wayground logo

Free Printable Worksheets

NEW

Font size

S
M
L
XL
Worksheets

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

Total questions: 15

Worksheet time: 8mins

Name
Class
Date
1.

ವಿಶ್ವ ವಾಪಾರ ಸಂಘಟನೆಯು ಅಸ್ಥಿತ್ವಕ್ಕೆ ಬಂದದ್ದು .

a)

1994ರ ಜನವರಿ 1 ರಂದು

b)

1993ರ ಜನವರಿ 1 ರಂದು

c)

1995ರ ಜನವರಿ 1 ರಂದು

d)

1996ರ ಜನವರಿ 1 ರಂದು

2.

ವಿಶ್ವ ವಾಪಾರ ಸಂಘಟನೆಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ

a)

159

b)

169

c)

179

d)

149

3.

ವಿಶ್ವ ವಾಪಾರ ಸಂಘಟನೆಯ ಕೇಂದ್ರ ಕಚೇರಿ ಇಲ್ಲಿದೆ

a)

ಸ್ವಿಟ್ಜರ್ಲ್ಯಾಂಡಿನ ಜಿನೇವಾ

b)

ನೆದರ್ಲ್ಯಾಂಡಿನ ಹೇಗ್

c)

ಅಮೆರಿಕಾದ ನ್ಯೂಯಾರ್ಕ್

d)

ಪ್ಯಾರಿಸ್

4.

ವಿಶ್ವ ವಾಪಾರ ಸಂಘಟನೆಯು ಪ್ರತಿ ಏಷ್ಟು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸುತ್ತದೆ.

a)

4

b)

3

c)

2

d)

4

5.

1870 ರಿಂದ 1913 ರ ತನಕ ಜಾಗತೀಕರಣವು ಈ ಕ್ಷೇತ್ರದಲ್ಲಿ ಒಂದು ಪಾತ್ರವಹಿಸಿತು.

a)

ಶಿಕ್ಷಣ

b)

ಸಾಮಾಜಿಕ

c)

ಆರ್ಥಿಕ

d)

ವ್ಯವಹಾರ

6.

1980 ಜಾಗತೀಕರಣವು ತೀವ್ರಗತಿಯಲ್ಲಿ ಪ್ರಗತಿ ಸಾಧಿಸಿದ್ದು ಈ ರಾಷ್ಟ್ರಗಳ ಆರ್ಥಿಕ ಸುಧಾರಣೆಗಳಲ್ಲಿ ಬೆಳಕು ತಂದಿದೆ.

a)

ಹಿಂದುಳಿದ

b)

ಮುಂದುವರಿದ

c)

ಅಭಿವೃದ್ಧಿಶೀಲ

d)

ಯಾವುದು ಅಲ್ಲ

7.

ಇದು ಜಗತ್ತಿನ ಒಂದು ಶಾಶ್ವತ ಸಂಘಟನೆಯಾಗಿದ್ದು ವಿಶ್ವದ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತದೆ.

a)

ಅಂತರರಾಷ್ಟ್ರೀಯ ಹಣಕಾಸು ನಿಧಿ

b)

ವಿಶ್ವ ವ್ಯಾಪಾರ ಸಂಘಟನೆ

c)

ಅಂತರರಾಷ್ಟ್ರೀಯ ನ್ಯಾಯಾಲಯ

d)

ಕಾರ್ಮಿಕ ಸಂಘಟನೆ

8.

ಇಡೀ ವಿಶ್ವವನ್ನೇ ಒಂದು ಮಾರುಕಟ್ಟೆಯಾಗಿ ಸಿಕೊಂಡು ಕಚ್ಚಾ ವಸ್ತುಗಳು ಮತ್ತು ಇತರ ಸಂಪನ್ಮೂಲ ಗಳನ್ನು ಇದರ ಅಗ್ಗವಾದ ಮಾರುಕಟ್ಟೆಯಿಂದ ಪಡೆಯುವುದು.

a)

ದೇಶದ

b)

ರಾಜ್ಯದ

c)

ಕೇಂದ್ರದ

d)

ವಿಶ್ವದ

9.

