wayground logo

Free Printable Worksheets

NEW

Font size

S
M
L
XL
Worksheets

ಬ್ಯಾಂಕಿನ ವ್ಯವಹಾರಗಳು

Total questions: 10

Worksheet time: 5mins

Name
Class
Date
1.

ಫ್ರೆಂಚಿನ 'ಬ್ಯಾಂಕ್ 'ಎಂಬ ಶಬ್ದದ ಅರ್ಥ ಇದಾಗಿದೆ.

a)

ಹಣಕಾಸಿನ ಸಂಸ್ಥೆ

b)

ಸಾಲ ಕೊಡುವ ಸಂಸ್ಥೆ

c)

ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್

d)

ಠೇವಣಿ ಗಳನ್ನು ಸ್ವೀಕರಿಸುವ ಸಂಸ್ಥೆ

2.

ಕಿಸಾನ್ ವಿಕಾಸ್ ಪತ್ರ ಮಾಹೆಯಾನ ತಿರು ಠೇವಣಿಗಳನ್ನು ನೀಡುವ ಸಂಸ್ಥೆ ಇದಾಗಿದೆ.

a)

ಭಾರತೀಯ ಸ್ಟೇಟ್ ಬ್ಯಾಂಕ್

b)

ವಿಜಯ ಬ್ಯಾಂಕ್

c)

ಸಹಕಾರಿ ಬ್ಯಾಂಕ್

d)

ಅಂಚೆ ಕಚೇರಿ

3.

ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವವರು ಈ ಖಾತೆಯನ್ನು ಕರೆಯುತ್ತಾರೆ

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

4.

ಸಾಮಾನ್ಯವಾಗಿ ಹೆಚ್ಚು ಬ್ಯಾಂಕ್ ವಹಿವಾಟು ನಡೆಸುವ ವ್ಯಾಪಾರಸ್ಥರು ವಾಣಿಜ್ಯ ಮತ್ತು ಉದ್ಯೋಗಿಕ ಸಂಸ್ಥೆಯವರು ಈ ಖಾತೆಯನ್ನು ಕರೆಯುತ್ತಾರೆ.

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

5.

ಈ ಖಾತತೆಯ ಠೇವಣಿಗಳಿಗೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ ಆದರೆ ತಮ್ಮ ಸೇವೆಗೆ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ.

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

6.

ಈ ಖಾತೆಯನ್ನು ಸಾಮಾನ್ಯವಾಗಿ ಭವಿಷ್ಯ ಕಾಲದಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುವ ಖಾತೆಯಾಗಿದೆ.

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

7.

ಈ ಖಾತೆಯಲ್ಲಿ ಠೇವಣಿಯನ್ನು ಒಂದು ನಿಗದಿತ ಅವಧಿಗೆ ಇಡಲಾಗುತ್ತದೆ ಹಣದ ಅವಧಿ ಮುಗಿದ ನಂತರ ಠೇವಣಿದಾರರಿಗೆ ಪಾವತಿ ಮಾಡಲಾಗುತ್ತದೆ

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

8.

ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲು ಎಷ್ಟು ಹಂತಗಳಿವೆ ?

a)

5 ಹಂತ

b)

6 ಹಂತ

c)

7 ಹಂತ

d)

8 ಹಂತ

9.

ಬ್ಯಾಂಕಿನಲ್ಲಿ' ಚಲನ್' ಎಂದರೆ ...

a)

ಪ್ರಸ್ತಾವನೆ ಅರ್ಜಿ

b)

ಠೇವಣಿ ಪತ್ರ

c)

ಚೆಕ್ ಪುಸ್ತಕ

d)

ಹಣ ಪಾವತಿಗೆ ಇರುವ ನಮೂನೆ

10.

ಈ ಖಾತೆಗೆ ಹಣವನ್ನು ದಿನಕ್ಕೆ ಎಷ್ಟು ಬಾರಿಯಾದರೂ ತುಂಬಬಹುದು ಎಷ್ಟು ಬಾರಿಯಾದರೂ ಹಿಂಪಡೆಯಬಹುದು

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