NEW
Font size
Worksheetsಭಾರತದ ವಿದೇಶಾಂಗ ನೀತಿ
Total questions: 10
Worksheet time: 5mins
ಒಂದು ರಾಷ್ಟ್ರ ಯಾವುದೇ ಬಗೆಯಲ್ಲಿ ಆಂತರಿಕ ವಾಗಲಿ ಬಾಹ್ಯ ವಾಗಲಿ ಇತರ ರಾಷ್ಟ್ರಗಳಿಗೆ ಅಧೀನವಾಗಿರುವ ಸ್ವತಂತ್ರವಾಗಿ ರುವುದನ್ನು ಹೀಗೆಂದು ಕರೆಯಬಹುದು
ಸಾರ್ವಭೌಮ ರಾಷ್ಟ್ರ
ವಿದೇಶಾಂಗ ನೀತಿ
ವಸಾಹತುಶಾಹಿತ್ವ
ಪ್ರಭಾವಶಾಲಿ ರಾಷ್ಟ್ರ
ಭಾರತವು ಪ್ರಭಾವಶಾಲಿ ರಾಷ್ಟ್ರವಾಗಿ ವಿಶ್ವಮಾನ್ಯತೆ ಪಡೆದಿದೆ ಆದರೆ ಈ ಹೇಳಿಕೆಗೆ ಈ ಕೆಳಗಿನ ಅಂಶ ಹೊಂದಾಣಿಕೆಯಾಗುವುದಿಲ್ಲ
ವಿಫುಲ ಜನಸಂಖ್ಯೆ
ಅಪಾರ ಪ್ರಾಕೃತಿಕ ಸಂಪತ್ತು
ಬಲಾಡ್ಯ ಸೈನಿಕ ಬಲ
ಭೌಗೋಳಿಕ ಅಂಶಗಳು
ಭಾರತದ ವಿದೇಶಾಂಗ ನೀತಿಯ ಪ್ರಮುಖ ಉದ್ದೇಶಗಳಲ್ಲಿ ಈ ಅಂಶಗಳು ಹೊಂದಾಣಿಕೆಯಾಗುವುದಿಲ್ಲ
ರಾಷ್ಟ್ರದ ಭದ್ರತೆ
ರಾಷ್ಟ್ರದ ಆರ್ಥಿಕ ಸಂವರ್ಧನೆ
ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವುದು
ಮಿತ್ರ ರಾಷ್ಟ್ರವನ್ನು ಹತ್ತಿಕ್ಕಿ ವಿರೋಧಿ ರಾಷ್ಟ್ರವನ್ನು ಹೆಚ್ಚಿಸಿಕೊಳ್ಳುವುದು
ಭಾರತದ ವಿದೇಶಾಂಗ ನೀತಿಯನ್ನು ನೆಹರುರವರ ವಿದೇಶಾಂಗ ನೀತಿ ಎಂದು ವರ್ಣಿಸುತ್ತಾರೆ ಏಕೆಂದರೆ?
ಇವರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದರು
ನೆಹರು ರವರು ಪ್ರಧಾನ ಮಂತ್ರಿ ಹುದ್ದೆಯ ಜೊತೆಗೆ ವಿದೇಶಾಂಗ ಖಾತೆಯನ್ನು ಹೊಂದಿ ಸಮರ್ಥ ವಾಗಿ ನಿಭಾಯಿಸಿದರು
ಪಂಚಶೀಲ ತತ್ವ ವನ್ನು ಜಾರಿಗೆ ತಂದರು
ಜವಹರಲಾಲ್ ನೆಹರೂರವರು ರೇಡಿಯೋ ಭಾಷಣದ ಮೂಲಕ ವಿದೇಶಾಂಗ ನೀತಿಯ ಬಗ್ಗೆಅರಿವು ಮೂಡಿಸಿದರು
ಭಾರತದ ವಿದೇಶಾಂಗ ನೀತಿ ನಿರೂಪಣೆಯಲ್ಲಿ ಈ ಅಂಶವು ಅಡಕವಾಗಿಲ್ಲ
ರಾಜಕೀಯ ಹಿತಾಸಕ್ತಿ
ಸಾಂಸ್ಕೃತಿಕ ಅಂಶಗಳು
ರಾಜಕೀಯ ಪರಿಸ್ಥಿತಿ
ಆರ್ಥಿಕ ವ್ಯವಸ್ಥೆ
ಭಾರತ-ಚೀನಾ ತಮ್ಮ ವಿದೇಶಾಂಗ ನೀತಿಯಲ್ಲಿ ಪಂಚಶೀಲ ತತ್ವವನ್ನು ಅಳವಡಿಸಿಕೊಂಡ ವರ್ಷ ಯಾವುದು?
