Worksheetsವಿದ್ಯುತ್ ಶಕ್ತಿ
Total questions: 10
Worksheet time: 5mins
Name
Class
Date
1.
ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ
a)
ಓಲ್ಟ್
b)
ಆಂಪಿಯರ್
c)
ವ್ಯಾಟ್
d)
ಓಮ್
2.
ಓಮ್ ಇದರ ಅಂತರಾಷ್ಟ್ರೀಯ ಏಕಮಾನ ವಾಗಿದೆ
a)
ವಿದ್ಯುತ್ ಪ್ರವಾಹ
b)
ವಿಭವಾಂತರ
c)
ರೋಧ
d)
ವಿದ್ಯುತ್ ಸಾಮರ್ಥ್ಯ
3.
ವಿಭವಾಂತರ ವನ್ನು ಕಂಡುಹಿಡಿಯಲು ಇರುವ ಸೂತ್ರ
a)
V=W/Q
b)
V=WQ
c)
W=V/Q
d)
ಮುರು ಸರಿ
4.
ವಿದ್ಯುತ್ ಬಲ್ಬ್ ನಲ್ಲಿ ಬಳಸುವ ಲೋಹ
a)
ತಾಮ್ರ
b)
ನೈಟ್ರೋಜನ್
c)
ಆರ್ಗಾನ್
d)
ಟಂಗಸ್ಟನ್
5.
ವಿದ್ಯುತ್ ಸಾಮರ್ಥ್ಯದ ವ್ಯವಹಾರಿಕ ಏಕಮಾನ
a)
ವ್ಯಾಟ್
b)
ಕಿಲೋವ್ಯಾಟ್
c)
ಯೂನಿಟ್
d)
ಮುರು ಸರಿ
6.
ವಿಭವಾಂತರ ವನ್ನು ಅಳೆಯಲು ಇರುವ ಸಾಧನ
a)
ವೋಲ್ಟಾ ಮೀಟರ್
b)
ಅಮ್ಮಿಟರ್
c)
ಆಂಪಿಯರ್
d)
ಓಲ್ಟ್
7.
ಚಿತ್ರದಲ್ಲಿ ಭಾಗ ಗುರುತಿಸಿ
a)
ನೀರಿನಲ್ಲಿ ಅದ್ದಿದ ಗಾಜಿನ ನೂಲು
b)
ಲೋಹದ ಚೂರು
c)
ಹೈಡ್ರೋಜನ್
d)
ಪ್ರನಾಳ
8.
ಈ ಚಿತ್ರದಲ್ಲಿ ಬಿಡುಗಡೆಯಾಗುವ ಅನಿಲ ಯಾವುದು
a)
ಹೈಡ್ರೋಜನ್
b)
ಕಾರ್ಬನ್ ಡೈಯಾಕ್ಸೈಡ್
c)
ಆಕ್ಸಿಜನ್
d)
ನೈಟ್ರೋಜನ್
9.
ವಿದ್ಯುತ್ ಪ್ರವಾಹ ಅಳೆಯಲು ಬಳಸುವ ಸಾಧನ
a)
ಆಂಪಿಯರ್
b)
ವೋಲ್ಟೇಮೀಟರ್
c)
ಅಮ್ಮಿಟರ್
d)
ಓಮ್ ಮೀಟರ್
10.
V=I R i ಇಲ್ಲಿ R ಎಂದರೆ
a)
ವಿಭವಾಂತರ
b)
ರೋಧ
c)
ವಿದ್ಯುತ್ ಪ್ರವಾಹ
d)
ಓಮ್
100 %
