Worksheetsಮೊದಲನೇ ಪ್ರಗತಿ ಪರಿಶೀಲನಾ ಸಭೇ 2024
Total questions: 8
Worksheet time: 4mins
Name
Class
Date
1.
ಇದು ಶಾಸನಗಳು ಆಧಾರಗಳಲ್ಲಿ ಯಾವುದಕ್ಕೆ ಉದಾಹರಣೆ ಆಗಿದೆ
a)
ಪುರಾತತ್ವ ಆಧಾರಗಳು
b)
ಸಾಹಿತ್ಯಾಧಾರಗಳು
c)
ಸ್ಮಾರಕಾಆಧಾರಗಳು
d)
ಯಾವುದೂ ಅಲ್ಲ
2.
ಇದು ಯಾವ ಆಧಾರಕ್ಕೆ ಉದಾಹರಣೆ ಆಗಿದೆ
a)
ಸ್ಮಾರಕಗಳು
b)
ಪುರಾತತ್ವ ಆಧಾರಗಳು
c)
ಸಾಹಿತ್ಯ ಆಧಾರಗಳು
d)
ಎಲ್ಲವಕ್ಕೂ ಉದಾಹರಣೆ ನೀಡಬಹುದು
3.
ಇದು ಯಾವ ಆಧಾರಕ್ಕೆ ಉದಾಹರಣೆ ಆಗಿದೆ
a)
ಸಾಹಿತ್ಯ ಆಧಾರಗಳು
b)
ದೇಶಿಯ ಆಧಾರಗಳು
c)
ವಿದೇಶೀಯ ಆಧಾರಗಳು
d)
ಸ್ಮಾರಕಗಳು
4.
ಇದರಲ್ಲಿ ಯಾವ ಹೇಳಿಕೆ ತಪ್ಪಾಗಿದೆ
a)
ದಿನಕ್ಕೆ ಕನಿಷ್ಟ 05 ಬಾರಿ ನಮಾಜ್ ಮಾಡಬೇಕು
b)
ಒಂದು ಕೆನ್ನೆಗೆ ಹೊಡೆದರೆ ಮತ್ತೋಂದು ಕೆನ್ನೆ ತೊರಿಸು
c)
ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಮಾಡಬೇಕು
d)
ವ್ಯಾಪಾರದಲ್ಲಿ ಮೋಸ ಮಾಡಬಾರದು
5.
ಕ್ರೈಸ್ಥ ಧರ್ಮದ ಪ್ರಮುಖ ಗ್ರಂಥ
a)
ಬೈಬಲ್
b)
ಗ್ರಂಥ ಸಾಹಿಬ್
c)
ಭಗವತ್ ಗೀತಾ
d)
ಖುರಾನ್
6.
ಇವರು ಯಾರು
a)
ಹೆರೋಡಾಟಸ್
b)
ಪ್ಲೇಟೋ
c)
ಅರಿಸ್ಟಾಟಲ್
d)
ಯಾರೂ ಅಲ್ಲ
7.
ಯುನಾನಿ ಎಂಬುದು ಇವರ ಕೊಡುಗೆ
a)
ಭಾರತೀಯರು
b)
ಅರಬ್ಬರು
c)
ಕ್ರೈಸ್ಥರು
d)
ಜೆರೋಸೆಲಮ್ ನರ
8.
ಇದು ಯಾವುದಕ್ಕೆ ಸಂಬಂದಿಸಿದೆ
a)
ಲಿಯೋನಾರ್ಡೋ ಡಾವಿಂಚಿಯ ಚಿತ್ರ
b)
ಕೈಗಾರಿಕಾ ಕ್ರಾಂತಿಯ ಚಿತ್ರ
c)
ಗುಟೆನ್ ಬರ್ಗ ರವರ ಮುದ್ರಣ ಯಂತ್ರ
d)
ಯಾವುದು ಅಲ್ಲ
100 %
