wayground logo

Free Printable Worksheets

Font size

S
M
L
XL
Worksheets

ಸವಿ ಕ್ವಿಜ್ 3

Total questions: 16

Worksheet time: 8mins

Name
Class
Date
1.

ಮರಾಠರ ಕೊನೆಯ ಪೇಶ್ವೆ

a)

ರಘೋಬ

b)

ನಾನಾ ಪಡ್ನಾವೀಸ್

c)

2ನೇ ಮಾಧವರಾವ್

d)

2ನೇ ಬಾಜಿರಾಯ

2.

1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ

a)

ಸ್ವಾತಂತ್ರ್ಯ ಸಂಗ್ರಾಮ

b)

ರಾಜಕೀಯ ದಂಗೆ

c)

ಸಿಪಾಯಿ ದಂಗೆ

d)

ರಾಜಕೀಯ ಕ್ರಾಂತಿ

3.

ಭಾರತವು ನಿರಂತರವಾಗಿ ಈ ಮಾನವಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ

a)

ಸಾರ್ವತ್ರಿಕ ಮಾನವ ಹಕ್ಕುಗಳು

b)

ನಿರ್ಬಂಧಿತ ಹಕ್ಕುಗಳು

c)

ಮೂಲಭೂತ ಹಕ್ಕುಗಳು

d)

ನೈಸರ್ಗಿಕ ಹಕ್ಕುಗಳು

4.

ಕುಸುಮಾ ಸೊರಬ ರವರು ಈ ಚಳುವಳಿಯಲ್ಲಿ ತಮ್ಮ ಜೀವ ಕಳೆದುಕೊಂಡರು

a)

ಅಸ್ಪೃಶ್ಯತೆ ಆಚರಣೆ ವಿರೋಧಿ ಚಳುವಳಿ

b)

ಕರ್ನಾಟಕದ ತೀರಪ್ರದೇಶದ ಪರಿಸರ ಚಳುವಳಿ

c)

ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿ

d)

ಮದ್ಯಪಾನ ನಿಷೇಧ ಚಳುವಳಿ

5.

ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಇಲ್ಲಿ ನಡೆಸಿದರು

a)

ಸಬರಮತಿ

b)

ಅಂಕೋಲಾ

c)

ದಂಡಿ

d)

ಮಂಗಳೂರು

6.

ಸಾಮಾನ್ಯವಾಗಿ ಭಾರತದಲ್ಲಿ ಪರಿಸರಣ ಮಳೆ ಈ ಅವಧಿಯಲ್ಲಿ ಬೀಳುತ್ತದೆ

a)

ಬೇಸಿಗೆಯಲ್ಲಿ

b)

ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ

c)

ನೈರುತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ

d)

ಚಳಿಗಾಲದಲ್ಲಿ

7.

ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು ಏಕೆಂದರೆ ಅವುಗಳು

a)

ಗ್ರಾಮೀಣ ಮಹಿಳೆಯರ ಸ್ಥಾನಮಾನ ಸುಧಾರಣೆಗೆ ಸಹಾಯ ಮಾಡುತ್ತವೆ

b)

ದೇಶದ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೆ ಸಹಾಯಮಾಡುತ್ತವೆ

c)

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುತ್ತವೆ

d)

ರಾಜ್ಯಗಳು ಬಡಜನರಿಗೆ ಸೂಕ್ತವಾದ ಕಾನೂನನ್ನು ಮಾಡಲು ನೆರವಾಗುತ್ತವೆ

8.

'ಅಮುಲ್' ಎಲ್ಲಾ ಹಾಲಿನ ಉತ್ಪನ್ನಗಳ ಸಂಸ್ಥೆಯ ಸ್ಥಾಪಕರು

a)

ಡಾ. ಪ್ರತಾಪ್ ರೆಡ್ಡಿ

b)

ನರೇಶ್ ಗೋಯಲ್

c)

ವರ್ಗಿಸ್ ಕುರಿಯನ್

d)

ನಾರಾಯಣಮೂರ್ತಿ

9.

ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ

a)

ಹೈದರಾಬಾದ್ ಸಂಸ್ಥಾನ

b)

ಮೈಸೂರು

c)

ತಂಜಾವೂರು

d)

ಆರ್ಕಾಟ್

10.

1857 ದಂಗೆಯ ಸಂದರ್ಭದಲ್ಲಿ ಕಾನ್ಪುರದಲ್ಲಿ ನಾಯಕತ್ವ ವಹಿಸಿದವರು

a)

ತಾತ್ಯಾಟೋಪೆ

b)

ನಾನಾ ಸಾಹೇಬ

c)

ಝಾನ್ಸಿ ರಾಣಿ ಲಕ್ಷ್ಮೀಬಾಯಿ

d)

ಮಂಗಲಪಾಂಡೆ

11.

"ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲೋ ಮಾಡುವುದಿಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ" ಎಂದವರು

a)

ಜಾನ್ ಎಫ್. ಕೆನಡಿ

b)

ಅಬ್ರಹಾಂ ಲಿಂಕನ್

c)

ನೆಲ್ಸನ್ ಮಂಡೇಲ

d)

ಐಸನ್ ಹೋವರ್

12.

ದಲಿತರ ಹಿತಾಸಕ್ತಿಗಳ ಪ್ರತಿಪಾದನೆಗಾಗಿ 'ಮೂಕನಾಯಕ' ಎಂಬ ಪತ್ರಿಕೆಯನ್ನು ಆರಂಭಿಸಿದವರು

a)

ಅಂಬೇಡ್ಕರ್

b)

ಜ್ಯೋತಿಬಾ ಫುಲೆ

c)

ಗಾಂಧೀಜಿ

d)

ಪೆರಿಯಾರ್ ರಾಮಸ್ವಾಮಿ

13.

ಪೂರ್ಣ ಸ್ವರಾಜ್ಯದ ಗುರಿಯನ್ನು ಈ ಅಧಿವೇಶನದಲ್ಲಿ ಘೋಷಿಸಲಾಯಿತು

a)

ಲಾಹೋರ್

b)

ಮುಂಬೈ

c)

ನಾಗಪುರ

d)

ಕೊಲ್ಕತ್ತಾ

14.

ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಸ್ಥಳ

a)

ರೂಯ್ಲಿ

b)

ಗಂಗಾನಗರ

c)

ಮಾಸಿನ್ ರಾಮ್

d)

ಡ್ರಾಸ್

15.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ

a)

ಬಡತನ ನಿರ್ಮೂಲನೆ

b)

ಪಕ್ಕಾ ರಸ್ತೆಗಳ ನಿರ್ಮಾಣ

c)

ವಸತಿಹೀನರಿಗೆ ಮನೆಗಳ ನಿರ್ಮಾಣ

d)

ಆಹಾರಧಾನ್ಯಗಳ ಪೂರೈಕೆ

16.

NASDAQ ನಲ್ಲಿ ನೊಂದಾಯಿತಗೊಂಡ ಭಾರತದ ಪ್ರಥಮ ತಂತ್ರಜ್ಞಾನ ಸಂಸ್ಥೆ

a)

ಅಪೋಲೋ

b)

ಇನ್ಫೋಸಿಸ್

c)

ವಿಪ್ರೋ

d)

ಬಯೋಕಾನ್