Worksheetsಸಮಾಜ ವಿಜ್ಞಾನ
Total questions: 10
Worksheet time: 5mins
ಕುಸುಮಾ ಸೊರಬ ಈ ಚಳವಳಿಯಲ್ಲಿ ತಮ್ಮ ಜೀವ ಕಳೆದುಕೊಂಡರು
ಚಿಪ್ಕೊ ಚಳವಳಿ
ಮಧ್ಯಪಾನ ನಿಷೇಧ ಚಳುವಳಿ
ಮೌನ ಕಣಿವೆ ಆಂದೋಲನ
ಕೈಗಾ ವಿರೋಧಿ ಚಳುವಳಿ
ದೇಶದಾದ್ಯಂತ ಏಕರೂಪ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದ ಸಂವಿಧಾನದ ತಿದ್ದುಪಡಿ
78 ನೇ
73 ನೇ
72 ನೇ
70 ನೇ
ತುಂಗಭದ್ರಾ ನದಿ ಕಣಿವೆ ಯೋಜನೆಯನ್ನು ಜಂಟಿಯಾಗಿ ಕೈಗೊಂಡ ರಾಜ್ಯಗಳು
ಕರ್ನಾಟಕ - ಆಂಧ್ರ ಪ್ರದೇಶ
ಬಿಹಾರ - ಪಶ್ಚಿಮ ಬಂಗಾಳ
ಪಂಜಾಬ್ -ಹರಿಯಾಣ-ರಾಜಸ್ಥಾನ
ಗುಜರಾತ್ - ಮಧ್ಯ ಪ್ರದೇಶ
ಬೇಸಿಗೆ ಕಾಲದಲ್ಲಿ ಭಾರತದ ಹವಾಗುಣದ ಪ್ರಮುಖ ಲಕ್ಷಣವೆಂದರೆ
ಅತಿಶಾಖ, ಶುಷ್ಕ, ಸೆಖೆ
ಕಡಿಮೆ ಶಾಖ, ಶುಷ್ಕ, ಶೀತ
ಅತಿಶಾಖ, ತೇವಾಂಶ, ಸೆಖೆ
ಕಡಿಮೆ ಶಾಖ, ಶುಷ್ಕ, ಸೆಖೆ
1993ರಲ್ಲಿ ಸುಪ್ರೀಂ ಕೋರ್ಟ್ ಉನ್ನಿಕೃಷ್ಣನ್ v/s ಆಂಧ್ರ ಪ್ರದೇಶ ಸರ್ಕಾರದ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಿದ ತೀರ್ಪು ಒತ್ತಿ ಹೇಳುವುದು
ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ
ಶಿಕ್ಷಣ ಮೂಲಭೂತ ಹಕ್ಕು
ಲಿಂಗ ತಾರತಮ್ಯ ಶಿಕ್ಷಾರ್ಹ ಅಪರಾಧ
ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ
ಭಾರತವು ನೆಲ್ಸನ್ ಮಂಡೇಲಾರನ್ನು ಬೆಂಬಲಿಸಿತು. ಏಕೆಂದರೆ
ಆಫ್ರಿಕಾದ ಗಾಂಧಿ ಆದ್ದರಿಂದ
ಭಾರತದ ವಿದೇಶಾಂಗ ನೀತಿ ವರ್ಣ ಭೇದ ನೀತಿಯನ್ನು ವಿರೋಧಿಸುತ್ತದೆ
ವಿಶ್ವಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ
ಅಲಿಪ್ತ ನೀತಿಯನ್ನು ಅನುಸರಿಸುತ್ತದೆ
ದತ್ತಿ ಸಮಿತಿ ಈಗ ನಿಷ್ಕ್ರಿಯವಾಗಿದೆ. ಏಕೆಂದರೆ
ಅಧೀನ ರಾಷ್ಟ್ರಗಳು ಸ್ವತಂತ್ರಗೊಂಡಿವೆ
ಭದ್ರತಾ ಸಮಿತಿ ಇದರ ಕಾರ್ಯ ನಿರ್ವಹಿಸುತ್ತಿದೆ
ಸದಸ್ಯ ರಾಷ್ಟ್ರಗಳು ವಿರೋಧಿಸುತ್ತವೆ
ಕಾರ್ಯವನ್ನು ಇತರ ರಾಷ್ಟ್ರಗಳಿಗೆ ಹಂಚಲಾಗಿದೆ
ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಪ್ರಮುಖ ಉದ್ದೇಶ
ಇಂಗ್ಲೀಷ್ ಪತ್ರಿಕೆ ಉತ್ತೇಜನ
ಭಾರತೀಯ ಪತ್ರಿಕೆ ಸ್ವಾತಂತ್ರ್ಯ ಮೊಟಕುಗೊಳಿಸುವುದು
ಪ್ರಾದೇಶಿಕ ಪತ್ರಿಕೆಗೆ ಪ್ರೋತ್ಸಾಹ
ಭಾರತೀಯ ಪತ್ರಿಕೆ ಆರಂಭಿಸಲು ನಿರ್ಬಂಧ
ಸಂಪತ್ತಿನ ಪ್ರವಾಹ ಸಿದ್ಧಾಂತ ಮಂಡಿಸಿದವರು
ವಲ್ಲಭಭಾಯಿ ಪಟೇಲ್
ಬಾಲಗಂಗಾಧರ ತಿಲಕ್
ಲಾಲಾ ಲಜಪತರಾಯ್
ದಾದಾಭಾಯಿ ನವರೋಜಿ
1976ರಲ್ಲಿ ಅಸ್ಪೃಶ್ಯತಾ ಕಾಯ್ದೆಯನ್ನು ಹೀಗೆ ತಿದ್ದುಪಡಿ ಮಾಡಲಾಗಿದೆ
ಪರಿಶಿಷ್ಟ ಪಂಗಡ ಕಾಯ್ದೆ
ಅಸ್ಪೃಶ್ಯತಾ ನಿರ್ಮೂಲನ ಕಾಯ್ದೆ
ನಾಗರೀಕರ ಸಮಾನ ಹಕ್ಕು ಕಾಯ್ದೆ
ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
