wayground logo

Free Printable Worksheets

NEW

Font size

S
M
L
XL
Worksheets

10th ಪರೀಕ್ಷಾ ಸಿದ್ಧತೆ : 2020-21ರ ಭೂಗೋಳ ಭಾಗ -1

Total questions: 25

Worksheet time: 13mins

Name
Class
Date
1.

ಮಹಾ ಹಿಮಾಲಯದ ಸರಣಿಗಳನ್ನು ಹೀಗೂ ಕರೆಯಲಾಗುತ್ತದೆ.

a)

ಹಿಮಾಲಯ

b)

ಒಳ ಹಿಮಾಲಯ

c)

ಹಿಮಾದ್ರಿ

d)

ಸಿವಾಲಿಕ್ ಬೆಟ್ಟ

2.

ಒಳ ಹಿಮಾಲಯಗಳನ್ನು ಹೀಗೂ ಕರೆಯಲಾಗುತ್ತದೆ.

a)

ಹಿಮಾದ್ರಿ

b)

K 2

c)

ಸಿವಾಲಿಕ್

d)

ಹಿಮಾಚಲ್

3.

ದಕ್ಷಿಣ ಭಾರತದಲ್ಲಿ ಇದು ಅತಿ ಎತ್ತರದ ಶಿಖರ

a)

ಅಣೈಮುಡಿ

b)

ಮೌಂಟ್ ಎವರೆಸ್ಟ್

c)

ಗಾಡ್ವಿನ್ ಆಸ್ಟಿನ್

d)

ಸಿವಾಲಿಕ್

4.

ಪೂರ್ವಘಟ್ಟಗಳು ಪಶ್ಚಿಮಘಟ್ಟಗಳನ್ನು ಈ ಬೆಟ್ಟಗಳಲ್ಲಿ ಸಂಧಿಸುತ್ತವೆ

a)

ಸಿವಾಲಿಕ್

b)

ನೀಲಗಿರಿ

c)

ಅರ್ಮಕೊಂಡ

d)

ಸಹ್ಯಾದ್ರಿ

5.

ಉತ್ತರ ಮಹಾ ಮೈದಾನವು ಈ ಮಣ್ಣಿನಿಂದ ನಿರ್ಮಾಣವಾಗಿದೆ.

a)

ಮೆಕ್ಕಲು

b)

ಕಪ್ಪು

c)

ಕೆಂಪು

d)

ಪರ್ವತ

6.

ಭಾರತದಲ್ಲಿ ಈ ವಿಧದ ವಾಯುಗುಣವಿದೆ.

a)

ಸಮಶೀತೋಷ್ಣವಲಯದ ಮಾನ್ಸೂನ್

b)

ಶೀತೋಷ್ಣವಲಯದ ಮಾನ್ಸೂನ್

c)

ಯಾವುದು ಅಲ್ಲ

d)

ಉಷ್ಣವಲಯದ ಮಾನ್ಸೂನ್

7.

ಭಾರತದಲ್ಲಿ ಅತೀ ಹೆಚ್ಚು ಮಳೆ ಬೀಳುವ ಸ್ಥಳ

a)

ರಾಜಸ್ಥಾನದ ‘ರೋಯ್ಲಿ’

b)

ಕರ್ನಾಟಕದ ಆಗುಂಬೆ

c)

ಮೇಘಾಲಯ ರಾಜ್ಯದ ‘ಮೌಸಿನ್ ರಾಮ್’

d)

ಎಲ್ಲವೂ ಹೌದು

8.

ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಪ್ರದೇಶ

a)

ರಾಜಸ್ತಾನದ ಗಂಗಾನಗರ

b)

ಕಾರ್ಗಿಲ್ ಸಮೀಪದ ಡ್ರಾಸ್

c)

ಮೇಘಾಲಯದ ಮೌಸಿನ್ರಾಮ್

d)

ರಾಜಸ್ತಾನದ ರೂಯ್ಲಿ

9.

ಭಾರತದ ಈ ತಿಂಗಳು ಅತ್ಯಂತ ಶೀತವಾದದ್ದು

a)

ಜನವರಿ

b)

ಫೆಬ್ರವರಿ

c)

ಮಾರ್ಚ್

d)

ಡಿಸೆಂಬರ್

10.

ನದಿಗಳ ಸಂಚಯನದಿಂದ ನಿರ್ಮಾಣಗೊಂಡ ಮಣ್ಣಿಗೆ‍ ಹೀಗೆ ಕರೆಯುವರು.

a)

ಕಪ್ಪು ಮಣ್ಣು

b)

ಮೆಕ್ಕಲು ಮಣ್ಣು

c)

ಕೆಂಪು ಮಣ್ಣು

d)

ಪರ್ವತದ ಮಣ್ಣು

11.

ಈ ಮಣ್ಣನ್ನು ರೀಗರ್ ಮತ್ತು ಕಪ್ಪು ಹತ್ತಿ ಮಣ್ಣು ಎಂತಲೂ ಕರೆಯಲಾಗಿದೆ..

a)

ಕೆಂಪು ಮಣ್ಣು

b)

ಮೆಕ್ಕಲು ಮಣ್ಣು

c)

ಕಪ್ಪು ಮಣ್ಣು

d)

ಮರುಭೂಮಿ ಮಣ್ಣು

12.

ಅತ್ಯಧಿಕ ಉಷ್ಣಾಂಶ ಮತ್ತು ಮಳೆಯ ಪರಿಸ್ಥಿತಿಯುಳ್ಳ ಉಷ್ಣವಲಯದಲ್ಲಿ ಉತ್ಪತ್ತಿಯಾಗುವ ಮಣ್ಣು.

a)

ಮೆಕ್ಕಲು ಮಣ್ಣು

b)

ಕಪ್ಪು ಮಣ್ಣು

c)

ಕೆಂಪು ಮಣ್ಣು

d)

ಲ್ಯಾಟರೈಟ್ ಮಣ್ಣು

13.

