NEW
Font size
Worksheetsಅಧ್ಯಾಯ-3 ಹಣ ಮತ್ತು ಸಾಲ
Total questions: 14
Worksheet time: 7mins
ಪ್ರಶ್ನೆ-1 ಬ್ಯಾಂಕುಗಳ ಬ್ಯಾಂಕ್
A) ಭಾರತೀಯ ರಿಸರ್ವ್ ಬ್ಯಾಂಕ್
B) ,ಭಾರತೀಯ ಸ್ಟೇಟ್ ಬ್ಯಾಂಕ್,
C)ಗ್ರಾಮೀಣಾಭಿವೃದ್ಧಿ ಬ್ಯಾಂಕ್, ,
D) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
, ಪ್ರಶ್ನೆ -2 ಭಾರತದಲ್ಲಿ ಬ್ಯಾಂಕುಗಳು ರಾಷ್ಟ್ರೀಕರಣಗೊಂಡಿದ್ದು
A) 1970
B) 1969
C) 1960
D) 1966
ಪ್ರಶ್ನೆ -3 ಪ್ಲಾಸ್ಟಿಕ್ ಹಣವನ್ನು ಹೀಗೆನ್ನುವರು
A) ಎಫ್- ಹಣ,
B) ಎಂ - ಹಣ ,
C) ಇ-ಹಣ
D) ಎಸ್- ಹಣ
ಪ್ರಶ್ನೆ 4 ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ
A) 1935 ಎಪ್ರಿಲ್ 1
B) 1935 ಮಾರ್ಚ್ 1,
C) 1940 ಎಪ್ರಿಲ್ 1,
D) 1936 ಎಪ್ರಿಲ್ 1
1 ಪ್ರಶ್ನೆ-5 ಪ್ಲಾಸ್ಟಿಕ್ ಹಣಕ್ಕೆ ಉದಾಹರಣೆ
A)ಚೆಕ್ಕುಗಳು,
B) ಡ್ರಾಫ್ಟುಗಳು,
C)ಠೇವಣಿ ರಸೀದಿ
D),ಡೆಬಿಟ್ ಕಾರ್ಡ್
ಪ್ರಶ್ನೆ- 6 ಭಾರತ ಸರ್ಕಾರ 14 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸಿದ್ದ ವರ್ಷ ,
A) 1996
B)1969
C)1979
D)1959
ಪ್ರಶ್ನೆ -7 ಬ್ಯಾಂಕ್ ಹಣಕ್ಕೆ ಉದಾಹರಣೆ
ಚೆಕ್ಕುಗಳು
ಕ್ರೆಡಿಟ್ ಕಾರ್ಡ್,
ಡೆಬಿಟ್ ಕಾರ್ಡ್ ,
ಮೇಲಿನ ಎಲ್ಲವೂ
ಪ್ರಶ್ನೆ-8 ಒಂದು ರೂಪಾಯಿ ನೋಟನ್ನು ಮುದ್ರಿಸುವ ಅಧಿಕಾರ
A) ಭಾರತ ಸರ್ಕಾರ ,
B) ಆರ್ ಬಿ ಐ,
C) ಭಾರತ ಸರ್ಕಾರದ ಪರವಾಗಿ ಆರ್ ಬಿ ಐ,
D) ಎಸ್ ಬಿ ಐ,
ಪ್ರಶ್ನೆ-9 ಹಣದ ವಿಕಾಸದ ಹಂತದ ಮೊದಲಿನ ಹಂತ
ವಸ್ತು ರೂಪದ ಹಣ,
ಲೋಹದ ಹಣ ,
ಸಾಟಿ ವಿನಿಮಯ
ಬ್ಯಾಂಕ್ ಹಣ
ಪ್ರಶ್ನೆ 10 ಭಾರತದಲ್ಲಿ ಚಲಾವಣೆಯಲ್ಲಿರುವ ಹಣದ ಹೆಸರು
ರೂಪಾಯಿ
ಜಪಾನ್
ಡಾಲರ್ ಫೌಂಡ್
ಯುವಾನ್
ಪ್ರಶ್ನೆ- 11 ನೋಟುಗಳು, ನಾಣ್ಯಗಳು ಹಾಗೂ ವಾಣಿಜ್ಯ ಬ್ಯಾಂಕಿನ ಬೇಡಿಕೆ ಠೇವಣಿಗಳು ಇವುಗಳಿಗೆ ಬಳಸುವ ಪರಿಕಲ್ಪನೆ
ಎಂ2,
ಎಂ1,
ಎಂ3,
ಎಂ4,
ಪ್ರಶ್ನೆ - 12 ಅಂಚೆ ಕಛೇರಿಯ ಉಳಿತಾಯ ಠೇವಣಿಗಳು ಇವುಗಳಿಗೆ ಬಳಸುವ ಪರಿಕಲ್ಪನೆ
A) ಎಂ2
B) ಎಂ1,
C) ಎಂ4,
D) ಎಂ3
ಪ್ರಶ್ನೆ-13 ಅಂಚೆ ಕಚೇರಿಯಲ್ಲಿರುವ ಒಟ್ಟು ಠೇವಣಿಗಳು ಇವುಗಳಿಗೆ ಬಳಸುವ ಪರಿಕಲ್ಪನೆ
A) M4,
B) M2,
C) M3,
D) M1
ಪ್ರಶ್ನೆ- 14 ಬ್ಯಾಂಕುಗಳು ತಮ್ಮ ಒಟ್ಟು ಸೇವೆಗಳ ನಿರ್ದಿಷ್ಟ ಪ್ರಮಾಣವನ್ನು ಆರ್ ಬಿ ಐ ನಲ್ಲಿ ಜಮೆ ಇಡುವ ಪ್ರಮಾಣ
A)ಶಾಸನಬದ್ಧ ದ್ರವ್ಯತೆ ಅನುಪಾತ,
B) ನಗದು ಮೀಸಲು ಅನುಪಾ,
C) ನಿರ್ದಿಷ್ಟ ದ್ರವ್ಯತೆ ಅನುಪಾತ, .
D) ಮೇಲಿನ ಯಾವುದೂ ಅಲ್ಲ
