wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 18

Worksheet time: 6mins

Name
Class
Date
1.

ಜಲಮಾರ್ಗದ ಮೂಲಕ ಭಾರತಕ್ಕೆ ಆಗಮಿಸಿದ ಮೊದಲ ಯುರೋಪಿಯನ್ನರು ಯಾರು?

a)

ಡಚ್ಚರು

b)

ಇಂಗ್ಲಿಷರು

c)

ಫ್ರೆಂಚರು

d)

ಪೋರ್ಚುಗೀಸರು

2.

ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದವರು ಯಾರು?

a)

ಬಿ ಡಯಾಸ್

b)

ವಾಸ್ಕೋಡಿಗಾಮ

c)

ಕೋಲಂಬಸ್

d)

ಅಮೇರಿಗೋ ವೆಸ್ಪುಚ್ಚಿ

3.

ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?

a)

ಅರಬ್ಬರು

b)

ಅಟೋಮನ್ ಟರ್ಕರು

c)

ಪರ್ಶಿಯನ್ನರು

d)

ರಷ್ಯನ್ನರು

4.

ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ಯಾವಾಗ ವಶಪಡಿಸಿಕೊಂಡರು.

a)

1453

b)

1553

c)

1653

d)

1753

5.

ಪೋರ್ಚುಗೀಸರ ಮೊದಲ ವೈಸರಾಯ್ ಯಾರು?

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಅಲ್ಫೋನ್ಸೋ ಡಿ ಆಲ್ಬುಕರ್ಕ್

c)

ರಾಬರ್ಟ್ ಕ್ಲೈವ್

d)

ಡುಪ್ಲೆ

6.

ನೀಲಿ ನೀರಿನ ನೀತಿ ಜಾರಿಗೆ ತಂದವರು ಯಾರು?

a)

ಆಲ್ಫೋನ್ಸ್ ಡಿ ಆಲ್ಬುಕರ್ಕ್

b)

ರಾಬರ್ಟ್ ಕ್ಲೈವ್

c)

ಡೂಪ್ಲೆ

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

7.

ನೀಲಿ ನೀರಿನ ನೀತಿ ಎಂದರೆ

a)

ಸಮುದ್ರದ ಮೇಲಿನ ಏಕಸ್ವಾಮ್ಯ ಕ್ಕಾಗಿ ನೌಕಾ ಶಕ್ತಿಯನ್ನು ಬಲಪಡಿಸುವುದು

b)

ಸಮುದ್ರದ ಮೇಲಿನ ಏಕಸ್ವಾಮ್ಯ ಕ್ಕಾಗಿ ವಾಯು ಶಕ್ತಿಯನ್ನು ಬಲಪಡಿಸುವುದು

c)

ಭೂ ಶಕ್ತಿಯನ್ನು ಬಲಪಡಿಸುವುದು

d)

ಭೂಪ್ರದೇಶದ ಒಡೆತನ ಕ್ಕಾಗಿ ಭೂಸೇನಾ ಶಕ್ತಿಯನ್ನು ಬಲಪಡಿಸುವುದು

8.

ಪೋರ್ಚುಗೀಸರು ಭಾರತದಲ್ಲಿ ಹೊಂದಿದ್ದ ಮುಖ್ಯ ಆಡಳಿತ ಕೇಂದ್ರ ಯಾವುದು?

a)

ಪಾಂಡಿಚೇರಿ

b)

ಮುಂಬೈ

c)

ಸೂರತ್

d)

ಗೋವಾ

9.

ಡಚ್ಚರು ಯಾವ ದೇಶದವರು?

a)

ಹಾಲೆಂಡ್

b)

ಇಂಗ್ಲೆಂಡ್

c)

ನ್ಯೂಜಿಲ್ಯಾಂಡ್

d)

ಫ್ರಾನ್ಸ್

10.

ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಗಿದ್ದು ಯಾವಾಗ?

a)

1602

b)

1604

c)

1600

d)

1664

11.

ಸಾಂಬಾರ ದ್ವೀಪಗಳೆಂದು ಪ್ರಖ್ಯಾತವಾದ ಪ್ರದೇಶಗಳು ಯಾವ್ಯಾವು?

a)

ಜಾವ

b)

ಸುಮಾತ್ರ

c)

ಇಂಡೋನೇಷಿಯಾ

d)

ಮೇಲಿನ ಎಲ್ಲವೂ

12.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಆರಂಭಗೊಂಡದ್ದು ಯಾವಾಗ?

a)

1600

b)

1604

c)

1664

d)

1602

13.

ಇಂಗ್ಲೆಂಡಿನ ರಾಜ ಒಂದನೇ ಜೇಮ್ಸನ್ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದ ವ್ಯಕ್ತಿ ಯಾರು?

a)

ವಾಸ್ಕೋಡಿಗಾಮ

b)

ರಾಬರ್ಟ್ ಕ್ಲೈವ್

c)

ಸರ್ ಥಾಮಸ್ ರೋ

d)

ಡೂಪ್ಲೇ

14.

ಸರ್ ಥಾಮಸ್ ರೋ ಜಹಾಂಗೀರನ ಆಸ್ಥಾನಕ್ಕೆ ಯಾವಾಗ ಬಂದನು?

a)

1600

b)

1617

c)

1671

d)

1717

15.

ಹೋಗ್ಲಿ ನದಿತೀರದಲ್ಲಿ ಇಂಗ್ಲಿಷರು ಕಟ್ಟಿದ ಕೋಟೆ ಯಾವುದು?

a)

ಫೋರ್ಟ್ ವಿಲಿಯಂ

b)

ಪೋರ್ಟ್ ಜೇಮ್ಸ್

c)

ಫೋರ್ಟ್ ಸೇಂಟ್ ಜಾರ್ಜ್

d)

ಪೋರ್ಟ್ ಎಲಿಜಬೆತ್

16.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಗಿದ್ದು ಯಾವಾಗ?

a)

1664

b)

1685

c)

1600

d)

1655

17.

ಫ್ರೆಂಚರು ಭಾರತದಲ್ಲಿ ಕಟ್ಟಿದ ಮೊದಲ ದಾಸ್ತಾನು ಮಳಿಗೆ ಯಾವುದು?

a)

ಸುರತ್

b)

ಪಾಂಡಿಚೇರಿ

c)

ಗೋವಾ

d)

ಮಚಲಿಪಟ್ಟಣ

18.

ಭಾರತದಲ್ಲಿ ಫ್ರೆಂಚರ ರಾಜಧಾನಿ ಪ್ರದೇಶ ಯಾವುದು?

a)

ಗೋವಾ

b)

ಪಾಂಡಿಚೇರಿ

c)

ಮುಂಬೈ

d)

ಸುರತ್