ಪರ್ವತ ಮಣ್ಣು ಈ ಬೆಳೆಗಳ ಬೇಸಾಯಕ್ಕೆ ಸೂಕ್ತವಾಗಿದೆ

a)

ನೆಡುತೋಟದ

b)

ಚಹ

c)

ಕಾಫಿ

d)

ತಂಬಾಕು

14.

ವರ್ಷದ ಯಾವುದೇ ಕಾಲದಲ್ಲೂ ಎಲೆ ಉದುರಿಸದ ಕಾಡು.

a)

ಪರ್ವತ ಕಾಡುಗಳು

b)

ನಿತ್ಯ ಹರಿದ್ವರ್ಣ ಕಾಡುಗಳು

c)

ಮ್ಯಾಂಗ್ರೋವ್ ಕಾಡುಗಳು

d)

ಮರುಭೂಮಿ ಸಸ್ಯ ವರ್ಗ

15.

ಮಾನ್ಸೂನ್ ಆರಣ್ಯಗಳನ್ನು ಹೀಗೂ ಕರೆಯುತ್ತಾರೆ.

a)

ಉಷ್ಣ ವಲಯದ ಎಲೆ ಉದುರುವ ಕಾಡುಗಳು

b)

ಉಷ್ಣ ವಲಯದ ನಿತ್ಯ ಹರಿದ್ವರ್ಣದ ಕಾಡುಗಳು

c)

ಪರ್ವತ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

16.

ನದಿ ಮುಖಜಭೂಮಿಗಳಲ್ಲಿ ಹೆಚ್ಚಾಗಿ ಕಂಡು ಬರುವ ಅರಣ್ಯಗಳು

a)

ಕುರುಚಲು ಸಸ್ಯ

b)

ಮರುಭೂಮಿ ಸಸ್ಯ

c)

ಪರ್ವತ ಅರಣ್ಯ

d)

ಮ್ಯಾಂಗ್ರೋವ್

17.

ನಾಗಾರ್ಜುನ ಸಾಗರ ವನ್ಯಜೀವಿಧಾಮವು ಇರುವ ರಾಜ್ಯ

a)

ಕರ್ನಾಟಕ

b)

ತಮಿಳುನಾಡು

c)

ತೆಲಂಗಾಣ

d)

ಕೇರಳ

18.

ಸಿಂಧೂ ನದಿಯು ಇದರ ಬಳಿ ಜನಿಸುವುದು

a)

ಗಂಗೋತ್ರಿ

b)

ಕೈಲಾಸ ಪರ್ವತದ

c)

ಚೆಮಯಂಗ್ಡಂಗ್

d)

ಪಶ್ಚಿಮ ಘಟ್ಟಗಳಲ್ಲಿ

19.

ದಕ್ಷಿಣ ಭಾರತದ ಅತ್ಯಂತ ಉದ್ದವಾದ ನದಿ

a)

ಗೋದಾವರಿ

b)

ನರ್ಮದ

c)

ಕಾವೇರಿ

d)

ಸಿಂಧೂ

20.

ಹಿರಾಕುಡ್ ಅಣೆಕಟ್ಟನ್ನು ಈ ನದಿಗೆ ನಿರ್ಮಿಸಲಾಗಿದೆ.

a)

ಕಾವೇರಿ

b)

ಮಹಾನದಿಗೆ

c)

ನರ್ಮದ

d)

ತುಂಗಭದ್ರ

21.

ಗಂಗಾನದಿಯ ಉಪನದಿಗಳಲ್ಲೇ ಅತ್ಯಂತ ಉದ್ದವಾದ ನದಿ.

a)

ಗೋಮತಿ

b)

ಗಂಡಕ್

c)

ಯಮುನಾ

d)

ಶಾರದ

22.

ಈ ನದಿ ಕಣಿವೆ ಯೋಜನೆಯು ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ಯೋಜನೆಯಾಗಿದೆ

a)

ದಾಮೋದರ

b)

ಭಾಕ್ರ ನಂಗಲ್

c)

ಹಿರಾಕುಡ್

d)

ಕೋಸಿ

23.

ಸಾಗುವಳಿಗೆ ಬಳಕೆಯಾಗದ ಭೂಮಿಯನ್ನು ಹೀಗೆನ್ನುವರು.

a)

ಪಾಳು ಭೂಮಿ

b)

ನಿವ್ವಳ ಸಾಗುವಳಿ ಭೂಮಿ

c)

ಕೃಷಿಗಾಗಿ ದೊರೆಯದ ಭೂಮಿ

d)

ಅರಣ್ಯ ಪ್ರದೇಶ

24.

ಬೆಳೆ ಮತ್ತು ಪಶುಪಾಲನೆಗಳೆರಡನ್ನು ಒಳಗೊಂಡ ಕೃಷಿ ಪದ್ದತಿಗೆ ಹೀಗೆನ್ನುವರು.

a)

ವಾಣಿಜ್ಯ ಬೇಸಾಯ

b)

ಮಿಶ್ರ ಬೇಸಾಯ

c)

ಸಾಂದ್ರ ಬೇಸಾಯ

d)

ಒಣ ಬೇಸಾಯ

25.

ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ.

a)

ಪಶ್ಚಿಮ ಬಂಗಾಳ

b)

ಪಂಜಾಬ್

c)

ಗುಜರಾತ್

d)

ಆಂಧ್ರಪ್ರದೇಶ