wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 10

Worksheet time: 5mins

Name
Class
Date
1.

ಪಂಪಾಸಾಗರ ಅಣೆಕಟ್ಟನ್ನು ಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ

a)

ಕಾವೇರಿ

b)

ಭೀಮ

c)

ಕೃಷ್ಣ

d)

ತುಂಗಭದ್ರ

2.

ಇವರನ್ನು 'ಮಾರುಕಟ್ಟೆಯ ರಾಜ 'ಎನ್ನುತ್ತಾರೆ

a)

ಉತ್ಪಾದಕ

b)

ವಿತರಕ

c)

ಮಾರಾಟಗಾರ

d)

ಗ್ರಾಹಕ

3.

ಭಾರತವು ಸ್ವಾತಂತ್ರ ಪಡೆದ ಸಂಭ್ರಮದಲ್ಲಿದ್ದಾಗ ಗಾಂಧೀಜಿ ಅವರು ಇಲ್ಲಿದ್ದರು

a)

ನೌಕಾಲಿ

b)

ಕೊಲ್ಕತ್ತಾ

c)

ದೆಹಲಿ

d)

ಸಬರ್ಮತಿ

4.

ಭಾರತದ ಅತಿ ಹಳೆಯ ಬಂದರು

a)

ಮುಂಬೈ

b)

ಚೆನ್ನೈ

c)

ವಿಶಾಖಪಟ್ಟಣ

d)

ಕೊಚ್ಚಿ

5.

ಶಿವರಾಮ ಕಾರಂತರು ಈ ಚಳುವಳಿಯಲ್ಲಿ ಭಾಗವಹಿಸಿದ್ದರು

a)

ನರ್ಮದಾ ಬಚಾವೋ ಆಂದೋಲನ

b)

ಕೈಗಾ ಅಣು ಸ್ಥಾವರ ವಿರೋಧಿ ಚಳವಳಿ

c)

ಮೌನ ಕಣಿವೆ ಆಂದೋಲನ

d)

ಮದ್ಯಪಾನ ನಿಷೇಧ ಚಳವಳಿ

6.

ಶಿಕ್ಷಣ ಸಾರ್ವಜನಿಕರ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು

a)

ಡಾಕ್ಟರ್ ಬಿಆರ್ ಅಂಬೇಡ್ಕರ್

b)

ಮಹಾತ್ಮ ಗಾಂಧೀಜಿ

c)

ಸ್ವಾಮಿ ವಿವೇಕಾನಂದರು

d)

ಜ್ಯೋತಿ ಬಾಪುಲೆ

7.

ಜನರ ಜೀವನಮಟ್ಟವನ್ನು ಇದರ ಮೂಲಕ ಅಳೆಯಲಾಗುತ್ತದೆ

a)

ವರಮಾನ

b)

ಮಾನವ ಅಭಿವೃದ್ಧಿ ಸೂಚಿ

c)

ಬಡತನ

d)

ಶಿಕ್ಷಣ

8.

ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದ ಮತ್ತು ಹಳೆಯ ಭೂಭಾಗ

a)

ಹಿಮಾಲಯ ಪರ್ವತ

b)

ಪರ್ಯಾಯ ಪ್ರಸ್ಥಭೂಮಿ

c)

ಉತ್ತರದ ಮೈದಾನ

d)

ಕರಾವಳಿ ಮೈದಾನ

9.

ಕಿತ್ತೂರನ್ನು ವಶಪಡಿಸಿಕೊಳ್ಳಲೆಬೇಕೆಂಬ ನಿರ್ಧಾರದಿಂದ ದಾಳಿನಡೆಸಿದ ಬ್ರಿಟಿಷರ ಲೆಫ್ಟಿನಂಟ್

a)

ಕರ್ನಲ್ ಡೀಕ್

b)

ಕ್ಯಾಂಪಬೆಲ್

c)

ಥಾಮಸ್ ಮನ್ರೋ

d)

ಥ್ಯಾಕರೆ

10.

ಇವರು ಭಗವದ್ಗೀತೆಯನ್ನು ಆಂಗ್ಲಭಾಷೆಗೆ ಅನುವಾದ ಮಾಡಿದರು

a)

ನಾರಾಯಣ ಗುರು

b)

ಪೆರಿಯಾರ್

c)

ಅನಿಬೆಸೆಂಟ್

d)

ಸರ್ ಸಯ್ಯದ್ ಅಹಮದ್ ಖಾನ್