wayground logo

Free Printable Worksheets

NEW

Font size

S
M
L
XL
Worksheets

ಶೈಕ್ಷಣಿಕ ಕಿರಣ- ಇ-ಕಲಿಕೆ ಸಂವೇದ ಪಾಠಗಳು ಕಲಿಕಾ ದೃಢೀಕರಣ-ಕಾರ್ಯಗಾರ

Total questions: 15

Worksheet time: 5mins

Name
Class
Date
1.

ಕೊರೋನಾ ವೈರಸ್‌ ಗೆ ‌ WHO ಕೊಟ್ಟ ಹೆಸರೇನು?

a)

ಕೋವಿಡ್‌

b)

ಕೋರೋನಾ ವೈರಸ್

c)

ಕೋವಿಡ್-19

d)

ಕೋವಿಡ್-‌ 2020

2.

ಸರ್ವಜ್ಙನ ಜನ್ಮ ಸ್ಥಳ ಯಾವುದು?

a)

ಮಾಸೂರು

b)

ಅಬಲೂರು

c)

ಕಡೂರು

d)

ಕಬಲೂರು

3.

ಡಾ||ವಿ.ಕೃ.ಗೋಕಾಕರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ?

a)

ನಾಕುತಂತಿ

b)

ಸಮಗ್ರ ಸಾಹಿತ್ಯ

c)

ರಾಮಾಯಣದರ್ಶನಂ

d)

ಭಾರತ ಸಿಂಧೂರಶ್ಮಿ

4.

ಕನಕದಾಸರ ಮೂಲ ಹೆಸರು ಯಾವುದು?

a)

ಬೀರಪ್ಪ ನಾಯಕ

b)

ಶಿವಪ್ಪನಾಯಕ

c)

ತಿಮ್ಮಪ್ಪ ನಾಯಕ

d)

ಕನಕ ನಾಯಕ

5.

ಗಳಗನಾಥರು ಜನ್ಮ ಸಥಳ ಯಾವುದು?

a)

ಹಾವೇರಿ

b)

ಧಾರವಾಡ

c)

ಶಿವಮೊಗ್ಗ

d)

ಬೆಳಗಾವ್

6.

ಕೋವಿಡ್-‌೧೯ ಹಿನ್ನಲೆಯಲ್ಲಿ ಮಕ್ಕಳ ನಿರಂತರ ಕಲಿಕೆಗಾಗಿ ಸರ್ಕಾರ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮ ಯಾವುದು?

a)

ನಲಿಕಲಿ

b)

ಜ್ಞಾನದೀಪ

c)

ಸಂವೇದ

d)

ವಿದ್ಯಾಗಮ

7.

೫ ರಿಂದ ೧೦ ನೇ ತರಗತಿ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಇ-ಕಲಿಕಾ ಕಾರ್ಯಕ್ರಮದ ಹೆಸರೇನು?

a)

ಸಂವೇದ

b)

ಸಂವೇಗ

c)

ಜ್ಞಾನದೀಪ

d)

ಮಕ್ಕಳವಾಣಿ

8.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾದ ವರ್ಷ

a)

1857

b)

1957

c)

1664

d)

1757

9.

ಜೈನರ ಮಂದಿರಗಳಿಗೆ ಏನೆಂದು ಕರೆಯುವರು

a)

ಮಸೀದಿ

b)

ಚರ್ಚ

c)

ಬಸದಿ

d)

ವಿಹಾರ

10.

ಏಷ್ಯಾ ಖಂಡದಲ್ಲಿರುವ ಅತೀ ದೊಡ್ಡ ಮರುಭೂಮಿ

a)

ಥಾರ್

b)

ಗೋಭಿ

c)

ಸಹರಾ

d)

ಕಲಹರಿ

11.

ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ

a)

28

b)

14

c)

10

d)

12

12.

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ನಲಕಲಿ ಪದ್ಧತಿಯಲ್ಲಿ ಎಷ್ಟು ಗುಂಪುಗಳಾಗಿ ವಿಂಗಡಿಸಲಾಗಿದೆ?

a)

10

b)

8

c)

6

d)

2

13.

........Ganga is the holy river in India

a)

the

b)

at

c)

a

d)

an

14.

Rama is going to market. Name the part of speech of the underlined word.

a)

verb

b)

adjective

c)

noun

d)

pronoun

15.

ಅತ್ಯಂತ ಚಿಕ್ಕ ಅವಿಭಾಜ್ಯ ಸಂಖ್ಯೆ ಯಾವುದು?

a)

3

b)

4

c)

2

d)

5