NEW
Font size
Worksheets21. ಭಾರತದ ಮಣ್ಣುಗಳು
Total questions: 20
Worksheet time: 10mins
ನದಿಗಳ ಸಂಚಯನಕಾರ್ಯದಿಂದ ನಿರ್ಮಾಣಗೊಂಡ ಮಣ್ಣು.
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಭಾರತದ ಅತಿ ಹೆಚ್ಚು ಭಾಗ ವಿಸ್ತಾರವಾದ ಮಣ್ಣು
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಹತ್ತಿ ಬೆಳೆಯಲು ಉಪಯುಕ್ತವಾದ ಮಣ್ಣು ಎಂತಲೂ ಕರೆಸಿಕೊಳ್ಳುವ ಮಣ್ಣು.
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು.
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ರಾಗಿ, ತೃಣಧಾನ್ಯ ಬೆಳೆಯಲು ಸೂಕ್ತವಾದ ಮಣ್ಣಾಗಿದೆ.
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಇದು ಕೃಷಿಗೆ ಅಷ್ಟೊಂದು ಸೂಕ್ತವಲ್ಲ.
ಕಪ್ಪುಮಣ್ಣು
ಪರ್ವತ ಮಣ್ಣು
ಕೆಂಪುಮಣ್ಣು
ಲ್ಯಾಟರೇಟ್ ಮಣ್ಣು
ಹೆಚ್ಚು ಉಷ್ಣಾಂಶ ಮತ್ತು ಹೆಚ್ಚು ಮಳೆ ಬೀಳುವಲ್ಲಿ ಉತ್ಪತ್ತಿಯಾಗುವ ಮಣ್ಣು.
ಕಪ್ಪುಮಣ್ಣು
ಪರ್ವತ ಮಣ್ಣು
ಕೆಂಪುಮಣ್ಣು
ಲ್ಯಾಟರೇಟ್ ಮಣ್ಣು
ಮರುಭೂಮಿ ಮಣ್ಣು ಇಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಪಶ್ಚಿಮ ಘಟ್ಟ
ಭಾರತದ ಮಧ್ಯಭಾಗ
ಹಿಮಾಲಯ ಪರ್ವತ
ಭಾರತದ ವಾಯುವ್ಯಭಾಗ
ಭಾರತದ ಅತಿ ಹೆಚ್ಚು ಮಳೆ ಬೀಳುವ ಮೇಘಾಲಯ ಪ್ರಸ್ಥಭೂಮಿಯಲ್ಲಿ ಈ ಮಣ್ಣು ಕಂಡು ಬರುತ್ತದೆ.
ಕಪ್ಪುಮಣ್ಣು
ಪರ್ವತ ಮಣ್ಣು
ಕೆಂಪುಮಣ್ಣು
ಲ್ಯಾಟರೇಟ್ ಮಣ್ಣು
ಪರ್ವತ ಮಣ್ಣು ಈ ಬೆಳೆ ಬೆಳೆಯಲು ಹೆಚ್ಚು ಸೂಕ್ತವಾಗಿದೆ.
ಖರ್ಜುರ
ರಾಗಿ, ತೃಣಧಾನ್ಯ
ಚಹ, ಕಾಫಿ
ಜೋಳ, ಹತ್ತಿ
ಇದು ಮಣ್ಣಿನ ಸವೆತದ ಮುಖ್ಯ ಕರ್ತೃ ಅಲ್ಲ.
ನದಿಗಳು
ಹಿಮನದಿ, ಗಾಳಿ
ತುಂತುರು ಮಳೆ
ಸಮುದ್ರದ ಅಲೆ
ಕಪ್ಪು ಮಣ್ಣನ್ನು ಹೀಗೂ ಕರೆಯುತ್ತಾರೆ.
ಲ್ಯಾಟರೈಟ್ ಮಣ್ಣು
ರೀಗರ್ ಮಣ್ಣು
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಬಸಾಲ್ಟ್ ಶಿಲಾಕಣಗಳಿಂದ ಉತ್ಪತ್ತಿಯಾಗುವ ಮಣ್ಣು
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಗ್ರಾನೈಟ್, ನೀಸ್ ಮತ್ತು ಇತರೆ ಸ್ಫಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾಗುವ ಮಣ್ಣು .
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಕಾಫಿ, ಟೀ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಈ ಮಣ್ಣು ಸೂಕ್ತವಾಗಿದೆ.
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜೈವಿಕ ವಸ್ತುಗಳು ಕೊಳೆಯುವುದರಿಂದ ಈ ಮಣ್ಣು ನಿರ್ಮಾಣವಾಗುವುದು.
ಪರ್ವತ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಮೆಕ್ಕಲು ಮಣ್ಣು
ಸಾಮಾನ್ಯವಾಗಿ ಸಮುದ್ರ ತೀರ ಪ್ರದೇಶಗಳಲ್ಲಿ ಮೆಕ್ಕಲು ಮಣ್ಣು ನಿರ್ಮಾಣವಾಗುವುದು.
ಜೈವಿಕ ವಸ್ತುಗಳ ಕೊಳೆಯುವಿಕೆಯಿಂದ
ಸಮುದ್ರದ ಅಲೆಗಳ ಸಂಚಯನದಿಂದ
ಬಸಾಲ್ಟ್ ಶಿಲೆಗಳ ಶಿಥಲೀಕರಣದಿಂದ
ನದಿಗಳ ಸಂಚಯನ ಕಾರ್ಯದಿಂದ
ಸಾಮಾನ್ಯವಾಗಿ ಕೆಂಪು ಮಣ್ಣಿನಲ್ಲಿ..
ಜೇಡಿ ಮಿಶ್ರಣ ಹೆಚ್ಚಾಗಿರುತ್ತದೆ.
ಸಸ್ಯಾಂಶ ಅಧಿಕವಾಗಿರುತ್ತದೆ
ಉಪ್ಪಿನಾಂಶ ಅಧಿಕವಾಗಿರುತ್ತದೆ
ಮರಳಿನಾಂಶ ಅಧಿಕವಾಗಿರುತ್ತದೆ
ಸಾಮಾನ್ಯವಾಗಿ ಮರುಭೂಮಿ ಮಣ್ಣಿನಲ್ಲಿ...
ಜೇಡಿ ಮಿಶ್ರಣ ಹೆಚ್ಚಾಗಿರುತ್ತದೆ.
ಸಸ್ಯಾಂಶ ಅಧಿಕವಾಗಿರುತ್ತದೆ
ಉಪ್ಪಿನಾಂಶ ಅಧಿಕವಾಗಿರುತ್ತದೆ
ಮರಳಿನಾಂಶ ಕಡಿಮೆ ಇರುತ್ತದೆ.
ಪರ್ವತ ಮಣ್ಣು ಫಲವತ್ತಾಗಿರಲು ಕಾರಣ ಮಣ್ಣಿನಲ್ಲಿ...
ಜೇಡಿ ಮಿಶ್ರಣ ಹೆಚ್ಚಾಗಿರುತ್ತದೆ.
ಸಸ್ಯಾಂಶ ಅಧಿಕವಾಗಿರುತ್ತದೆ
ಉಪ್ಪಿನಾಂಶ ಅಧಿಕವಾಗಿರುತ್ತದೆ
ಮರಳಿನಾಂಶ ಅಧಿಕವಾಗಿರುತ್ತದೆ
