wayground logo

Free Printable Worksheets

NEW

Font size

S
M
L
XL
Worksheets

ತರಗತಿ 7 ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ

Total questions: 20

Worksheet time: 10mins

Name
Class
Date
1.

ಅಮೀಬಾದಲ್ಲಿ ಆಹಾರವು....... ಗಳ ಮೂಲಕ ಸ್ವಾಂಗೀಕರಣ ವಾಗುತ್ತದೆ

a)

ಮಿಥ್ಯಾ ಪಾದಗಳು

b)

ಕಾಲುಗಳು

c)

ಕೈಗಳು

d)

ಬಾಯಿ

2.

ಲಾಲಾ ರಸವು ಇವುಗಳ ಮೂಲಕ ಉತ್ಪತ್ತಿಯಾಗುತ್ತದೆ

a)

ರಸದಾನಿ

b)

ಲಾಲ ರಸ ಗ್ರಂಥಿ

c)

ಹಲ್ಲುಗಳು

d)

ದವಡೆ

3.

ಮಾನವನ ಹುಟ್ಟಿನ ನಂತರ ಬರುವ ಪ್ರಥಮ ಹಲ್ಲುಗಳಿಗೆ ಏನೆಂದು ಕರೆಯುತ್ತಾರೆ

a)

ಹಾಲು ಹಲ್ಲುಗಳು

b)

ಶಾಶ್ವತ ಹಲ್ಲುಗಳು

c)

ಬೀಳುವ ಹಲ್ಲುಗಳು

d)

ದವಡೆ ಹಲ್ಲುಗಳು

4.

ಸಾಯೋವರೆಗೂ ಇರುವ ಹಲ್ಲುಗಳನ್ನು ಏನೆಂದು ಕರೆಯುತ್ತಾರೆ

a)

ಹಾಲು ಹಲ್ಲುಗಳು

b)

ಬೀಳುವ ಹಲ್ಲುಗಳು

c)

ಶಾಶ್ವತ ಹಲ್ಲುಗಳು

d)

ಕೊಳೆತು ಹೋಗುವ ಹಲ್ಲುಗಳು

5.

ಬಾಯಿಯ ಲಾಲಾರಸದ ಕಾರ್ಯ

a)

ಕೊಬ್ಬಿನ ಜೀರ್ಣಕ್ರಿಯೆ

b)

ಪಿಷ್ಟವನ್ನು ಸಕ್ಕರೆಯನ್ನಾಗಿ ವಿಭಜಿಸುವುದು

c)

ಪ್ರೋಟೀನ್ ಜೀರ್ಣಕ್ರಿಯೆ

d)

ನೀರಿನಂಶ ಹೀರಿಕೆ

6.

ಆಹಾರವು ಶ್ವಾಸನಾಳವನ್ನು ಪ್ರವೇಶಿಸದಂತೆ ತಡೆಗಟ್ಟುವ ಅಂಗ

a)

ಧ್ವನಿ ಪೆಟ್ಟಿಗೆ

b)

ಶ್ವಾಸಕೋಶ

c)

ಎಪಿ ಗ್ಲ್ಯಾಟಿಸ್ ಪದರ

d)

ಜಠರ

7.

ಹಲ್ಲಿನ ವಿಧಗಳೆಷ್ಟು

a)

1

b)

2

c)

3

d)

4

8.

ಜೆ ಆಕಾರದ ಜೀರ್ಣಾಂಗ ವ್ಯೂಹದ ಅಂಗ ಯಾವುದು

a)

ಜಠರ

b)

ಸಣ್ಣ ಕರುಳು

c)

ಪಿತ್ತಕೋಶ

d)

ಮೆದೋಜೀರಕ ಗ್ರಂಥಿ

9.

ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಯಾವುದು

a)

ನೈಟ್ರಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ವಿನೆಗರ್

d)

ಹೈಡ್ರೋಕ್ಲೋರಿಕ್ ಆಮ್ಲ

10.

