NEW
Font size
WorksheetsSSH. ಸಮಾಜ ವಿಜ್ಞಾನ ಕ್ವಿಜ್ 18.(ಸಮಾಜಶಾಸ್ತ್ರ 4)
Total questions: 20
Worksheet time: 10mins
ಸಂವಿಧಾನದ ಈ ವಿಧಿಯ ಪ್ರಕಾರ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನುಬಾಹಿರ
14 ನೇ ವಿಧಿ
17 ನೇ ವಿಧಿ
24 ನೇ ವಿಧಿ
42 ನೇ ವಿಧಿ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
2004
2005
2006
2007
ಕಾಣದ ಹಸಿವು ಎಂದರೆ
ಪೌಷ್ಟಿಕತೆ
ಶ್ರೀಮಂತರಲ್ಲಿ ಹಸಿವು
ಸಮತೋಲನ ಆಹಾರ
ಪೋಷಕಾಂಶಗಳ ಅಭಾವ
ಬಾಲ್ಯವಿವಾಹ ತಡೆಯಲು ಇರುವ ಸಹಾಯವಾಣಿ
1919
1098
1800
1909
ಬಾಲ ಕಾರ್ಮಿಕರು ಎಂದರೆ
14 ವರ್ಷದ ಒಳಗಿನ ಶಾಲೆಗೆ ದಾಖಲಾದ ಮಕ್ಕಳು
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರ್ಥಿಕ ಸಂಪಾದನೆಗಾಗಿ ದುಡಿಯುವ ಮಕ್ಕಳು
14 ವರ್ಷದ ನಂತರದ ದುಡಿಯುವ ಮಕ್ಕಳು
6ರಿಂದ 14 ವಯೋಮಾನದ ಎಲ್ಲ ಮಕ್ಕಳು
ಹೆಣ್ಣು ಭ್ರೂಣ ಹತ್ಯೆ ಎಂದರೆ
ಹೆಣ್ಣು ಮಗುವನ್ನು ಸಾಯಿಸುವುದು
ತಾಯಿಯನ್ನು ಸಾಯಿಸುವುದು
ಕಾನೂನುಬಾಹಿರವಾಗಿ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು
ಕಾನೂನು ಸಮ್ಮತವಾಗಿ ಹೆಣ್ಣು ಭ್ರೂಣವನ್ನು ತೆಗೆದುಹಾಕುವುದು
ಯಾವುದೇ ಕುಟುಂಬದವರು 14 ವರ್ಷದ ಒಳಗಿನ ತಮ್ಮ ಸ್ವಂತ ಮಕ್ಕಳನ್ನು ಶಾಲಾ ಅವಧಿಯಲ್ಲಿ ಹೊಲ-ಗದ್ದೆ ವ್ಯಾಪಾರದ ಕೆಲಸದಲ್ಲಿ ತೊಡಗಿಸಿಕೊಂಡರೆ
ಅವರನ್ನು ಬಾಲಕಾರ್ಮಿಕರು ಎಂದು ಪರಿಗಣಿಸುವುದಿಲ್ಲ
ಅವರ ಶಾಲೆಯ ಶಿಕ್ಷಕರನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ
ಅವರ ತಂದೆ-ತಾಯಿ ಅಥವಾ ಕುಟುಂಬಸ್ಥರು ಮಾಲೀಕರಾಗಿ ಅಪರಾಧಿಗಳಾಗುತ್ತಾರೆ
ಮೇಲಿನ ಯಾವುದು ಸರಿಯಲ್ಲ
ಈ ಕೆಳಗಿನ ಯಾವ ವಲಯವು 1948 ರ ಕೈಗಾರಿಕಾ ಕಾಯ್ದೆಯ ಅಡಿಯಲ್ಲಿ ಅಪಾಯಕಾರಿ ಕ್ಷೇತ್ರ ಎಂದು ಗುರುತಿಸಲ್ಪಟ್ಟಿದೆ
ಸ್ಫೋಟಕ ವಸ್ತು ತಯಾರಿಕೆ
ರಾಸಾಯನಿಕ ವಸ್ತು ಉತ್ಪಾದನಾ ಘಟಕ
ವಾಹನ ರಿಪೇರಿ
ಸಿಮೆಂಟ್ ತಯಾರಿಕೆ
ಮೇಲಿನ ಎಲ್ಲವೂ ಸರಿ
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಯಾವಾಗ ಜಾರಿಗೆ ಬಂದಿತು
2012
2013
2014
2015
ಕಾನೂನಿನ ಪ್ರಕಾರ ಗಂಡು ಮತ್ತು ಹೆಣ್ಣಿಗೆ ವಿವಾಹದ ವಯಸ್ಸು
ಗಂಡು ಮತ್ತು ಹೆಣ್ಣಿಗೆ 18 ವರ್ಷ
ಗಂಡು ಮತ್ತು ಹೆಣ್ಣಿಗೆ 21 ವರ್ಷ
ಗಂಡು 21 ಹೆಣ್ಣು 18ವರ್ಷ
ಗಂಡು 21 ಹೆಣ್ಣು 16 ವರ್ಷ
ಬಾಲಕಿಯರ ಸಬಲೀಕರಣಕ್ಕಾಗಿ ಇಲ್ಲಿ ಬಾಲಿಕಾ ಸಂಘವನ್ನು ಸ್ಥಾಪಿಸಲು ಹೇಳಲಾಗಿದೆ
