wayground logo

Free Printable Worksheets

NEW

Font size

S
M
L
XL
Worksheets

Lesson2( Economics) Rural development

Total questions: 12

Worksheet time: 6mins

Name
Class
Date
1.

1.ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

a)

A)ಜವಾಹರಲಾಲ್ ನೆಹರು,

b)

B)ಡಾ ಬಿಆರ್ ಅಂಬೇಡ್ಕರ್ ,

c)

C)ಮಹಾತ್ಮ ಗಾಂಧೀಜಿ ,

d)

D) ಲಾಲ್ ಬಹದ್ದೂರ್ ಶಾಸ್ತ್ರಿ.

2.

2.ಗ್ರಾಮೀಣ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಜಾರಿಗೆ ತಂದ ಯೋಜನೆ

a)

A)ಸ್ತ್ರೀ ಶಕ್ತಿ ಸಂಘ

b)

B)ಪ್ರಧಾನಮಂತ್ರಿ ಅವಾಸಯೋಜನೆ,

c)

C)ಆಶ್ರಯ ಯೋಜನೆ,

d)

D) ಗ್ರಾಮೀಣಾಭಿವೃದ್ಧಿ ಸಂಘ,

3.

3)2011ರ ಜನಗಣತಿಯ ಪ್ರಕಾರ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆ

a)

A)ಶೇಕಡಾ 64 ,

b)

B)ಶೇಕಡ 68.84

c)

C)ಶೇಕಡ 48 ,

d)

D)ಶೇಕಡ 56,

4.

4.ಭಾರತದಲ್ಲಿ ಮೂರು ಹಂತದ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದ ಸಂವಿಧಾನದ ತಿದ್ದುಪಡಿ.

a)

A)68

b)

B)76

c)

C)73

d)

D)16

5.

5)ಭಾರತದಲ್ಲಿ ಏಕರೂಪದ ಪಂಚಾಯತ್ ರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದು.

a)

A)1983,.

b)

B) 1996 ,

c)

C)1993,

d)

D)1986

6.

5)ಭಾರತದಲ್ಲಿ ಏಕರೂಪದ ಪಂಚಾಯತ್ ರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದು.

a)

A)1983,.

b)

B) 1996 ,

c)

C)1993,

d)

D)1986

7.

6)ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆತಂದ ಯೋಜನೆ

a)

A)ನರೇಗಾ ,

b)

B)ಅಂಬೇಡ್ಕರ್

c)

C)- ವಾಲ್ಮೀಕಿಯು ವಸತಿ ಯೋಜನೆ,

d)

D)ಸ್ತ್ರೀ ಶಕ್ತಿ ಯೋಜನೆ

8.

7)ಸಂಬಂಧಿಸದೆ ಇರುವುದನ್ನು ಆರಿಸಿ

a)

A)ಜಿಲ್ಲಾ ಪಂಚಾಯತ್,

b)

B)ಗ್ರಾಮ ಪಂಚಾಯತ್ ,

c)

C)ತಾಲೂಕ ಪಂಚಾಯತ್

d)

D),ರಾಜ್ಯ ಪಂಚಾಯತ್

9.

8)ಗ್ರಾಮೀಣ ಜನರ ಬಡತನ ಹೆಚ್ಚಾಗಲು ಪ್ರಮುಖ ಕಾರಣ

a)

A) ಸಂಪತ್ತಿನ ಅಸಮಾನ ಹಂಚಿಕೆ,

b)

B) ಕೃಷಿಯ ಮೇಲಿನ ಅಧಿಕ ಅವಲಂಬನೆ

c)

C)ಅನಕ್ಷರತೆ,

d)

D)ನಿರುದ್ಯೋಗ,

10.

9) ಎರಡು ಗ್ರಾಮಸಭೆಗಳ ನಡುವಿನ ಅಂತರ

a)

A)ಆರು ತಿಂಗಳು

b)

B)ನಾಲ್ಕು ತಿಂಗಳು,

c)

C)ಮೂರು ತಿಂಗಳು,

d)

D)ಎರಡು ತಿಂಗಳು,

11.

11) ಕರ್ನಾಟಕದಲ್ಲಿ ಕ್ರಮವಾಗಿ ಜಿಲ್ಲಾ ಪಂಚಾಯಿತಿಗಳು ತಾಲೂಕು ಪಂಚಾಯಿತಿಗಳು ಮತ್ತು ಗ್ರಾಮಪಂಚಾಯಿತಿಗಳು

a)

A) 30- 176,- 6022 ,

b)

B)30,- 175 ,- 6000.

c)

C) 28,- 176,- 6022.

d)

D) 28,- 176,-6010.

12.

12) ಗ್ರಾಮಸಭೆಗಳ ಅಧ್ಯಕ್ಷತೆಯನ್ನು ವಹಿಸುವವರು

a)

A) ಪಿಡಿಓ,

b)

B)ಗ್ರಾಪಂ ಕಾರ್ಯದರ್ಶಿ,

c)

C) ಗ್ರಾಮ ಪಂಚಾಯಿತಿ ಅಧ್ಯಕ್ಷರು

d)

D)ಜಿಲ್ಲಾಪಂಚಾಯಿತಿ ಸದಸ್ಯರು.