Font size
Worksheetsನಿಯಂತ್ರಣ ಮತ್ತುಸಹಭಾಗಿತ್ವ
Total questions: 15
Worksheet time: 10mins
ವೀರ್ಯಾಣುಗಳ ಉತ್ಪಾದನೆಗೆ ಸಹಾಯಕವಾದ ಗ್ರಂಥಿ
ಪಿಟ್ಯು ಟರಿ
ಅಂಡಾಶಯ
ಅಡ್ರಿನಲ್
ವೃಷಣ
ಬೆಳಗಿನ ವೇಳೆ ಪತ್ರರಂಧ್ರಗಳು ತೆರೆಯಲು ಕಾರಣವಾದ ಹಾರ್ಮೋನ್
ಆಕ್ಸಿನ್
ಜಿಬ್ಬರ್ಲಿನ್
ಅಬ್ಸಿಸಿಕ್ ಆಮ್ಲ
ಸೈಟೋಕೈನಿನ್
ಥೈರಾಯಿಡ್ ಗ್ರಂಥಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅವಶ್ಯಕವಾದ ಪೋಷಕಾಂಶ
ಅಯೋಡಿನ್
ಕ್ಯಾಲ್ಸಿಯಂ
ಕಬ್ಬಿ ಣ
ಪೊಟ್ಯಾಸಿಯಂ
ಒಂದು ನರಕೋಶದ ಆಕ್ಸಾ ನ್ ನ ತುದಿ ಮತ್ತುಮತ್ತೊಂ ದು ನರಕೋಶದ ಡೆಂಡ್ರೈಟ್ ಗಳ ನಡುವಿನ ಸಣ್ಣ ಸ್ಥಳಾವಕಾಶ
ನರಕೋಶ
ಸಂಸರ್ಗ
ಡೆಂಡ್ರೈಟ್
ಆಕ್ಸಾನ್
ಸಸ್ಯಗಳು ಬೆಳಕನ್ನು ಗ್ರಹಿಸಿದಾಗ ಕಾಂಡದ ತುದಿಯನ್ನು ಜೀವಕೋಶಗಳು ಉದ್ದವಾಗಿ ಬೆಳೆ ಯಲು ಸಹಾಯಕವಾದ ಹಾರ್ಮೋನ್
ಆಕ್ಸಿನ್
ಜಿಬ್ಬರ್ಲಿನ್
ಅಬ್ಸಿಸಿಕ್ ಆಮ್ಲ
ಸೈಟೋಕೈನಿನ್
ರಕ್ತದಲ್ಲಿ ಸಕ್ಕರೆಯ ಮಟ್ಟವು ಸಮತೋಲನದಲ್ಲಿರುವಂತೆ ನಿಯಂತ್ರಸುವ ಹಾರ್ಮೋನ್
ಇನ್ಸುಲಿನ್
ಅಡ್ರಿನಲಿನ್
ಥೈರಾಕ್ಸಿನ್
ಈಸ್ಟ್ರೋ ಜನ್
ಮೆದೋಜೀರಕಾಂಗವು ಈ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ.
ಇನ್ಸುಲಿನ್ ಮಾತ್ರ
ಗ್ಲುಕಗಾನ್ ಮಾತ್ರ
ಇನ್ಸುಲಿನ್ ಮತ್ತುಗ್ಲುಕಗಾನ್ ಎರಡನ್ನೂ
ಮೇಲಿನ ಯಾವುದೂ ಅಲ್ಲ
ಹದಿಹರೆಯದಲ್ಲಿಉಂಟಾಗುವ ದೈಹಿಕ ಬದಲಾವಣೆಗಳಿಗೆ ಕಾರಣವಾದ ಸ್ರವಿಕೆ
ವೃಷಣದಿಂದ ಈಸ್ಟ್ರೋ ಜನ್ ಮತ್ತುಅಂಡಾಶಯದಿಂದ ಟೆಸ್ಟೋಸ್ಟೀರಾನ್
ಅಡ್ರಿನಲ್ ಗ್ರಂಥಿಯಿಂದ ಈಸ್ಟ್ರೋ ಜನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಟೆಸ್ಟೋಸ್ಟೀರಾನ್
ವೃಷಣದಿಂದ ಟೆಸ್ಟೋಸ್ಟೀರಾನ್ ಮತ್ತುಅಂಡಾಶಯದಿಂದ ಈಸ್ಟ್ರೋ ಜನ್
ಥೈರಾಯಿಡ್ ಗ್ರಂಥಿಯಿಂದ ಟೆಸ್ಟೋಸ್ಟೀರಾನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಈಸ್ಟ್ರೋಜನ್
ಹೈಪೋ ಥಲಾಮಸ್ ಭಾಗವು ಈ ಕಾರ್ಯವನ್ನು ನಿಯಂತ್ರಿಸುತ್ತದೆ.
