wayground logo

Free Printable Worksheets

NEW

Font size

S
M
L
XL
Worksheets

31. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ.

Total questions: 20

Worksheet time: 10mins

Name
Class
Date
1.

1956 ರಲ್ಲಿ ಮುಂಬೈ ಪಟ್ಟಣದ ಕೆಲವು ಮಹಿಳೆಯರು ಸೇರಿ ಹುಟ್ಟು ಹಾಕಿದ ಸಂಸ್ಥೆ.

a)

ಅವೇರ್/ AWARE

b)

ಬೀ ವೇರ್/ BE WARE

c)

ಅಲರ್ಟ್ / ALERT

d)

ಜಾಗೋ ಗ್ರಾಹಕ್ ಜಾಗೋ

2.

ವಿಶ್ವ ಗ್ರಾಹಕರ ದಿನ.

a)

ಫೆಬ್ರವರಿ 15

b)

ಮಾರ್ಚ್ 15

c)

ಜನವರಿ 15

d)

ಜನವರಿ 16

3.

ನಾಗರೀಕರಿಗೆ ಸಂರಕ್ಷತೆ, ಮಾಹಿತಿ ನಿವೇದನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿದೇಯಕವನ್ನು ಅಂಗೀಕರಿಸಿದರು?

a)

ಅಬ್ರಹಂ ಲಿಂಕನ್

b)

ಎಪ್,ಡಿ. ರೂಸ್‌ವೆಲ್ಟ್

c)

ಜಫರ್ ಸನ್

d)

ಜಾನ್ ಎಫ್. ಕೆನಡಿ

4.

ಗ್ರಾಹಕ ಸಂರಕ್ಷಣಾ ಕಾಯ್ದೆ ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ.

a)

ಕರ್ನಾಟಕ

b)

ಒರಿಸ್ಸಾ

c)

ತಮಿಳುನಾಡು

d)

ಜಮ್ಮು ಕಾಶ್ಮೀರ

5.

ಇವರು ಗ್ರಾಹಕ ಸಂರಕ್ಷಣೆಯ ರಾಷ್ಟ್ರೀಯ ಆಯೋಗದ ಅಧ್ಯಕ್ಷರು ಆಗಿರುತ್ತಾರೆ.

a)

ರಾಷ್ಟ್ರಪತಿ

b)

ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ

c)

ಸರ್ವೋಚ್ಛ ನ್ಯಾಯಾಲಯದ ಒಬ್ಬ ನ್ಯಾಯಾಧೀಶ

d)

ರಾಜ್ಯಪಾಲರು

6.

ಗ್ರಾಹಕ ಸಂರಕ್ಷಣೆಯ ಆಂದೋಲನ ಮೊದಲಿಗೆ ಇಲ್ಲಿ ಪ್ರಾರಂಭವಾಯಿತು.

a)

ಅಮೆರಿಕದ ಸಂಯುಕ್ತ ಸಂಸ್ಥಾನ

b)

ಭಾರತ

c)

ಆಸ್ಟ್ರೇಲಿಯಾ

d)

ಇಂಗ್ಲೆಂಡ್

7.

ಇವನು `ಮಾರುಕಟ್ಟೆಯ ರಾಜ’.

a)

ಗ್ರಾಹಕ

b)

ಉತ್ಪಾದಕ

c)

ಪೂರೈಕೆದಾರ

d)

ರಾಜ

8.

ಈ ವೇದಿಕೆಯು ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ತೆಗೆದುಕೊಳ್ಳುತ್ತದೆ.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

9.

ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಇದರ ಅವಶ್ಯಕತೆ ಇಲ್ಲ.

a)

ಕೈಬರಹದ ದೂರುಗಳು

b)

ವ್ಯಾಪಾರಿ ಪೂರ್ಣ ವಿಳಾಸ

c)

ವಕೀಲರು

d)

ರಸೀತಿ ಅಥವ ಬಿಲ್ಲು

10.

ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಇದು ಅವಶ್ಯಕ.

a)

ದೂರು ನೀಡಲು ಶುಲ್ಕ

b)

ಮೇಲಾಧಿಕಾರಿಗಳ ಸಹಿ

c)

ಸಾಕ್ಷಿದಾರರ ಸಹಿ

d)

ರಸೀತಿ ಅಥವ ಬಿಲ್ಲು

11.

