NEW
Font size
WorksheetsGeneral knowedge
Total questions: 10
Worksheet time: 5mins
ಸುಭಾಷ್ ಚಂದ್ರ ಬೋಸ್ ಅವರ ಜನಿಸಿದ್ದು ಯಾವಾಗ?
ಜನವರಿ 23 1894
ಜನವರಿ 23 1897
ಮಾರ್ಚ್ 23 1897
ಜನವರಿ 24 1895
ಸುಭಾಷ್ ಚಂದ್ರ ಬೋಸ್ ಅವರು ಎಲ್ಲಿ ಜನಿಸಿದರು
ಒಡಿಸ್ಸಾದ ಕಟಕ
ಮಹಾರಾಷ್ಟ್ರದ ಮುಂಬೈ
ಕರ್ನಾಟಕದ ಬೆಂಗಳೂರು
ಪಶ್ಚಿಮ್ ಬಂಗಾಳದ ಕಲ್ಕತ್ತಾ
ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ನಿಂದ ಹೊರಬಂದು ಯಾವ ಪಕ್ಷವನ್ನು ಕಟ್ಟಿದರು
ಫಾರ್ವರ್ಡ್ ಬ್ಲಾಕ್ ಪಕ್ಷ
ಐಎಂಎ ಪಕ್ಷ
ಐಎನ್ಎ ಪಕ್ಷ
ಬಿಜೆಪಿ ಪಕ್ಷ
ಸುಭಾಷ್ ಚಂದ್ರ ಬೋಸ್ ಅವರು ಯಾವ ಎಕ್ಸಾಮನ್ನ ನಾಲ್ಕನೇ ರ್‍ಯಾಂಕ್ನಲ್ಲಿ ಪಾಸಾಗಿದ್ದರು
ಐಎಎಸ್ ಎಕ್ಸಾಮನ್ನ
ಐಪಿಎಸ್ ಎಕ್ಸಾಮನ್ನ
ಐಸಿಎಸ್ ಪರೀಕ್ಷೆಯನ್ನು
ಐಎಫ್ಎಸ್ ಪರೀಕ್ಷೆಯನ್ನು
ಸುಭಾಷ್ ಚಂದ್ರ ಬೋಸ್ ಅವರ ಮೇಲೆ ಪ್ರಭಾವ ಬೀರದ ಸಮಾಜವಾದಿ ನಾಯಕ ಯಾರು
ಸ್ಟಾಲಿನ್
ಕಾಲ್ ಮಾರ್ಕ್ಸ್
ಜವಾರ ಲಾಲ್ ನೆಹರು
ಹಿಟ್ಲರ್
ಸುಭಾಷ್ ಚಂದ್ರ ಬೋಸ್ ಅವರ ಕಟ್ಟಿದ ಸೈನ್ಯದ ಹೆಸರೇನು
I N A
I F N
L M A
S M A
ಸುಭಾಷ್ ಚಂದ್ರ ಬೋಸ್ ಅಧ್ಯಕ್ಷರಾದ ಹರಿಪುರ ಕಾಂಗ್ರೆಸ್ ಅಧಿವೇಶನ ಎಷ್ಟರಲ್ಲಿ ನಡೆಯಿತು
1938
1939
1940
1941
ಶುಭ ಸುಭಾಷ್ ಚಂದ್ರ ಅವರು ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಚುನಾವಣೆಗೆ ಯಾರ ವಿರುದ್ಧ ನಿಂತಿದ್ದರು
ಮಹಾತ್ಮ ಗಾಂಧಿ
ಜವಾಹರ್ ಲಾಲ್ ನೆಹರು
ಬಾಲ ಗಂಗಾಧರ್ ತಿಲಕ್
ಪಟ್ಟಾಭಿ ಸೀತಾರಾಮಯ್ಯ
ಸುಭಾಷ್ ಚಂದ್ರ ಬೋಸ್ ಅವರು ಐಎನ್ಎ ಸೈನ್ಯವನ್ನು ಯಾವ ದೇಶದಲ್ಲಿ ಕಟ್ಟಿದರು
ಜರ್ಮನಿ
ಜಪಾನ್
ಸಿಂಗಾಪುರ್
ಇಂಗ್ಲೆಂಡ್
ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಭಾರತ ದೇಶ ಏನೆಂದು ಆಚರಿಸುತ್ತದೆ
ಯುವಕರ ದಿನ
ಶೌರ್ಯದ ದಿನ
ಪರಾಕ್ರಮ ದಿನ
ಶಾಂತಿ ದಿನ