ನಿದ್ರೆ
ಆಹಾ ರದ ಅಪೇಕ್ಷೆ
ಬಾಯಾರಿಕೆ
ಮೇಲಿನ ಎಲ್ಲವೂ
ರಕ್ತದ ಒತ್ತಡ, ವಾಂತಿಯಾಗುವಿಕೆ ಮತ್ತು ಬಾಯಲ್ಲಿ ನೀರೂರುವುದು ಕ್ರಿಯೆಗಳನ್ನು ನಿಯಂತ್ರಿಸುವ ಮಿದುಳಿನ ಭಾಗ
ಪಾನ್ಸ್
ಮೆಡುಲ್ಲಾ
ಅನುಮಸ್ತಿಷ್ಕ
ಮಹಾಮಸ್ತಿಷ್ಕ
ಮಾನವನ ಮಿದುಳಿನ ಪ್ರಮುಖ ಆಲೋಚನಾ ಭಾಗ ಯಾವುದು?
ಮುಮ್ಮೆದುಳು
ಮಧ್ಯಮಿದುಳು
ಹಿಮ್ಮೆದುಳು
ಹೈಪೋಥಲಾಮಸ್
ಸಕ್ಕರೆಯಂತಹ ವಸ್ತುವಿನ ಪ್ರಚೋದನೆಯಿಂದಾಗಿ ಪರಾಗನಳಿಕೆಯು ಅಂಡಾಣುವಿನೆಡೆಗೆ ಬೆಳವಣಿಗೆ ಹೊಂದುತ್ತದೆ. ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?
ಜಲಾನುವರ್ತನೆ
ದ್ಯುತಿ ಅನುವರ್ತನೆ
ರಾಸಾಯನಿಕ ಅನುವರ್ತನೆ
ಗುರುತ್ವಾನುವರ್ತನ
ಅಯೋ ಡಿನ್ ಕೊರತೆಯಿಂದ ದೇಹದಲ್ಲಿಈ ಕಾಯಿಲೆ ಉಂಟಾಗುತ್ತದೆ.
ಬೆರಿ ಬೆರಿ
ಗಳಗಂಡ
ಸ್ಕರ್ವಿ
ಇರುಳು ಕುರುಡ
ನೀರಿನ ಸೆಳೆತಕ್ಕೆ ಪ್ರತಿಕ್ರಿಯೆಯಾಗಿ ಸಸ್ಯದ ಬೇರುಗಳು ನೀರಿನ ಕಡೆಗೆ ಬೆಳೆಯುವ ವಿದ್ಯಮಾನ
ಜಲಾನುವರ್ತನೆ
ದ್ಯುತಿ ಅನುವರ್ತನೆ
ರಾಸಾಯನಿಕ ಅನುವರ್ತನೆ
ಗುರುತ್ವಾನುವರ್ತನೆ
ಮಿದುಳು ಬಳ್ಳಿಯನ್ನು ರಕ್ಷಿಸುವ ದೇಹದ ಭಾಗ
ಹೊಟ್ಟೆ
ಕಪಾಲ
ಬೆನ್ನುಮೂಳೆ
ಎದೆಗೂಡು
