wayground logo

Free Printable Worksheets

NEW

Font size

S
M
L
XL
Worksheets

Leelavati M Langatad (GHPS Vidyanagar kushtagi)

Total questions: 10

Worksheet time: 5mins

Name
Class
Date
1.

ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?

a)

ಸುಚೇತಾ ಕೃಪಲಾನಿ

b)

ಜಯಲಲಿತಾ

c)

ಸುಷ್ಮಾ ಸ್ವರಾಜ್

d)

ಪ್ರತಿಭಾ ಪಾಟೀಲ್

2.

ಭಾರತದಪ್ರಥಮ ಮಹಿಳೆ ಗೌರ್ನರ್ ಯಾರು?

a)

ಪ್ರತಿಭಾ ಪಾಟೀಲ್

b)

ಸರೋಜಿನಿ ನಾಯ್ಡು

c)

ಇಂದಿರಾಗಾಂಧಿ

d)

ಕಿರಣ್ ಬೇಡಿ

3.

ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು?

a)

ಬಿಎಸ್ ಯಡಿಯೂರಪ್ಪ

b)

ಸಿದ್ದರಾಮಯ್ಯ

c)

ಕೆಸಿ ರೆಡ್ಡಿ

d)

ಎಚ್ ಡಿ ದೇವೇಗೌಡ

4.

ಕೆಳಗಿನವರಲ್ಲಿ ಯಾರು ಭಾರತದ ಪ್ರಧಾನ ಮಂತ್ರಿಯಾಗಿರಲಿಲ್ಲ?

a)

ಜವಾಹರಲಾಲ್ ನೆಹರು

b)

ಡಾಕ್ಟರ್ ಅಬ್ದುಲ್ ಕಲಾಂ

c)

ಎಚ್ ಡಿ ದೇವೇಗೌಡ

d)

ಡಿ.ದೇವರಾಜ್ ಅರಸು

5.

ಕೆಳಗಿನವರಲ್ಲಿ ಯಾರು ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸಿಲ್ಲ?

a)

ಸರ್ ಸಿವಿ ರಾಮನ್

b)

ಮದರ್ ತೆರೇಸಾ

c)

ಅಟಲ್ ಬಿಹಾರಿ ವಾಜಪೇಯಿ

d)

ಕಿರಣ್ ಬೇಡಿ

6.

ಈ ಕೆಳಗಿನವುಗಳಲ್ಲಿ ಯಾವುದು ಕೃಷ್ಣನದಿಯ ಉಪನದಿ ಯಾವುದು?

a)

ಹಾರಂಗಿ

b)

ನೇತ್ರಾವತಿ

c)

ಶರಾವತಿ

d)

ಹಿರಣ್ಯಕೇಶಿ

7.

ಕಾವೇರಿ ನದಿಯು ಯಾವ ಸಮುದ್ರವನ್ನು ಸೇರುತ್ತದೆ?

a)

ಅರಬ್ಬಿ ಸಮುದ್ರ

b)

ಬಂಗಾಳಕೊಲ್ಲಿ

c)

ಹಿಂದೂ ಮಹಾಸಾಗರ

8.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಎಷ್ಟನೇ ರಾಷ್ಟ್ರಪತಿಯಾಗಿದ್ದರು?

a)

ಮೊದಲನೆಯ.1

b)

ಹತ್ತನೆಯ.10

c)

ಐದನೆಯ.5

d)

ಹನ್ನೊಂದನೆಯ.11

9.

ಮಹಾತ್ಮ ಗಾಂಧೀಜಿ ಅವರು ಹುಟ್ಟಿದ ಸ್ಥಳ ಯಾವುದು?

a)

ಕಲ್ಕತ್ತಾ

b)

ಮುಂಬೈ

c)

ಪೋರಬಂದರ್

d)

ತಮಿಳುನಾಡು

10.

ಭಾರತದ ಈಗಿನ ರಾಷ್ಟ್ರಪತಿ ಯಾರು?

a)

ರಾಮನಾಥ್ ಕೋವಿಂದ್

b)

ನರೇಂದ್ರ ಮೋದಿ

c)

ವಿ ಆರ್ ವಾಲಾ

d)

ಬಿಎಸ್ ಯಡಿಯೂರಪ್ಪ