NEW
Font size
Worksheets10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat
Total questions: 15
Worksheet time: 8mins
19ನೆಯ ಶತಮಾನದ ಕೊನೆಯ ಭಾಗದಲ್ಲಿ ತೀವ್ರವಾದ ಈ ಪರಿಕಲ್ಪನೆ ಭಾರತದಲ್ಲಿ ಬೆಳೆಯತೊಡಗಿತು
ಭಾವೈಕ್ಯತೆ
ಜಾತ್ಯಾತೀತತೆ
ರಾಷ್ಟ್ರೀಯತೆ
ಪ್ರಾದೇಶಿಕತೆ
ಡಿಸೆಂಬರ್ 1885ರಲ್ಲಿ ಬಾಂಬೆ ನಗರದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಭಾರತದ ರಾಜಕೀಯ ದಿಕ್ಕನ್ನು ಬದಲಿಸಿದ ಈ ರಾಷ್ಟ್ರೀಯ ಸಂಘಟನೆ ಹುಟ್ಟಿಕೊಂಡಿತು.
ಭಾರತ ರಾಷ್ಟ್ರೀಯ ಕಾಂಗ್ರೆಸ್
ಸ್ವರಾಜ್ ಪಕ್ಷ
ಪಾರ್ವರ್ಡ ಬ್ಲಾಕ್
ಅಭಿನವ ಭಾರತ
‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ಅದರ ಮೊದಲ ಅಧ್ಯಕ್ಷರು
ಎ.ಓ.ಹ್ಯೂಮ್
ಲಾರ್ಡ ಲಿಟ್ಟನ್ನರ್
ಎಂ.ಜಿ.ರಾನಡೆ
ಡಬ್ಲ್ಯ.ಸಿ. ಬ್ಯಾನರ್ಜಿ
ಸಾಂಪ್ರದಾಯಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ಹೀಗೆ ಕರೆಯಲಾಗಿದೆ
ಅಂಧಕಾರ ಯುಗ
ಸುವರ್ಣ ಯುಗ
ಮಂದಗಾಮಿ ಯುಗ
ತೀವ್ರಗಾಮಿ ಯುಗ
ಭಾರತದ ರಾಷ್ಟ್ರಿಯ ಸ್ವಾತಂತ್ರ್ಯ ಹೋರಾಟದಲ್ಲಿ ಮಂದಗಾಮಿಗಳ ಕಾಲವನ್ನು ಈ ಕಾಲವೆಂದು ಹೇಳಲಾಗಿದೆ.
ಶಾಂತಿ
ಉಗ್ರ ರಾಷ್ಟ್ರೀಯವಾದದ
ಉದಾರ ರಾಷ್ಟ್ರೀಯವಾದದ
ಅಹಿಂಸಾ ಯುಗ
ಮಂದಗಾಮಿಗಳ ಬ್ರಿಟಿಷರ ಬಗೆಗಿನ ಮೃದು ಧೋರಣೆಯಿಂದ ಕಾಂಗ್ರೆಸಿಗರಲ್ಲೇ ಅಸಂತೃಷ್ಟರಾಗಿದ್ದ ಇನ್ನೊಂದು ಗುಂಪು ಇವರನ್ನುಹೀಗೆ ಕರೆದರು.
ರಾಜಕೀಯ ಭಿಕ್ಷುಕರು
ಉದಾರವಾದಿಗಳು
ಕ್ರಾಂತಿಕಾರಕರು
ಮೇಲಿನ ಯಾವುದೂ ಅಲ್ಲ
ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1905ರ ಬಂಗಾಳ ವಿಭಜನೆಯನ್ನು ವಿರೋಧಿಸಿದವರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸ್ವರಾಜ್ಯಪಕ್ಷದವರು
ಕಮ್ನುನಿಸ್ಟರು
ಮೇಲಿನ ಯಾವುದೂ ಅಲ್ಲ
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾಧಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಗಣೇಶ ಹಬ್ಬ
ರಕ್ಷಾ ಬಂಧನ
ಹೋಳಿ
ದಸರಾ
‘ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ’ ಎಂದು ಘೋಷಿದವರು
ಭಗತ್ ಸಿಂಗ್
ತಿಲಕರು
ಚಂದ್ರಶೇಖರ್ ಅಜಾದ್
ವಿ.ಡಿ. ಸಾವರ್ಕರ್
1906ರಲ್ಲಿ ಪ್ರತ್ಯೆಕ ಮುಸ್ಲಿಂ ಆಸ್ಮಿತೆಯನ್ನು ರೂಪಿಸಿಕೊಳ್ಳುವ ಇದು ಹುಟ್ಟಿಕೊಂಡಿತು.
ಮುಸ್ಲಿಂ ಲೀಗ್
ಸ್ವರಾಜ್ ಪಕ್ಷ
ಪಾರ್ವಡ್ ಬ್ಲಾಕ್
ಮೇಲಿನ ಯಾವುದೂ ಅಲ್ಲ
ಮರಾಠಿ ಭಾಷೆಯಲ್ಲಿ ‘ಕೇಸರಿ’ ಮತ್ತು ಇಂಗ್ಲಿಷ್ ಭಾಷೆಯಲ್ಲಿ ‘ಮರಾಠ’ ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡವರು
ಚಂದ್ರಶೇಖರ್ ಅಜಾದ್
ತಿಲಕರು
ಭಗತ್ ಸಿಂಗ್
ವಿ.ಡಿ. ಸಾವರ್ಕರ್
ಜೈಲಿನಲ್ಲಿರುವ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ತಿಲಕರು ಈ ಗ್ರಂಥವನ್ನು ರಚಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ತೀವ್ರತೆಯನ್ನು ತಂದುಕೊಟ್ಟರು.
ಕೇಸರಿ
ಮರಾಠ
ಬಂಗಾಳಿ
ಗೀತಾರಹಸ್ಯ
ಲೋಟಸ್ ಮತ್ತು ಡಾಗರ್’ ಎನ್ನುವ ಗುಪ್ತ ಸಂಘಟನೆ ಇಲ್ಲಿ ಹುಟ್ಟಿತು.
ಇಂಗ್ಲೆಂಡ್
ಫ್ರಾನ್ಸ್
ಜಪಾನ್
ಅಮೆರಿಕಾ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ
1785
1885
1905
1906
ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು
ಚಂದ್ರಶೇಖರ್ ಅಜಾದ್
ವಿ.ಡಿ. ಸಾವರ್ಕರ್
ದಾದಾಬಾಯಿ ನವರೋಜಿ
ಭಗತ್ ಸಿಂಗ್