ಜಠರದ ಜೀರ್ಣರಸಗಳು ಯಾವ ಪೋಷಕಾಂಶವನ್ನು ಜೀರ್ಣಿಸುತ್ತವೆ

a)

ಪಿಷ್ಟ

b)

ಕೊಬ್ಬು

c)

ಪ್ರೋಟೀನ್

d)

ಜೀವಸತ್ವ

11.

ಸಣ್ಣ ಕರುಳಿನ ಉದ್ದ ಸುಮಾರು

a)

3.5 ಮೀ

b)

5ಮೀ

c)

6ಮೀ

d)

7.5ಮೀ

12.

ಮಾನವ ದೇಹದ ಅತ್ಯಂತ ದೊಡ್ಡ ಗ್ರಂಥಿ ಯಾವುದು

a)

ಯಕೃತ್

b)

ದೊಡ್ಡ ಕರುಳು

c)

ಶಾಸಕೋಶ

d)

ಜಠರ

13.

ಪಿತ್ತರಸವು ಯಾವ ಪೋಷಕಾಂಶದ ಜೀರ್ಣಕ್ರಿಯೆ ಮಾಡುತ್ತದೆ

a)

ಕೊಬ್ಬು

b)

ಕಬ್ಬಿಣ

c)

ಪಿಷ್ಟ

d)

ಜೀವಸತ್ವ

14.

ಸಣ್ಣ ಕರುಳಿನಲ್ಲಿನ ಬೆರಳಿನಾಕಾರದ ರಚನೆಗಳನ್ನು ಏನೆನ್ನುತ್ತಾರೆ

a)

ಎಳೆಗಳು

b)

ವಿಲ್ಲೈ

c)

ಜೀವಕೋಶಗಳು

d)

ಬೆರಳುಗಳು

15.

ಸಣ್ಣ ಕರುಳಿನಲ್ಲಿ ಯಾವ ಪೋಷಕಾಂಶವೂ ಜೀರ್ಣವಾಗುತ್ತದೆ

a)

ಪ್ರೋಟೀನ್

b)

ಕೊಬ್ಬು

c)

ಪಿಷ್ಟ

d)

ಅಯೋಡಿನ್

16.

ದೊಡ್ಡ ಕರುಳಿನ ಉದ್ದ

a)

1ಮೀ

b)

1.5ಮೀ

c)

2ಮೀ

d)

2.5ಮೀ

17.

ದೊಡ್ಡ ಕರುಳಿನ ಕಾರ್ಯ

a)

ಆಹಾರದಲ್ಲಿನ ನೀರಿನ ಹೀರಿಕೆ

b)

ಆಹಾರದ ಲವಣಗಳ ಹೇಳಿಕೆ

c)

ಒಂದು ಮತ್ತು ಎರಡು

d)

ಯಾವುದು ಅಲ್ಲ

18.

ಹಸು ಹುಲ್ಲನ್ನು ಜಠರದ ಯಾವ ಭಾಗದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ

a)

ಹೊಟ್ಟೆ

b)

ಜಠರ

c)

ಜಠರದ ರುಮೆನ್

d)

ಪಿತ್ತಕೋಶ

19.

ಹುಲ್ಲಿನಲ್ಲಿರುವ ಪೋಷಕಾಂಶ ಯಾವುದು

a)

ಶುಕ್ರೋಸ್

b)

ಸೆಲ್ಯುಲೋಸ್

c)

ಮಾಲ್ಟೋಸ್

d)

ಗ್ಯಾಲಕ್ಟೋಸ್

20.

ಅಮೀಬಾದಲ್ಲಿ ಆಹಾರವು ಈ ಕೋಶದೊಳಗೆ ಬಂಧಿಯಾಗುತ್ತದೆ

a)

ಮಿಥ್ಯಾ ಪಾದ

b)

ಕೋಶಕೇಂದ್ರ

c)

ಆಹಾರ ರಸದಾನಿ

d)

ಯಾವುದು ಅಲ್ಲ