NEW
Font size
WorksheetsHeat Quiz..
Total questions: 20
Worksheet time: 15mins
ಈ ಕೆಳಗಿನ ಯಾವುದು ಶಕ್ತಿಯಲ್ಲ..
ಸ್ಥಾಯಿ ವಿದ್ಯುತ್
ತಾಪ
ಉಷ್ಣ
ಹರಿಯುತ್ತಿರುವ ನೀರು
ನಿರಪೇಕ್ಷ ಶೂನ್ಯ ಕ್ಕೆ ಸಮನಾದ ತಾಪ ಯಾವುದು?
-100.5 °C
0 °C
-273.15 °C
-373 °C
ಉಷ್ಣ ವನ್ನು ಅಳೆಯಲು ಬಳಸುವ ಉಪಕರಣ ಯಾವುದು?
ಥರ್ಮೋಮೀಟರ್
ಕೆಲೋರಿಮೀಟರ್
ಅಮ್ಮೀಟರ್
ಗೆಲ್ವನಾಮೀಟರ್
ಒಂದು ವಸ್ತುವಿನಲ್ಲಿರುವ ಎಲ್ಲಾ ಅಣುಗಳ ಒಟ್ಟು ಚಲನಶಕ್ತಿಯೇ ಉಷ್ಣ
- ಸರಿ/ತಪ್ಪು ಗುರುತಿಸಿ
ತಪ್ಪು
ಸರಿ
ವಸ್ತುವಿನ ಉಷ್ಣತೆಯ ಮಟ್ಟದ ಅಳತೆಯೇ................
ಕಿರಣ
ಕಾಂತೀಯತೆ
ಸಾಂದ್ರತೆ
ತಾಪ
ಆರೋಗ್ಯವಂತ ಮಾನವನ ದೇಹದ ಸಾಮಾನ್ಯ ತಾಪ........................°C ಆಗಿದೆ.
37
97
94
39
ಒಂದು ಕಾಯದ ತಾಪ ಸೂಚಿಸುವುದು
ಒಂದು ಕಾಯದ ಅಣುಗಳ ಒಟ್ಟು ಶಕ್ತಿಯನ್ನು
ಒಂದು ಕಾಯದ ಅಣುಗಳ ಸರಾಸರಿ ಶಕ್ತಿಯನ್ನು
ಕಾಯದ ಅಣುಗಳ ಒಟ್ಟು ಸ್ಥಾನಪಲ್ಲಟವನ್ನು
ಕಾಯದ ಅಣುಗಳ ಸರಾಸರಿ ಚಲನಶಕ್ತಿಯನ್ನು
ಒಂದು ಕಾಯವನ್ನು ಕಾಯಿಸಿದಾಗ, ಕಾಯದಲ್ಲಿರುವ ಅಣುಗಳು
ಹೆಚ್ಚು ಭಾರವಾಗುತ್ತವೆ
ಶಕ್ತಿಯನ್ನು ಕಳೆದುಕೊಳ್ಳುತ್ತವೆ
ವೇಗವಾಗಿ ಕಂಪಿಸಲು ಪ್ರಾರಂಭಿಸುತ್ತವೆ
ಹಗುರವಾಗುತ್ತವೆ
ತಾಪಮಾಪಕವನ್ನು ಆವಿಷ್ಕರಿಸಿದ ವಿಜ್ಞಾನಿ..............
ಆಂಡರ್ಸ್ ಸೆಲ್ಸಿಯಸ್
ಗೆಲಿಲಿಯೋ ಗೆಲಿಲಿ
ಮೈಕೆಲ್ ಫ್ಯಾರಡೆ
ಒಪಾರಿನ್
ಈ ಕೆಳಗಿನ ಯಾವ ನಿರ್ದಿಷ್ಟ ತಾಪವು, ಸೆಲ್ಸಿಯಸ್ ಮತ್ತು ಫ್ಯಾರನ್‌ಹೀಟ್ ಗಳಲ್ಲಿ ಒಂದೇ ಆಗಿರುತ್ತದೆ.
