಲೋಯಂ ಘಟಕ ವಾಗಿಲ್ಲ

a)

ಜರಡಿ ನಾಳ

b)

ಸಂಗಾತಿ ಜೀವಕೋಶ

c)

ಫ್ಲೋಯಂ ಪೇರಂಕೈಮ

d)

ಪತ್ರರಂದ್ರ

18.

ಇವುಗಳಲ್ಲಿ ಯಾವುದು ಸ್ನಾಯು ಅಂಗಾಂಶ ವಾಗಿಲ್ಲ

a)

ಪಟ್ಟೆ ಸಹಿತ

b)

ಪಟ್ಟೆರಹಿತ

c)

ಹೃದಯ

d)

ಕೋಲಂಕೈಮ

19.

ಇದು ಒಂದು ರಾಸಾಯನಿಕವಾಗಿದ್ದು ಸಿಮೆಂಟ್ ರೀತಿ ವರ್ತಿಸಿ ಕೋಷಬಿತ್ತಿ ಯನ್ನು ಗಟ್ಟಿಯಾಗಿಸುತ್ತದೆ

a)

ಪೆಕ್ಟಿನ್

b)

ಲಿಗ್ನಿನ್

c)

ಎಪಿಡರ್ಮಿಸ್

d)

ನ್ಯೂರಾನ್