Worksheetsಅಭಿವೃದ್ಧಿ
Total questions: 10
Worksheet time: 5mins
ಈ ಕೆಳಗಿನವುಗಳಲ್ಲಿ ಇದು ಒಂದು ರಾಷ್ಟ್ರದ ಜನರ ಆಶೋತ್ತರಗಳನ್ನು ಈಡೇರಿಸುವ ಆರ್ಥಿಕ ಅಂಶಗಳಲ್ಲ.
ಬಡತನ
ನಿರುದ್ಯೋಗ
ಅನಕ್ಷರತೆ
ಅಸಮಾನತೆ
ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನ ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿ ಎಂದು ಹೇಳಿದವರು ಯಾರು ?
ಕೋಲಿನ್ ಕ್ಲಾರ್ಕ್
ಪ್ರೊ ಕ್ರೋ ಮತ್ತು ಕ್ರೋ
ಪ್ರೊಫೆಸರ್ ರಾಬಿನ್ಸ್
ಪ್ರೊ ಮೇಯರ್ ಮತ್ತು ಬಾಲ್ಡ್ವಿನ್
ಉತ್ಪಾದನಾಂಗಗಳ ಪೂರೈಕೆ ಮತ್ತು ಸರಕು ಸೇವೆಗಳ ಬೇಡಿಕೆಯಲ್ಲಿ ನ ಬದಲಾವಣೆಗಳನ್ನು ಇದು ಸೂಚಿಸುತ್ತದೆ
ಅಭಿವೃದ್ಧಿ
ಪ್ರಕ್ರಿಯೆ
ರಾಷ್ಟ್ರೀಯ ವರಮಾನ
ತಲಾವರಮಾನ
ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಎಲ್ಲ ಸರಕು-ಸೇವೆಗಳ ಕೊ ಒಟ್ಟು ಮೌಲ್ಯವು ಇದಾಗಿದೆ.
ತಲಾವರಮಾನ
ರಾಷ್ಟ್ರೀಯ ವರಮಾನ
ನಿರಂತರ ಅಭಿವೃದ್ಧಿ
ಒಳಗೊಳ್ಳುವ ಅಭಿವೃದ್ಧಿ
ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳವೆಂದು ವಿವರಿಸಿದವರು ಯಾರು ?
ಪ್ರೊ ಮೇಯರ್ ಬಾಲ್ಡ್ವಿನ್
ಪ್ರೊ ಕೊಲಿನ್ ಕ್ಲಾರ್ಕ್
ಪ್ರೊ ರಾಬಿನ್ಸ್
ಪ್ರೊ ಕ್ರೋ ಮತ್ತು ಕ್ರೋ
ಮಾನವ ಅಭಿವೃದ್ಧಿ ಸೂಚ್ಯಂಕಗಳ ಮಾನದಂಡಗಳಲ್ಲಿ ಇದು ಸೇರಿಲ್ಲ
ವ್ಯಕ್ತಿಗಳ ಜೀವಿತಾವಧಿ
ಸಾಕ್ಷರತೆಯ ಪ್ರಮಾಣ
ಕನಿಷ್ಠ ಅವಶ್ಯಕತೆ
ಖರೀದಿ ಶಕ್ತಿ
2011 ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ ಎಷ್ಟು?
942
945
947
948
2011 ರ ಜನಗಣತಿಯ ಪ್ರಕಾರ ಮಹಿಳೆಯರ ಸಾಕ್ಷರತಾ ದರವು ಎಷ್ಟಿತ್ತು ?
ಶೇ 63.46
ಶೇ 64.46
ಶೇ 65.46
ಶೇ 66.46
2011ರ ಜನಗಣತಿಯ ಪ್ರಕಾರ ಪುರುಷರ ಸಾಕ್ಷರತಾ ದರವು ಎಷ್ಟಿತ್ತು ?
ಶೇ 81.14
ಶೇ 82.14
ಶೇ 83.14
ಶೇ 84.14
ಇತ್ತೀಚಿನ ಅವಧಿಯಲ್ಲಿ ಲಿಂಗಾನುಪಾತ ಕುಸಿಯಲು ಪ್ರಮುಖ ಕಾರಣ ಇದಾಗಿದೆ
ಹೆಣ್ಣು ಶಿಶುವಿನ ಮರಣ
ಗರ್ಭಿಣಿಯರ ಅನಾರೋಗ್ಯ
ಪುರುಷ ಪ್ರಧಾನ ವ್ಯವಸ್ಥೆ
ಹೆಣ್ಣು ಭ್ರೂಣ ಹತ್ಯೆ