ಸರಕು ಮತ್ತು ಸೇವೆಗಳು ಹಾಗೂ ಅಂತರರಾಷ್ಟ್ರೀಯ ಬಂಡವಾಳದ ಹರಿವು, ತೀವ್ರ ಮತ್ತು ವ್ಯಾಪಕವಾದ ತಾಂತ್ರಿಕತೆಯ ಪ್ರಸರಣಗಳ ಮೂಲಕ ವಿಶ್ವದಾದ್ಯಂತ ಹೆಚ್ಚಿನ ಪ್ರಮಾಣದ ವೈವಿಧ್ಯತೆಯ ಗಡಿಯಾಚೆಗಿನ ವ್ಯವಹಾರಗಳಿಂದಾಗಿ ಹೆಚ್ಚುತ್ತಿರುವ ದೇಶಗಳ ಅಂತರ ಸ್ವಾವಲಂಬನೆ”ಎಂಬುದಾಗಿ ಜಾಗತೀಕರಣವನ್ನು ವಾಖ್ಯಾನಿಸಿದವರು

a)

IMF

b)

IBRD

c)

UNO

d)

WTO

10.

ಜಾಗತೀಕರಣಕ್ಕೆ ಸಂಬಂಧಿಸಿದಂತೆ ಇವುಗಳಲ್ಲಿ ಸೂಕ್ತವಾದದ್ದು

a)

ಜಾಗತೀಕರಣವು ಸರಕು ಮತ್ತು ಸೇವೆಗಳ ಹೆಚ್ಚುತ್ತಿರುವ ಗಡಿಯಾಚಿನ ಚಲನೆ.

b)

ಬಂಡವಾಳದ, ತಾಂತ್ರಿಕತೆಯ ಮತ್ತು ಮಾಹಿತಿಯ ಅಂತರರಾಷ್ಟ್ರೀಯ ಹರಿವು.

c)

ಇಡೀ ವಿಶ್ವವನ್ನೇ ಒಂದು ಮಾರುಕಟ್ಟೆಯಾಗಿಸಿಕೊಂಡು ಕಚ್ಚಾ ವಸ್ತುಗಳು ಮತ್ತು ಇತರ ಸಂಪನ್ಮೂಲಗಳನ್ನು ವಿಶ್ವದ ಅಗ್ಗವಾದ ಮಾರುಕಟ್ಟೆಯಿಂದ ಪಡೆಯುವುದು.

d)

ಮೇಲಿನ ಎಲ್ಲಾ

11.
ಜಾಗತೀಕರಣವು ಇವುಗಳ ಪಾತ್ರ ಹೆಚ್ಚಿಸುತ್ತದೆ
a)
ವಿಶ್ವವ್ಯಾಪಾರ ಸಂಘಟನೆ (WTO) ಮತ್ತು ಯುನಿಸೆಫ್
b)
ವಿಶ್ವವ್ಯಾಪಾರ ಸಂಘಟನೆ (WTO) ಮತ್ತು ಅಂತರರಾಷ್ಟ್ರೀಯ ಹಣಕಾಸುನಿಧಿ (IMF)
c)
ವಿಶ್ವವ್ಯಾಪಾರ ಸಂಘಟನೆ (WTO)
d)
ಮೇಲಿನ ಯಾವುದೂ ಅಲ್ಲ
12.

ಇವುಗಳಲ್ಲಿ ಜಾಗತೀಕರಣದ ಸಕಾರಾತ್ಮಕ ಪರಿಣಾಮವಲ್ಲದ್ದು

a)

ಜಾಗತೀಕರಣದವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ. ಹೆಚ್ಚಿನ ಸರಕು ಮತ್ತು ಸೇವೆಗಳು ವಿಶಾಲವಾಗಿ ಉತ್ಪಾದನೆಯಾಗಲು ಸಹಾಯ ಮಾಡುತ್ತದೆ.

b)

ಜಾಗತೀಕರಣವು ಜನರ ಜೀವನ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.

c)

ಜಾಗತೀಕರಣದಿಂದಾಗಿ ಪ್ರಪಂಚದಾದ್ಯಂತ ಒಂದೇ ರೀತಿಯ ವಸ್ತುಗಳು ದೊರಕಲು ಸಾಧ್ಯವಾಗುತ್ತದೆ.

d)

ಅಗ್ಗ ವಸ್ತುಗಳ ಆಮದಿನಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಉತ್ಪಾದನೆಯು ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತದೆ

13.