ಕ್ರಿಸ್ತಶಕ 1954 ಮೇ
ಕ್ರಿಸ್ತಶಕ1954 ಜೂನ್
ಕ್ರಿಸ್ತಶಕ 1954 ಜುಲೈ
ಕ್ರಿಸ್ತಶಕ 1954 ಆಗಸ್ಟ್
ಪಂಚಶೀಲ ತತ್ವಗಳ ಲ್ಲಿ ಈ ಅಂಶಗಳು ಅಡಕ ಆಗಿಲ್ಲ
ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ
ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡುವುದು
ಪರಸ್ಪರ ಆಕ್ರಮಣ ಮಾಡದಿರುವುದು
ಪರಸ್ಪರ ಸಹಕಾರ ಮತ್ತು ಸಮಾನತೆ
ಈ ಕೆಳಗಿನ ಅಂಶಗಳು ಭಾರತ ವಿದೇಶಾಂಗ ನೀತಿಯ ಮೂಲಭೂತ ಅಂಶ ಗಳ ಪಟ್ಟಿಯಲ್ಲಿ ಸೇರಿಕೊಂಡಿಲ್ಲ
ಅಲಿಪ್ತ ನೀತಿ
ಪಂಚಶೀಲ ತತ್ವಗಳು
ವರ್ಣಭೇದ ನೀತಿಗೆ ವಿರೋಧ
ಶೀತಲ ಸಮರ
ದೆಹಲಿ ಮತ್ತು ಬಾಂಡುಂಗ್ ನಲ್ಲಿ ಜರುಗಿದ ಏಷ್ಯಾ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾರತದ ಯಾವ ನಿಲುವನ್ನು ಪ್ರತಿಪಾದಿಸಿದೆ?
ಯಾವುದೇ ಬಣಕ್ಕೂ ಸೇರದೆ ಅಲಿಪ್ತ ನೀತಿ ಅನುಸರಿಸಿ ತಟಸ್ಥವಾಗಿರುವ ನೀತಿ
ಪ್ರಪಂಚದ ಯಾವುದೇ ಮೂಲೆಯಲ್ಲಿ ವಸಾಹತುಶಾಹಿತ್ವ ಇರಕೂಡದು ಎಂಬ ನಿಲುವು
ಜಗತ್ತಿನಲ್ಲಿ ಎಲ್ಲಿಯೂ ವರ್ಣಭೇದ ನೀತಿ ಅನುಸರಿಸಬಾರದು ಎಂಬ ನಿಲುವು
ನಿಶಸ್ತ್ರಿಕರಣದ ನೀತಿಯನ್ನು ಅನುಸರಿಸುವ ನಿಲುವು
ಭಾರತ ಸಂವಿಧಾನದ ಯಾವ ವಿಧಿಯ ಮೂಲಕ ಅಂತಾರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತಾರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿಯನ್ನು ಸೂಚಿಸುತ್ತದೆ?
49 ನೇ ವಿಧಿ
50 ನೇ ವಿಧಿ
51 ನೇ ವಿಧಿ
52 ನೇ ವಿಧಿ
