wayground logo

Free Printable Worksheets

NEW

Font size

S
M
L
XL
Worksheets

ಸವಿ ಕ್ವಿಜ್, ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ

Total questions: 15

Worksheet time: 8mins

Name
Class
Date
1.

1956ರಲ್ಲಿ ಮುಂಬೈ ಪಟ್ಟಣದ ಕೆಲವು ಮಹಿಳೆಯರು ಸೇರಿ ಹುಟ್ಟುಹಾಕಿದ ಸಂಸ್ಥೆ

a)

ಅವೇರ್

b)

ಬಿವೇರ್

c)

ಅಲರ್ಟ್

d)

ಜಾಗೋ ಗ್ರಾಹಕ್ ಜಾಗೋ

2.

ನಾಗರೀಕರಿಗೆ ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರಗಳೆಂಬ 4 ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದವರು

a)

ಅಬ್ರಹಾಂ ಲಿಂಕನ್

b)

ಎಫ್. ಡಿ. ರೂಸ್ವೆಲ್ಟ್

c)

ಜಾಫರ್ ಸನ್

d)

ಜಾನ್ ಎಫ್ ಕೆನಡಿ

3.

ಗ್ರಾಹಕ ಸಂರಕ್ಷಣಾ ಕಾಯ್ದೆ ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ

a)

ಕರ್ನಾಟಕ

b)

ಒರಿಸ್ಸಾ

c)

ತಮಿಳುನಾಡು

d)

ಜಮ್ಮು ಕಾಶ್ಮೀರ

4.

ಗ್ರಾಹಕ ಸಂರಕ್ಷಣೆಯ ಆಂದೋಲನ ಮೊದಲಿಗೆ ಎಲ್ಲಿ ಪ್ರಾರಂಭವಾಯಿತು

a)

ಅಮೇರಿಕ ಸಂಯುಕ್ತ ಸಂಸ್ಥಾನ

b)

ಭಾರತ

c)

ಆಸ್ಟ್ರೇಲಿಯಾ

d)

ಇಂಗ್ಲೆಂಡ್

5.

ಈ ವೇದಿಕೆಯು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ತೆಗೆದುಕೊಳ್ಳುತ್ತದೆ

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

6.

ಗ್ರಾಹಕನಿಗೆ ಇರುವ ಮತ್ತೊಂದು ಹೆಸರು

a)

ಬಳಕೆದಾರ

b)

ಉತ್ಪಾದಕ

c)

ಪೂರೈಕೆದಾರರ

d)

ವಿತರಕ

7.

ಹಣ ಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ

a)

ಬಳಕೆದಾರ

b)

ಉತ್ಪಾದಕ

c)

ಪೂರೈಕೆದಾರ

d)

ವಿತರಕ

8.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೊದಲ ಪ್ರಾಶಸ್ತ್ಯ

a)

ಸುರಕ್ಷತೆ ಮತ್ತು ಗುಣಮಟ್ಟ

b)

ತಯಾರಿಕೆ ಮತ್ತು ಮಾರಾಟ

c)

ಉತ್ಪಾದನೆ ಮತ್ತು ಮಾರಾಟ

d)

ಸಂಗ್ರಹಣೆ ಮತ್ತು ವಿತರಣೆ

9.

ಪರಿಹಾರದ ಮೊತ್ತವು ನೂರು ಲಕ್ಷ ರೂಪಾಯಿಗಳಿಗೆ ಹೆಚ್ಚಾಗಿದ್ದರೆ ದೂರನ್ನು ಇಲ್ಲಿಗೆ ಸಲ್ಲಿಸಬೇಕು

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

10.

ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು ಈ ದಿನದಂದು ಆಚರಿಸುತ್ತೇವೆ

a)

ಜನವರಿ 15

b)

ಫೆಬ್ರವರಿ 15

c)

ಮಾರ್ಚ್ 15

d)

ಏಪ್ರಿಲ್ 15

11.

ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ನೋಂದಣಿ ಶುಲ್ಕ ಎಷ್ಟು

a)

ಗ್ರಾಹಕರು ಅಥವಾ ಸೇವೆಯ ಒಟ್ಟು ಶೇಕಡಾ 12 ಭಾಗ

b)

ಸರಕು ಅಥವಾ ಸೇವೆಯ ಒಟ್ಟು ಶೇಕಡ 10 ಭಾಗ

c)

ಯಾವುದೇ ಹಣ ಪಾವತಿಸುವಂತಿಲ್ಲ

d)

ಕನಿಷ್ಠ ನೂರು ರೂಪಾಯಿ ಶುಲ್ಕ

12.

ಮಾರುಕಟ್ಟೆಯ ರಾಜ ಎಂದು ಯಾರನ್ನು ಕರೆಯಲಾಗುತ್ತದೆ

a)

ಗ್ರಾಹಕ

b)

ವಿತರಕ

c)

ಉತ್ಪಾದಕ

d)

ಮಧ್ಯವರ್ತಿ

13.

ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ

a)

1976

b)

1968

c)

1986

d)

2005

14.

1956 ರಲ್ಲಿ ಭಾರತದಲ್ಲಿ ಅವೇರ್ ಎಂಬ ಸಂಸ್ಥೆ ಸ್ಥಾಪನೆಯಾಗಿದ್ದು ಈ ನಗರದಲ್ಲಿ

a)

ಬೆಂಗಳೂರು

b)

ಮುಂಬೈ

c)

ದೆಹಲಿ

d)

ಚೆನ್ನೈ

15.

ತಂತ್ರಜ್ಞಾನದ ಸಹಾಯದಿಂದ ಇಂದು ಮನೆಯಲ್ಲಿ ಕುಳಿತು ವಸ್ತುಗಳನ್ನು ಕೊಳ್ಳುವುದೇ

a)

ಶಾಪಿಂಗ್

b)

ಟೆಲಿಶಾಪಿಂಗ್

c)

ಗೂಗಲ್ ಪೇ

d)

ಫೋನ್ ಪೇ