ಪ್ರಾಥಮಿಕ ಶಾಲೆಗಳು
ಪ್ರೌಢ ಶಾಲೆಗಳು
ಗ್ರಾಮ ಪಂಚಾಯಿತಿ
ಅಂಗನವಾಡಿ ಕೇಂದ್ರ
ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿದ ಕಾಯ್ದೆ ಯಾವಾಗ ಜಾರಿಗೆ ಬಂದಿತು
1986
1994
2004
2012
ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದ್ದು
1986
1994
2000
1956
ಶಾಲೆಯಿಂದ ಹೊರಗುಳಿದ ಒಬ್ಬ 17 ವರ್ಷದ ಬಾಲಕನನ್ನು ಬೆಂಕಿ ಪೊಟ್ಟಣ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಲಾಯಿತು ಏಕೆಂದರೆ
ಬಡ ಕುಟುಂಬದವರಿಗೆ ಕೆಲಸ ನೀಡುವುದು ತಪ್ಪು
2016 ರ ಕಾಯ್ದೆಯಂತೆ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ
ಇದು 2012ರ ಪೋಕ್ಸೋ ಕಾಯ್ದೆ ಗೆ ವಿರುದ್ಧವಾಗಿದೆ
ಇದು 1956 ರ ಮಾನವ ಕಳ್ಳಸಾಗಾಣಿಕೆ ಕಾಯ್ದೆಯ ವಿರುದ್ಧವಾಗಿದೆ
. FAO ಪ್ರಕಾರ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ ಕನಿಷ್ಠ ಎಷ್ಟು ಕ್ಯಾಲೋರಿ ಆಹಾರ ಅಗತ್ಯವಿದೆ
1520
1600
1820
1920
ದೇವದಾಸಿ ಪದ್ಧತಿಯು ಒಂದು ಅವಮಾನವೀಯ ಅಭ್ಯಾಸ ಏಕೆಂದರೆ
ಇದು ವರದಕ್ಷಿಣೆಯನ್ನು ಪೋಷಿಸುತ್ತದೆ
ಇದು ಬಾಲಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸುತ್ತದೆ
ಇದು ಲಿಂಗ ತಾರತಮ್ಯವನ್ನು ಪ್ರೋತ್ಸಾಹಿಸುತ್ತದೆ
ಬಾಲ್ಯವಿವಾಹ ಮತ್ತು ಲೈಂಗಿಕ ಜೀತಕ್ಕೆ ಕಾರಣವಾಗುತ್ತದೆ
ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಯನ್ನು ಉಲ್ಲಂಘಿಸಿದ ಮಾಲೀಕರಿಗೆ ವಿಧಿಸುವ ಶಿಕ್ಷೆ
ಐದು ವರ್ಷ ಜೈಲು ಮತ್ತು 2000 ರೂಪಾಯಿ ತನಕ ದಂಡ
ಮೂರು ವರ್ಷ ಜೈಲು ಮತ್ತು ರೂ.50000 ತನಕ ದಂಡ
ಎರಡು ವರ್ಷದ ತನಕ ಜೈಲು ಮತ್ತು 5ಲಕ್ಷ ದಂಡ
ಎರಡು ವರ್ಷ ತನಕ ಜೈಲು ಮತ್ತು ರೂ.50000 ತನಕ ತಂಡ
ಬಾಲಿಕಾ ಸಂಘದಲ್ಲಿ ಈ ವಯೋಮಾನದ ಮಕ್ಕಳನ್ನು ಸಂಘಟಿಸಲಾಗುತ್ತಿದೆ
10-15 ವಯೋಮಾನದವರು
11 ರಿಂದ 18 ವರ್ಷದ ಒಳಗಿನವರು
13 ರಿಂದ 18 ವರ್ಷದ ಒಳಗಿನವರು
18 ವರ್ಷ ಮೇಲ್ಪಟ್ಟವರು
ಲಿಂಗದ ಆಧಾರದ ಮೇಲೆ ಸ್ತ್ರೀ-ಪುರುಷರ ನಡುವೆ ತಾರತಮ್ಯ ಮಾಡುವುದನ್ನು ಹೀಗೆನ್ನುತ್ತಾರೆ
ಲೈಂಗಿಕ ದೌರ್ಜನ್ಯ
ಮಕ್ಕಳ ಕಳ್ಳ ಸಾಗಾಣಿಕೆ
ಲಿಂಗ ತಾರತಮ್ಯ
ಸಾಮಾಜಿಕ ಅಸಮಾನತೆ
ಬಾಲ ಕಾರ್ಮಿಕ ಪದ್ಧತಿಗೆ ಮೊದಲ ಪರಿಹಾರವೆಂದರೆ
ಬಾಲ್ಯ ವಿವಾಹ ತಡೆ
ಮಕ್ಕಳ ಕಳ್ಳಸಾಗಾಣಿಕೆ ತಡೆಯುವುದು
ಪ್ರತಿಶತ ನೂರರಷ್ಟು ಶಾಲಾದಾಖಲಾತಿ
ಬಡತನ ನಿರ್ಮೂಲನೆ