ಗ್ರಾಹಕನಿಗಿರುವ ಮತ್ತೊಂದು ಹೆಸರು.

a)

ಬಳಕೆದಾರ

b)

ಉತ್ಪಾದಕ

c)

ಪೂರೈಕೆದಾರ

d)

ವಿತರಕ

12.

ಹಣ ಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ...

a)

ಬಳಕೆದಾರ

b)

ಉತ್ಪಾದಕ

c)

ಪೂರೈಕೆದಾರ

d)

ವಿತರಕ

13.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೊದಲ ಪ್ರಾಶಸ್ತ್ಯ.

a)

ಸುರಕ್ಷತೆ ಮತ್ತು ಗುಣಮಟ್ಟ

b)

ತಯಾರಿಕೆ ಮತ್ತು ಮಾರಾಟ

c)

ಉತ್ಪಾದನೆ ಮತ್ತು ಮಾರಾಟ

d)

ಸಂಗ್ರಹಣೆ ಮತ್ತು ವಿತರಣೆ

14.

ಗ್ರಾಹಕ ಸಂರಕ್ಷಣಾ ಮಂಡಳಿಯ ಪ್ರಮುಖ ಕಾರ್ಯಗಳೆಂದರೆ...

a)

ಸರಕು ಸೇವೆಗಳನ್ನು ಕಡಿಮೆ ಬೆಲೆಗೆ ಉತ್ಪಾದಿಸುವುದು

b)

ಸರಕು ಸೇವೆಗಳನ್ನು ಬಾಗಿಲಿನ ಹಂತದಲ್ಲಿ ಒದಗಿಸುವುದು

c)

ಗುಣಮಟ್ಟದ ಸರಕು ಸೇವೆಗಳನ್ನು ಖಾತರಿಪಡಿಸುವುದು

d)

ಪಡಿತರ ವ್ಯವಸ್ಥೆಯಲ್ಲಿ ಸರಕುಗಳನ್ನು ವಿತರಿಸುವುದು

15.

ಪರಿಹಾರದ ಮೊತ್ತವು ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದರೆ ದೂರನ್ನು ಇಲ್ಲಿಗೆ ಸಲ್ಲಿಸಬೇಕು.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

16.

ಪರಿಹಾರದ ಮೊತ್ತವು 100 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದರೆ ದೂರನ್ನು ಇಲ್ಲಿಗೆ ಸಲ್ಲಿಸಬೇಕು.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

17.

ಇದು ಸರಿಯಾದ ಸಂಸ್ಥೆ ಅಲ್ಲ.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

18.

ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ಶುಲ್ಕ.

a)

ಸರಕು ಅಥವಾ ಸೇವೆಯ ಒಟ್ಟು ಶೇ 12 ಭಾಗ

b)

ಸರಕು ಅಥವಾ ಸೇವೆಯ ಒಟ್ಟು ಶೆ 10 ಭಾಗ

c)

ಯಾವುದೇ ಹಣ ಪಾವತಿಸುವಂತೆ ಇಲ್ಲ

d)

ಕನಿಷ್ಟ 100 ರೂಪಾಯಿ ಶುಲ್ಕ

19.

ಒಬ್ಬ ವ್ಯಕ್ತಿಯ 15ಲಕ್ಷ ಬೆಲೆಯ ಕಾರನ್ನು ಕೊಂಡು ದೋಷಗಳನ್ನು ಕಂಪನಿಯವರು ಸರಿಯಾಗಿ ಸ್ಪಂದಿಸದಿದ್ದರೆ, ಈ ಆಯೋಗಕ್ಕೆ ದೂರು ನೀಡಬೇಕು.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

20.

ಸುರೇಶನು ಖರೀದಿಸಿದ 2 ಕೋಟಿ ಮೊತ್ತದ ಸೈಟ್ ವ್ಯಾಜ್ಯವನ್ನು ಈ ಆಯೋಗಕ್ಕೆ ದೂರು ನೀಡಬೇಕು.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