NEW
Font size
S
M
L
XL
WorksheetsG K
Total questions: 10
Worksheet time: 5mins
Name
Class
Date
1.
ಕನ್ನಡದ ಮೊದಲ ಶಾಸನ
a)
ಬಾದಾಮಿ ಶಾಸನ
b)
ಹಲ್ಮಿಡಿ ಶಾಸನ
c)
ಕಪ್ಪೆ ಅರಭಟ್ಟನ ಶಾಸನ
d)
ಹಂಪಿ ಶಾಸನ
2.
ಇರುಳು ಕುರುಡು ಇದು ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ
a)
ವಿಟಾಮಿನ್ ಬಿ
b)
ವಿಟಮಿನ್ ಸಿ
c)
ವಿಟಮಿನ್ ಎ
d)
ವಿಟಾಮಿನ್ ಡಿ
3.
ಬಾದಾಮಿಯ ಮೊದಲಿನ ಹೆಸರು
a)
ಬಾದಾಮಿ
b)
ವಾತಾಪಿ
c)
ತಲಕಾಡು
d)
ಕುವಲಾಲ
4.
ಅಡುಗೆ ಉಪ್ಪಿನ ವೈಜ್ಞಾನಿಕ ಹೆಸರು
a)
ಸೋಡಿಯಂ ಬೈಕಾರ್ಬೊನೇಟ್
b)
ಸೋಡಿಯಂ ಕಾರ್ಬೊನೇಟ್
c)
ಸೋಡಿಯಂ ಕ್ಲೋರೈಡ್
d)
ಕಾರ್ಬನ್ ಡಯಾಕ್ಸೈಡ್
5.
ಸದ್ಯದ ಕರ್ನಾಟಕ ರಾಜ್ಯದ ಗೃಹ ಸಚಿವರು ಯಾರು ?
a)
ಡಾ ಸುಧಾಕರ್
b)
ಶ್ರೀರಾಮುಲು
c)
ಬಸವರಾಜ್ ಬೊಮ್ಮಾಯಿ
d)
ಸಿ ಟಿ ರವಿ
6.
ಕರೊನಾ ವೈರಸ್ ಇದು ಯಾವ ದೇಶದಿಂದ ಹರಡಿದೆ ?
a)
ಭಾರತ
b)
ಅಮೆರಿಕ
c)
ಇಟಲಿ
d)
ಚೀನಾ
7.
ಹೊಯ್ಸಳರ ಪ್ರಸಿದ್ಧ ಅರಸ
a)
ರಾಜಕುಮಾರ್
b)
ವಿಷ್ಣುವರ್ಧನ
c)
ಕೃಷ್ಣದೇವರಾಯ
d)
ಇಮ್ಮಡಿ ಪುಲಿಕೇಶಿ
8.
ಸದ್ಯ ಭಾರತದ ಉಪರಾಷ್ಟ್ರಪತಿ ಯಾರು ?
a)
ರಾಮನಾಥ್ ಕೋವಿಂದ್
b)
ವೆಂಕಯ್ಯ ನಾಯ್ಡು
c)
ನರೇಂದ್ರ ಮೋದಿ
d)
ಓಂ ಬಿರ್ಲಾ
9.
ಸೊನ್ನೆ ಇದು ಯಾರ ಕೊಡುಗೆ ?
a)
ಚೀನಾ
b)
ಭಾರತ
c)
ಜಪಾನ್
d)
ಶ್ರೀಲಂಕಾ
10.
ಶ್ರೀಲಂಕಾದ ರಾಜಧಾನಿ
a)
ಡಾಕಾ
b)
ಕೊಲಂಬೋ
c)
ಕಟ್ಮಂಡು
d)
ಟೋಕಿಯೋ
Reset