- 100
0
-40
ಈ ಮೇಲಿನ ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಉಷ್ಣ ವರ್ಗಾವಣೆಯ ವಿಧಾನವಲ್ಲ?
ವಹನ
ಸಂವಹನ
ವಿಕಿರಣ
ವಿಸರಣೆ
ಯಾವುದೇ ಮಾಧ್ಯಮದ ಸಹಾಯವಿಲ್ಲದೆ ಉಷ್ಣ ವರ್ಗಾವಣೆಯಾಗುವ ವಿಧಾನವನ್ನು ಏನೆಂದು ಕರೆಯುವರು?
ಸಂವಹನ
ವಹನ
ವಿಕಿರಣ
ಈ ಮೇಲಿನ ಯಾವುದೂ ಅಲ್ಲ
ಸರಿ / ತಪ್ಪು ತಿಳಿಸಿ
ಒಂದು ವಸ್ತುವಿನ ತಾಪವನ್ನು ತಾಪಮಾಪಕದ ಸಹಾಯದಿಂದ ತಿಳಿಯಬಹುದು.
ತಪ್ಪು
ಸರಿ
ಈ ಕೆಳಗಿನ ಯಾವ ಲೋಹವನ್ನು ತಾಪಮಾಪಕದಲ್ಲಿ ಬಳಸುವರು?
ಸೋಡಿಯಂ
ಪಾದರಸ
ಕಬ್ಬಿಣ
ಬೆಳ್ಳಿ
ಸರಿ / ತಪ್ಪು ತಿಳಿಸಿ
ಬಿಸಿ ಗಾಳಿಯು ಹಗುರವಾಗಿರುವುದರಿಂದ ಮೇಲೆರುವುದು.
ಸರಿ
ತಪ್ಪು
ಈ ಕೆಳಗಿನವುಗಳಲ್ಲಿ ಯಾವುದು ತನ್ನ ಮೂಲಕ ಉಷ್ಣವನ್ನ ಹರಿದು ಹೋಗಲು ಬಿಡುವುದಿಲ್ಲ?
ಕಬ್ಬಿಣ
ತಾಮ್ರ
ಹಿತ್ತಾಳೆ
ರಬ್ಬರ್
ಈ ಮೇಲಿನ ಚಿತ್ರದಲ್ಲಿನ ಲೋಹದ ತಂತಿಯಲ್ಲಿ ಉಷ್ಣ ವರ್ಗಾವಣೆ ಯಾವ ವಿಧಾನದ ಮೂಲಕ ನಡೆಯುತ್ತಿದೆ?
ಸಂವಹನ
ವಹನ
ವಿಕಿರಣ
ಅಭಿಸರಣೆ
ಸರಿ /ತಪ್ಪು ತಿಳಿಸಿ
.
ಉಷ್ಣವು, ಕಡಿಮೆ ತಾಪದ ವಸ್ತುವಿನಿಂದ ಹೆಚ್ಚು ತಾಪದ ವಸ್ತುವಿಗೆ ಹರಿಯುವುದು.
ತಪ್ಪು
ಸರಿ
ಸಮುದ್ರದಿಂದ ನೆಲದ ಕಡೆಗೆ ಬೀಸುವ ಗಾಳಿಯನ್ನು................ಗಾಳಿ ಎನ್ನುವರು.
ನೆಲಗಾಳಿ
ಕಡಲ್ಗಾಳಿ
ಅಭಿಸರಣೆ
ಈ ಮೇಲಿನ ಯಾವುದೂ ಅಲ್ಲ
ಸಾಮಾನ್ಯವಾಗಿ ನಾವು ತಿಳಿ ಬಣ್ಣದ ಬಟ್ಟೆಯನ್ನು ತೊಡಲು ಇಚ್ಚಿಸುವ ಕಾಲ ಯಾವುದು?
ಚಳಿಗಾಲ
ಮಳೆಗಾಲ
ಬೇಸಿಗೆ ಕಾಲ
ಈ ಮೇಲಿನ ಯಾವುದೂ ಅಲ್ಲ
