wayground logo

Free Printable Worksheets

Font size

S
M
L
XL
Worksheets

10 ನೇ ತರಗತಿ ವಿಜ್ಞಾನ-ಜೀವ ಕ್ರಿಯೆಗಳು

Total questions: 15

Worksheet time: 17mins

Name
Class
Date
1.

ಸಸ್ಯದ ಉಸಿರಾಟದ ಅಂಗ

a)

ಪತ್ರ ರಂಧ್ರ

b)

ಬೇರು

c)

ಎಲೆ

d)

ಕಾಂಡ

2.

ಲಾಲ ರಸದಲ್ಲಿರುವ ಕಿಣ್ವ

a)

ಪೆಪ್ಸಿನ್

b)

ರೆನಿನ್

c)

ಅಮೈಲೇಸ್

d)

ಲೈಪೇಸ್

3.

ಮಾನವನ ಜಠರದಲ್ಲಿ HCl ಕಾರ್ಯ

a)

ಆಮ್ಲೀಯ ಮಾಧ್ಯಮ ಉಂಟುಮಾಡುವುದು

b)

ಆಮ್ಲೀಯ ಸಮಸ್ಯೆಯನ್ನು ಉಂಟುಮಾಡು

c)

ಹೊಟ್ಟೆಯಲ್ಲಿ ಉರಿಯನ್ನು ಉಂಟುಮಾಡು

d)

ಆಹಾರವನ್ನು ಕರಗಿಸು

4.

ಮಾನವನ ಜೀರ್ಣಾಂಗವ್ಯೂಹದ ಅತಿ ಉದ್ದ ಭಾಗ

a)

ಗಂಟಲು

b)

ಅನ್ನನಾಳ

c)

ಸಣ್ಣ ಕರುಳು

d)

ದೊಡ್ಡ ಕರುಳು

5.

ಇವುಗಳಲ್ಲಿ ತಪ್ಪಾದ ಹೇಳಿಕೆ ಯಾವುದು?

a)

ಸಸ್ಯಾಹಾರಿಗಳು ಉದ್ದನೆಯ ಕರುಳನ್ನು ಹೊಂದಿವೆ

b)

ಸೆಲ್ಯುಲೋಸ್‌ ಜೀರ್ಣವಾಗಲು ಉದ್ದನೆಯ ಕರುಳನ್ನು ಹೊಂದಿರುವುದು ಅವಶ್ಯಕ

c)

ಮಾಂಸಹಾರಿಗಳು ಗಿಡ್ಡ ಕರುಳನ್ನು ಹೊಂದಿವೆ

d)

ಮಾಂಸಹಾರಿಗಳು ಉದ್ದನೆಯ ಕರುಳನ್ನು ಹೊಂದಿವೆ

6.

ಎಲ್ಲಾ ಪೋಷಕಾಂಶಗಳು ಜೀರ್ಣವಾಗುವ ಜೀರ್ಣಾಂಗ ವ್ಯೂಹದ ಅಂತಿಮ ಸ್ಥಳ

a)

ಬಾಯಿ

b)

ಜಠರ

c)

ಸಣ್ಣ ಕರುಳು

d)

ದೊಡ್ಡ ಕರುಳು

7.

ಇದು ಪಿತ್ತರಸವನ್ನು ಸ್ರವವಿಸುವುದು

a)

ಲಾಲ ಗ್ರಂಥಿ

b)

ದುಗ್ಧ ರಸ ಗ್ರಂಥಿ

c)

ಯಕೃತ್

d)

ಮೇದೋಜೀರಕ ಗ್ರಂಥಿ

8.

ಮಾನವನ ಜೀರ್ಣ ಕ್ರಿಯಯಲ್ಲಿ ಸಣ್ಣ ಕರುಳಿನಲ್ಲಿ ಜರುಗುವ ಕ್ರಿಯೆಗಳು

a)

ಪ್ರೋಟೀನ್‌ ಗಳು ಅಮೈನೋ ಆಮ್ಲಗಳಾಗುವುದು

b)

ಕಾರ್ಬೋಹೈಡ್ರೇಟ್‌ ಗಳು ಗ್ಲುಕೋಸ್‌ ಆಗುವುದು

c)

ನಾರು ಪದಾರ್ಥಗಳು ಸಂಪೂರ್ಣವಾಗಿ ಜೀರ್ಣವಾಗುವುದು.

d)

ಕೊಬ್ಬುಗಳು ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್‌ ಆಗುವುದು

9.

ಸಣ್ಣ ಕರುಳಿನಲ್ಲಿ ಆಹಾರ ಹೀರಿಕೆಗೆ ನೆರವಾಗುವ ರಚನೆ

a)

ನೆಪ್ರಾನ್

b)

ಅಪೆಂಡಿಕ್ಸ್

c)

ವಿಲ್ಲೈ

d)

ಕ್ರಿಸ್ಟೆ

10.

ಸ್ನಾಯು ಸೆಡೆತಕ್ಕೆ ಈ ರಾಸಾಯನಿಕ ಕಾರಣ

a)

ವಿನೆಗರ್

b)

ಲ್ಯಾಕ್ಟಿಕ್‌ ಆಮ್ಲ

c)

ಹೈಡ್ರೋಕ್ಲೋರಿಕ್‌ ಆಮ್ಲ

d)

ನೈಟ್ರಿಕ್‌ ಆಮ್ಲ

11.

ಗಾಳಿ ಗೂಡುಗಳ ಕಾರ್ಯಗಳು

a)

ಆಮ್ಲಜನಕವನ್ನು ರಕ್ತಕ್ಕೆ ಸೇರಿಸು

b)

ಗಾಳಿಯನ್ನು ಶುದ್ಧಿಕರಿಸುವುದು

c)

CO2 ನ್ನು ರಕ್ತದಿಂದ ಸ್ವೀಕರಿಸು

d)

ಗಾಳಿಯನ್ನು ದ್ರವಿಕರಿಸುವುದು

12.

ಮಾನವರಲ್ಲಿ ಉಸಿರಾಟದ ವರ್ಣಕ

a)

ಮೆಲಾನಿನ್

b)

ಕ್ಲೋರೋಫಿಲ್

c)

ಪ್ರೋಥ್ರಾಂಬಿನ್

d)

ಹಿಮೋಗ್ಲೋಬಿನ್

13.

ನಮ್ಮ ಹೃದಯದ ಕಾರ್ಯ ಇದು

a)

ರಕ್ತವನ್ನುಶುದ್ಧೀಕರಣ ಮಾಡುವುದು

b)

ರಕ್ತವನ್ನು ಪಂಪ್‌ ಮಾಡುವುದು

c)

ರಕ್ತವನ್ನು ಉತ್ಪಾದನೆ ಮಾಡುವುದು

d)

ರಕ್ತವನ್ನು ಶಾಶ್ವತವಾಗಿ ಸಂಗ್ರಹ‌ ಮಾಡುವುದು

14.

ಅಪಧಮನಿಗಳು ರಕ್ತವನ್ನು ದೇಹದ ವಿವಿಧ ಅಂಗಗಳಿಗೆ ಒಯ್ಯುತ್ತವೆ--True/False

(a)  

15.

ಕಿರುತಟ್ಟೆಗಳು ರಕ್ತದ ಸೋರಿಕೆಯನ್ನು ತಡೆಯುತ್ತವೆ--(True/False)

(a)