ಇವುಗಳಲ್ಲಿ ಜಾಗತೀಕರಣದ ನಕಾರಾತ್ಮಕ ಪರಿಣಾಮವಲ್ಲದ್ದು ಅಥವಾ ದುಷ್ಪರಿಣಾಮವಲ್ಲದ್ದು

a)

ಜಾಗತೀಕರಣದಿಂದ ವಿಶ್ವ ಮಾರುಕಟ್ಟೆಯಲ್ಲಿ ತೀವ್ರವಾದ ಪೈಪೋಟಿ ಉಂಟಾಗಿ ಅನೇಕ ನೀತಿಬಾಹಿರ ಪದ್ಧತಿಗಳು ವ್ಯವಹಾರ ವಹಿವಾಟುಗಳಲ್ಲಿ ರೂಡಿಗೆ ಬರುವ ಸಾಧ್ಯತೆ ಇದೆ.

b)

ಜಾಗತೀಕರಣವು ಭಯೋತ್ಪಾದನೆ ಮತ್ತು ಪಾತಕಿಗಳಿಗೆ ಸಹಾಯವಾಗುತ್ತದೆ.

c)

ಜಾಗತೀಕರಣವು ಒಂದು ದೇಶದ ಜನರ ವರಮಾನವನ್ನು ಹೆಚ್ಚಿಸುತ್ತದೆ

d)

ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಾರೆ ಬಡವರು ಒಂದು ಊಟಕ್ಕೂ ಶ್ರಮಪಡಬೇಕಾಗುತ್ತದೆ.

14.

ಇವುಗಳಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಉದ್ದೇಶವಲ್ಲದ ಅಂಶ

a)

ಬಹುಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ವಿಶ್ವದಾದ್ಯಂತ ಜಾರಿಗೆ ತರುವುದು.

b)

ಬಹುಪಕ್ಷೀಯ ವ್ಯಾಪಾರ ವ್ಯವಹಾರಗಳ ನಡುವೆ ಮಧ್ಯವರ್ತಿಯಾಗಿ ಕೆಲಸಮಾಡುವುದು.

c)

ವಿಶ್ವದಾದ್ಯಂತ ಮುಕ್ತ ಹಾಗೂ ಸ್ವತಂತ್ರ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಒತ್ತು ನೀಡುವುದು.

d)

ಅಂತರರಾಷ್ಟ್ರೀಯ ವ್ಯಾಪಾರದಿಂದ ಮುಂದುವರೆದ ರಾಷ್ಟ್ರಗಳು ಹೆಚ್ಚು ಪ್ರಯೋಜನ ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು.

15.

ಜಾಗತೀಕರಣದಿಂದ ಸಾಂಪ್ರದಾಯಿಕ ಆಹಾರ ಸೇವನೆಗಳು ಕ್ರಮೇಣ ನಿರ್ಮೂಲ ಹೊಂದುತ್ತವೆ ಎಂಬುದನ್ನು ಸಮರ್ಥಿಸುವ ಅಂಶಗಳು

a)

ಶ್ರೀಘ್ರ ಆಹಾರ ಸರಪಳಿಗಳು (Fast food chains)ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚಾಗಿ ಹರಡುತ್ತವೆ.

b)

ಪ್ರಯೋಜನಕಾರಿಯಲ್ಲದ ಆಹಾರ (Junk Food) ಸೇವನೆ ಜಾಸ್ತಿಯಾಗುತ್ತದೆ

c)

ಎ &ಬಿ ಎರಡೂ

d)

ಮೇಲಿನ ಯಾವುದೂ ಸರಿಹೊಂದುವುದಿಲ್ಲ